Home Tags ತುಮಕೂರು

Tag: ತುಮಕೂರು

ಮಾಜಿ ಡಿಸಿಎಂ ಜಿ.ಪರಮೇಶ್ವರ ತುಮಕೂರಿನಲ್ಲಿ ಹೇಳಿಕೆ

0
ತುಮಕೂರು:ಮಾಜಿ ಡಿಸಿಎಂ ಜಿ.ಪರಮೇಶ್ವರ ತುಮಕೂರಿನಲ್ಲಿ ಹೇಳಿಕೆ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ, ನಿರಾಸೆಯಾಗಿದೆಅದರ ಕಾರಣ ಕೂಡ ನಾವು ಹುಡುಕಬೇಕಾಗಿದೆದೇಶದಲ್ಲಿ ಸಾಮಾನ್ಯ ಜನರ ಬದುಕಿಗೆ ತೊಂದರೆ ಆಗುತ್ತಿದೆ ಎಂಬ ವಾತಾವರಣ ಇದೆಬೆಲೆ ಏರಿಕೆ,...

4 ಕುಲಪತಿಗಳ ಅವಧಿ ಮುಗಿದರೂ ಪೂರ್ಣಗೊಳ್ಳದ ಕ್ಯಾಂಪಸ್!

0
ತುಮಕೂರು: ಪ್ರೊ.ಸಿದ್ದೇಗೌಡರ ಅವಧಿ ಮುಗಿಯುವ ವೇಳೆಗೆ ಕ್ಯಾಂಪಸ್‍ಗಾಗಿ ಬಂತು 10 ಕೋಟಿ ಅನುದಾನತುಮಕೂರು ವಿವಿ ಕುಲಪತಿಗಳಾದ ಪ್ರೊ.ವೈ.ಎಸ್.ಸಿದ್ದೇಗೌಡ ಅವರ ಅಧಿಕಾರವಧಿ ಇದೇ ಮಾ.26ಕ್ಕೆ ಕೊನೆಗೊಳ್ಳಲಿದ್ದು, ಕುಲಪತಿಗಳ ಅವಧಿ ಅಂತ್ಯದ ವೇಳೆಗೆ ನೂತನ ಕ್ಯಾಂಪಸ್‍ಗೆ...

ಭಾರತ ವಿಶ್ವ ಗುರು ಆಗುವುದರಲ್ಲಿ ಸಂದೇಹವಿಲ್ಲ

0
ತುಮಕೂರು:ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಜಾಗೃತಿವಹಿಸುವುದು ಮುಖ್ಯವಾಗಿದೆ. ಸಂಘಟನೆ ಮೂಲಕ ಸಂಸ್ಕಾರ ಕಲಿತಿರುವ ಬಿಜೆಪಿ ಸಮಾಜದಲ್ಲಿ ಸೇವಾ ಕಾರ್ಯಗಳನ್ನು ಮುಂದುವರಿಸಿದೆ, ದೇಶದಲ್ಲಿ ಮತ್ತೊಮ್ಮೆ ಎಲ್ಲ ತರಹದ ಪರಿಸ್ಥಿತಿಗಳ ಸುಧಾರಣೆ ಆಗಬೇಕೆಂಬುದು ಬಿಜೆಪಿಯ ಹಂಬಲ. ಇದು...

ವೀರ ಕಂಪಿಲರಾಯನ ಎರಡನೇ ಶಾಸನ ಪತ್ತೆ

0
 ತುಮಕೂರು:ಕೊರಂಕೋಟೆ-ಹೊಲತಾಳು ಐತಿಹಾಸಿಕ ಗ್ರಾಮಗಳು                  ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಚನ್ನರಾಯನದಯರ್ಗ ಕುರಂಕೋಟೆ ಗ್ರಾಮದ ಎರಡು ಕಿಮೀ ದೂರದ ಸಿದ್ಧರಬೆಟ್ಟದ ಹಿಂಭಾದಲ್ಲಿನ ಮಣ್ಣಿನಕೋಟೆಯ...

ಮುಟ್ಟು- ಮೈಲಿಗೆ ಹೆಸರಲ್ಲಿ ಮಹಿಳೆಯ ಶೋಷಣೆ

0
ತುಮಕೂರು:ಮುಟ್ಟು, ಮೈಲಿಗೆ, ಸೂತಕದ ಹೆಸರಿನಲ್ಲಿ ಮಹಿಳೆಯರನ್ನು ಕಳಂಕಿತ ಪ್ರಜೆಯನ್ನಾಗಿಯೇ ನೋಡಲಾಗುತ್ತಿದೆ. ಈ ಕೀಳು ಮನೋಭಾವ ನಿವಾರಣೆಯಾಗದ ಹೊರತು ಸಮಾನತೆಗೆ ಅರ್ಥವಿಲ್ಲ ಎಂದು ಖ್ಯಾತ ಲೇಖಕಿ, ಜಾನಪದ ತಜ್ಞೆ ಡಾ.ಕೆ.ಆರ್.ಸಂಧ್ಯಾರೆಡ್ಡಿ ವಿಶ್ಲೇಷಿಸಿದರು.ತುಮಕೂರಿನ ವರದಕ್ಷಿಣೆ ವಿರೋಧಿ...

ಬಂಕರ್ ಗಳಲ್ಲಿ ಜೀವ ಉಳಿಸಿಕೊಂಡು ಬದುಕಿದೆವು

0
ತುಮಕೂರು:ಮುಗಿಯದ ರಷ್ಯಾ-ಉಕ್ರೇನ್ ನಡುವಿನ ಸಂಘರ್ಷ, ಉಕ್ರೇನ್‍ನಲ್ಲಿ ಪ್ರತಿ ಕ್ಷಣವು ಸ್ಫೋಟಗೊಳ್ಳುತ್ತಿದ್ದ ಬಂದೂಕಿನ ಸಪ್ಪಳ, ಮತ್ತೊಂದು ಕಡೆ ಪ್ರಾಣ ಉಳಿಸಿಕೊಳ್ಳಲು ಪರದಾಟ, ಪ್ರಾಣ ಉಳಿಸಿಕೊಳ್ಳಲು ವಲಸೆ ಹೋಗುತ್ತಿರುವ ಸಾವಿರಾರು ಕುಟುಂಬಗಳು. ಈ ನಡುವೆ ತಮ್ಮ...

ಬಾಲ್ಯವಿವಾಹ ಜರುಗದಂತೆ ಎಚ್ಚರವಹಿಸಿ

0
ತುಮಕೂರು:ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಜರುಗದಂತೆ ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ...

ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಬಂಡವಾಳ ಹಾಕಿ

0
ತುಮಕೂರು: ಹಿಂದೂ ಸಾದರ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕೆಎನ್‍ಆರ್ ಕಿವಿಮಾತು ವಿದ್ಯೆ ಸಾಧಕರ ಸ್ವತ್ತು- ಸೋಮಾರಿಗಳಿಗೆ ವಿದ್ಯೆ ಒಲಿಯುವುದಿಲ್ಲ, ಮಕ್ಕಳ ಶಿಕ್ಷಣಕ್ಕೆ ಮಾಡುವ ವೆಚ್ಚವನ್ನು ವ್ಯಯ ಎಂದು ತಿಳಿಯದೇ ಅವರ ಉತ್ತಮ ಭವಿಷ್ಯಕ್ಕೆ ಹೂಡುವ ಬಂಡವಾಳ...

ಪ್ರಾಮಾಣಿಕ ಪ್ರಯತ್ನದಿಂದ ಅತ್ಯುತ್ತಮ ಫಲಿತಾಂಶ

0
ತುಮಕೂರು: ಅನಕ್ಷರಸ್ಥ, ಕಡಿಮೆ ಓದಿದ ಹೆತ್ತವರನ್ನು ಅವಮಾನಿಸದಿರಿ  ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಬದುಕಿನಲ್ಲಿ ಪ್ರಯತ್ನಪಟ್ಟು ಪ್ರಾಮಾಣಿಕವಾಗಿ ಓದಿದರೇ ಅತ್ಯುತ್ತಮ ಫಲಿತಾಂಶ ಬಂದೇ ಬರುತ್ತದೆ. ನಿಮ್ಮ ತಂದೆ-ತಾಯಿಗಳು ಕಡಿಮೆ ಓದಿದ್ದರೆ ಅಥವಾ ಅನಕ್ಷರಸ್ಥರಾದ್ದರೆ ಅವರನ್ನು ಅವಮಾನಿಸದಿರಿ...

2 ದಿನಗಳ ವಿದ್ಯಾಪ್ರಗತಿ ಮೇಳಕ್ಕೆ ಯಶಸ್ವಿ ತೆರೆ

0
ತುಮಕೂರು:ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರಜಾಪ್ರಗತಿ ದಿನಪತ್ರಿಕೆ ಹಾಗೂ ಪ್ರಗತಿ ಟಿವಿಯಿಂದ ಆ್ಯಡ್ 6 ಸಂಸ್ಥೆ ಪ್ರಧಾನ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಎರಡು ದಿನಗಳ ವಿದ್ಯಾಪ್ರಗತಿ ಮೇಳ ಭಾನುವಾರ ಸಂಜೆ ಅರ್ಥಪೂರ್ಣ ತೆರೆಕಂಡಿತು.ಸಮಾರೋಪ...
Share via