Tag: ತುಮಕೂರು
ಶೀಘ್ರದಲ್ಲೇ ಡಿಜಿಟಲ್ ಯೂನಿವರ್ಸಿಟಿ ಸ್ಥಾಪನೆ, ಯಾರ್ಯಾರಿಗೆ ಪ್ರವೇಶ? ಇಲ್ಲಿದೆ ಮಾಹಿತಿ
2022ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ 'ಡಿಜಿಟಲ್ ವಿಶ್ವವಿದ್ಯಾಲಯ'ವನ್ನು ಈ ವರ್ಷದ ಆಗಸ್ಟ್‌ನೊಳಗೆ ಸ್ಥಾಪಿಸಲು ಶಿಕ್ಷಣ ಸಚಿವಾಲಯ ಮತ್ತು ವಿವಿಧ ಇಲಾಖೆ ಪ್ರಸ್ತಾವನೆ ಕುರಿತು ಕೆಲಸ ಮಾಡುತ್ತಿದ್ದಾರೆ.ಇನ್ನೂ ಆರಂಭಿಕ ಹಂತದಲ್ಲಿರುವ ಈ ಕಲ್ಪನೆಯು ಪ್ರಧಾನಿ...
ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಭಿಯಾನ
ತುಮಕೂರು:ಮಾ. 6ರಂದು ಉಸ್ತುವಾರಿ ಸಚಿವರಿಂದ ಚಾಲನೆಬಾಲ್ಯವಿವಾಹ ನಿಷೇಧ ಕಾಯ್ದೆಯ ಸಮರ್ಪಕ ಅನುಷ್ಠಾನ ಮತ್ತು ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ವಾರ್ತಾ ಇಲಾಖೆಯ ವಿಡಿಯೋ ಆನ್...
ವೈದ್ಯರ ಸಲಹೆಯಿಲ್ಲದೆ ಔಷಧ ಬಳಕೆ : ಶ್ರವಣ ದೋಷಕ್ಕೆ ಕಾರಣ
ತುಮಕೂರು:ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿಶ್ವ ಶ್ರವಣ ದಿನ ಆಚರಣೆ
ಇತ್ತೀಚಿನ ದಿನಗಳಲ್ಲಿ ಜನರು ಯಾವುದೇ ಔಷಧಿಯನ್ನು ವೈದ್ಯರ ಸಲಹೆ ಇಲ್ಲದೆ ಉಪಯೋಗಿಸುವುದರಿಂದ ಶ್ರವಣ ದೋಷಗಳಿಗೆ ಕಾರಣವಾಗುವ ಸಾಧ್ಯತೆಯಿದೆ ಎಂದು ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಇಎನ್‍ಟಿ....
ಜನ ಪ್ರತಿನಿಧಿ-ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಗರಂ
ಗುಬ್ಬಿ:
ಬಜೆಟ್ ಪೂರ್ವಭಾವಿ ಸಭೆಯಲ್ಲಿ ಹರಿದ ಅಸಮಾಧಾನದ ಹೊಳೆ
ಇಲ್ಲಿನ ಪಟ್ಟಣ ಪಂಚಾಯತಿಯ ಬಜೆಟ್ ಮಂಡನೆಗೂ ಮುನ್ನಾ ಸಾರ್ವಜನಿಕ ಹಿತಾಸಕ್ತಿ ವಿಷಯಗಳ ಕುರಿತು ಸಲಹೆ ಸೂಚನೆಗಳನ್ನು ನೀಡಲು ನಡೆಸಿದ ಸಂಘ ಸಂಸ್ಥೆಗಳು ಹಾಗೂ ಹಿರಿಯ ನಾಗರಿಕರ...
ರಾಜ್ಯ ಬಜೆಟ್: ಜಿಲ್ಲೆಯ ಜನಪತ್ರಿನಿಧಿಗಳು, ಸಂಘ ಸಂಸ್ಥೆಯವರಿಂದ ಮಿಶ್ರಪ್ರತಿಕ್ರಿಯೆ
ತುಮಕೂರು:ಸ್ವಾತಕೋತ್ತರ ವೈದ್ಯಕೀಯ ಕೋರ್ಸ್ ಆರಂಭ ಸ್ವಾಗತಾರ್ಹತುಮಕೂರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‍ಗಳನ್ನು ಪ್ರಾರಂಭಿಸಲು ಈ ಬಜೆಟ್‍ನಲ್ಲಿ ಅನುದಾನ ಕಲ್ಪಿಸಿರುವುದಕ್ಕೆ ಸಿಎಂಗೆ ಅಭಿನಂದಿಸುವೆ.ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‍ಗಳನ್ನು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾರಂಭ...
ವಿದ್ಯಾಪ್ರಗತಿ ಶಿಕ್ಷಣ ಮೇಳದ ಉದ್ಘಾಟನೆಗೆ ಕ್ಷಣಗಣನೆ
ತುಮಕೂರು:ಕಲ್ಪತರು ನಾಡಲ್ಲಿ ಪ್ರಜಾಪ್ರಗತಿ -ಪ್ರಗತಿ ಟಿವಿಯಿಂದ ಇಂದಿನಿಂದ 2 ದಿನಗಳ ಉಚಿತ ಶೈಕ್ಷಣಿಕ ಮೇಳಒಂದೇ ಸೂರಿನಡಿ ಸಮಾವೇಶಗೊಳ್ಳುತ್ತಿವೆ ರಾಜ್ಯದ ಪ್ರತಿಷ್ಠಿತ ವಿವಿ, ಕಾಲೇಜುಗಳುಉನ್ನತ ಶಿಕ್ಷಣದ ಕನಸುಕಂಡಿರುವ ಎಸ್ಸೆಸ್ಸೆಲ್ಸಿ-ಪಿಯುಸಿ ವಿದ್ಯಾರ್ಥಿಗಳಿಗೆ ಬಹುಆಯ್ಕೆ ಅವಕಾಶಗಳನ್ನು ಪರಿಚಯಿಸುವ...
ವಿದ್ಯಾ ಪ್ರಗತಿ ಮೇಳದ ಲೋಗೋ ಅನಾವರಣ
ತುಮಕೂರು:ಪ್ರಜಾಪ್ರಗತಿ ಹಾಗೂ ಪ್ರಗತಿ ಟಿವಿಯಿಂದ ಆ್ಯಡ್ 6 ಸಂಸ್ಥೆ ಸಹಯೋಗದಲ್ಲಿ ಇದೇ ಮಾ. 5-6ರಂದು ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ವಿದ್ಯಾ ಪ್ರಗತಿ ಶೈಕ್ಷಣಿಕ ಮೇಳದ ಲೋಗೋವನ್ನು ಗುರುವಾರ ಗೃಹ...
ಅಡಿಕೆ ಮಾದರಿ ಶೇಂಗಾ ಬೆಳೆ ನಷ್ಟಕ್ಕೂ ವಿಶೇಷ ಪ್ಯಾಕೇಜ್ ಕೊಡಿ
ತುಮಕೂರು:ಗೃಹ ಸಚಿವರಿಗೆ ಶಾಸಕರ ಒತ್ತಾಯ: ಪ್ರಸ್ತಾವನೆ ಸಲ್ಲಿಸಲು ಸಚಿವರ ಸೂಚನೆ
ಜಿಲ್ಲೆಯಲ್ಲಿ ಶೇಂಗಾ ಬೆಳೆ ನಷ್ಟ ಹೊಂದಿದ ರೈತರಿಗೆ ಅಡಿಕೆ ಮಾದರಿಯಲ್ಲಿ ವಿಶೇಷ ಪ್ಯಾಕೇಜ್‍ನಡಿ ಪರಿಹಾರ ಒದಗಿಸಬೇಕೆಂದು ಶಾಸಕರು ಜಿಪಂ...
ಘೋಷಣೆಗಷ್ಟೇ ಸೀಮಿತವಾಯ್ತೆ ತೆಂಗು ಆಧಾರಿತ ಕೈಗಾರಿಕಾ ಪಾರ್ಕ್
ತುಮಕೂರು:
ಬೊಮ್ಮಾಯಿ ಬಜೆಟ್‍ನಲ್ಲಿ ಮತ್ತೆ ಗರಿಗೆದರಿದ ನಿರೀಕ್ಷೆ
ಕಳೆದ ನಾಲ್ಕೈದು ವರ್ಷಗಳಿಂದ ತುಮಕೂರು ಜಿಲ್ಲೆಯಲ್ಲಿ ಹೆಚ್ಚಾಗಿ ಕೇಳಿಬರುತ್ತರುವುದು ತೆಂಗು ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆ ಹಾಗೂ ತೆಂಗು ಆಧಾರಿತ ಕೈಗಾರಿಕಾ ಪಾರ್ಕ್.ಇಡೀ ರಾಜ್ಯದಲ್ಲಿ ಅಷ್ಟೇ ಏಕೆ ರಾಷ್ಟ್ರ...
ಸಿದ್ದಗಂಗೆಯಲ್ಲಿ ಗಮನ ಸೆಳೆದ ದನಗಳ ಜಾತ್ರೆ
ತುಮಕೂರು:ರಾಜ್ಯ ಸರ್ಕಾರ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಿರುವ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ದ ಸಿದ್ದಗಂಗಾ ಕ್ಷೇತ್ರದಲ್ಲಿ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರೆಯ ಅಂಗವಾಗಿ ಈ ಬಾರಿ ದನಗಳ ಜಾತ್ರೆ ಮೈದುಂಬಿ ನಡೆಯುತ್ತಿದ್ದು, ರಾಜ್ಯದ ನಾನಾ ಕಡೆಗಳಿಂದ...













