Home Tags ತುಮಕೂರು

Tag: ತುಮಕೂರು

ತುಮಕೂರು ಆಂಜನೇಯ ವೃತ್ತದ ಮುಂದೆ ನಡೆದ ಅಪಘಾತ

0
ತುಮಕೂರು:    ತುಮಕೂರು ಆಂಜನೇಯ ವೃತ್ತದ ಮುಂದೆ ನಡೆದ ಅಪಘಾತ ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

ಕರ್ನಾಟಕ ರಾಜ್ಯ ವಕೀಲರ ಸಂಘದ ಮಾಜಿ ಅಧ್ಯಕ್ಷರು ನಿಧನ

0
ತುಮಕೂರು:ಕರ್ನಾಟಕ ರಾಜ್ಯ ವಕೀಲರ ಸಂಘದ ಮಾಜಿ ಅಧ್ಯಕ್ಷರು, ತುಮಕೂರಿನ ಹಿರಿಯ ವಕೀಲರಾದ ಕೆ ಎನ್ ರಾಜಶೇಖರ್ ನಿಧನರಾಗಿದ್ದಾರೆ, ಇವರು ಸಿದ್ದಗಂಗಾ ಮಠದ ವಕೀಲರಾಗಿ, ಆಗಿನ ಸಂದರ್ಭದ ಪ್ರಕರಣದಲ್ಲಿ ಹಿರಿಯ ಶ್ರೀಗಳ ಪರವಾಗಿ ವಕಾಲತ್ತು...

ಗಣಿ ನೀತಿ ಉಲ್ಲಂಘನೆ : ಧರಣಿ ಮುಂದುವರಿಕೆ

0
ತುರುವೇಕೆರೆ:ತಾಲೂಕಿನ ಕೋಳಘಟ್ಟ ಗ್ರಾಮದ ಬಳಿ ನೆಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ಗಣಿಗಾರಿಕೆ ನೀತಿ ಉಲ್ಲಂಘನೆಯಾಗಿದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಕೌಶಾಲ್ಯ ಅಭಿವೃದ್ದಿ ಮಾಜಿ ಅಧ್ಯಕ್ಷ ಮುರುಳೀದರ್ ಹಾಲಪ್ಪ ತಿಳಿಸಿದರು.ತಾಲೂಕಿನ ಕೋಳಘಟ್ಟ...

2016-17 ನೇ ಸಾಲಿನಲ್ಲಿ ತುಮಕೂರು ಜಿಲ್ಲಾ ಪಂಚಾಯತ್ ತುಮಕೂರು ಮುಖ್ಯ ಕಾರ್ಯನಿರ್ವಾಹಕ ಹೃದಯಾಘಾತದಿಂದ ಮರಣ

0
ತುಮಕೂರು:2016-17 ನೇ ಸಾಲಿನಲ್ಲಿ ತುಮಕೂರು ಜಿಲ್ಲಾ ಪಂಚಾಯತ್ ತುಮಕೂರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಂತಹ ಶ್ರೀ ಶಾಂತಾರಾಮ ಕೆ.ಜಿ ನಿವೃತ್ತ ಐ.ಎ.ಎಸ್. ಅಧಿಕಾರಿ ರವರು ಇಂದು ಬೆಳಗ್ಗೆ ಹೃದಯಾಘಾತದಿಂದ ಮರಣ ಹೊಂದಿದರು.     ...

35 ವಾರ್ಡ್‍ಗಳಲ್ಲೂ ರಸ್ತೆಗಳಿಗೆ ಹೊಸ ನಾಮಫಲಕ

0
ತುಮಕೂರು:ಮೂಲಸೌಕರ್ಯ ಹೆಚ್ಚಳ, ಬೀದಿನಾಯಿ, ಹಂದಿ ಹಾವಳಿ ತಡೆಗೆ ನಾಗರಿಕರ ಸಲಹೆಮಹಾನಗರಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ 2022-23ನೇ ಸಾಲಿನ ಬಜೆಟ್ ಪೂರ್ವಭಾವಿ ಸಾರ್ವಜನಿಕ ಸಲಹಾ ಸಭೆ ಮೇಯರ್ ಬಿ.ಜಿ.ಕೃಷ್ಣಪ್ಪ ಅಧ್ಯಕ್ಷತೆನಲ್ಲಿ  ನಡೆಯಿತು.ಸಭೆಯಲ್ಲಿ ಭಾಗವಹಿಸಿದ್ದ ವಿವಿಧ...

ಚಂದ್ರ ಗುಪ್ತ ಮೌರ್ಯ ಪಬ್ಲಿಕ್ ಸ್ಕೂಲಿನಲ್ಲಿ 73 ನೇ ಗಣರಾಜ್ಯೋತ್ಸವ ಆಚರಣೆ

0
ತುಮಕೂರು:              ಶ್ರೀ ಕನಕಗುರುಪೀಠ ಬೆಳ್ಳೋಡಿ ಶಾಖಾಮಠದ ಆವರಣದಲ್ಲಿರುವ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಚಂದ್ರ ಗುಪ್ತ ಮೌರ್ಯ ಪಬ್ಲಿಕ್ ಸ್ಕೂಲಿನಲ್ಲಿ...

ರಾಜ್ಯದಲ್ಲಿ ಒಂದೇ ದಿನ ಅರ್ಧಲಕ್ಷ ಮಂದಿಗೆ ಕೊರೊನಾ!

0
ತುಮಕೂರು: ನೆಗಡಿ, ಕೆಮ್ಮಿನಲ್ಲಿ ಸಾಗಿದೆ ಜೀವನಚಕ್ರ..| ಹೊಟ್ಟೆಪಾಡಿಗಾಗಿ ಅವಿರತ ದುಡಿಮೆಕೋವಿಡ್ ಮೂರನೇ ಅಲೆಯಲ್ಲಿ ಇಡೀ ರಾಜ್ಯ ನೆಗಡಿ, ಕೆಮ್ಮು, ವೈರಲ್ ಜ್ವರಗಳಿಂದ ಬಾಧಿಸುತ್ತಿದ್ದರೂ ಜೀವನ ಚಕ್ರ ನಿರಂತರವಾಗಿ ಸಾಗಿದ್ದು, ದಿನವೊಂದಕ್ಕೆ 50 ಸಾವಿರ...

ಎನ್‍ಇಟಿ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಹಿಂದಿ ವಿವಾದ

0
ತುಮಕೂರು:    ತಪ್ಪು ಕೀ ಉತ್ತರ ಪ್ರಕಟಿಸಿದ ಎನ್‍ಟಿಎ : ಆತಂಕದಲ್ಲಿ ಪರೀಕ್ಷಾರ್ಥಿಗಳುಕನ್ನಡ ಐಚ್ಛಿಕ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‍ಇಟಿ) ಗೊಂದಲದ ಗೂಡಾಗಿತ್ತು. ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಹಿಂದಿ...

ಗುಬ್ಬಿ : ಬಿದಿರೆ ಜೈನ ಬಸದಿಯಲ್ಲಿ ವಿಜಯನಗರ ಕಾಲದ ಶಾಸನ ಪತ್ತೆ!!

0
ಗುಬ್ಬಿ :      ತಾಲೂಕಿನ ಬಿದಿರೆ ಗ್ರಾಮದ ಜೈನ ಬಸದಿಯಲ್ಲಿ ಸುಮಾರು 15ನೆ ಶತಮಾನಕ್ಕೆ ಸೇರಿದ ಅಪ್ರಕಟಿತ ಶಾಸನ ಪತ್ತೆಯಾಗಿದೆ. ಈ ಶಾಸನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನ ಶಾಸ್ತ್ರದ ವಿದ್ಯಾರ್ಥಿನಿ...
Share via