Tag: ತುಮಕೂರು
ತುಮಕೂರು : ಪಾಲಿಕೆ ಆಯುಕ್ತ ಭೂಬಾಲನ್ ಬೆಳಗಾವಿಗೆ ವರ್ಗಾವಣೆ!!
ತುಮಕೂರು : ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಭೂಬಾಲನ್.ಟಿ. ರವರು ಬೆಳಗಾವಿಗೆ ವರ್ಗಾವಣೆಯಾಗಿದ್ದಾರೆ ಎಂದು ತಿಳಿದುಬಂದಿದೆ. ದಕ್ಷತೆ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದ ತುಮಕೂರು ವiಹಾನಗರ ಪಾಲಿಕೆಯ ಆಯುಕ್ತ, ಐ.ಎ.ಎಸ್....
ತುಮಕೂರು : ಚಲಿಸುತ್ತಿದ್ದ ಬಸ್ ಗೆ ಬೆಂಕಿ : ರಸ್ತೆಯಲ್ಲೇ ಹೊತ್ತಿ ಉರಿದ ಬಸ್!!
ತುಮಕೂರು: ಚಲಿಸುತ್ತಿದ್ದ ಖಾಸಗಿ ಬಸ್ ಗೆ ಬೆಂಕಿ ತಗುಲಿ ದಗ-ದಗನೇ ಹೊತ್ತಿ ಉರಿದ ಘಟನೆ ನಗರದ ಹೊರವಲಯದ ಊರುಕೆರೆಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಇಂದು ಬೆಳಗಿನ ಜಾವ...
ತುಮಕೂರು : ಸಂತ್ರಸ್ಥರ ನೆರವಿಗೆ ಅಭೂತಪೂರ್ವ ಬೆಂಬಲ!!
ತುಮಕೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹಕ್ಕೆ ಸಿಲುಕಿ ತತ್ತರಿಸಿರುವ ಸಂತ್ರಸ್ಥರ ನೆರವಿಗಾಗಿ ತುಮಕೂರು ನಗರದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಿನ್ನೆ ಪಾದಯಾತ್ರೆ ನಡೆಯಿತು. ಈ ವೇಳೆ...
ತುಮಕೂರು : ತುಂತುರು ಮಳೆಗೆ ರಸ್ತೆಯೆಲ್ಲಾ ಕೆಸರು
ತುಮಕೂರು ಮಂಗಳವಾರ ನಗರದಲ್ಲಿ ತುಂತುರು ಮಳೆ ಬಿದ್ದಿತು. ಇದರ ಪರಿಣಾಮ ರಸ್ತೆಯ ಬದಿಯಲ್ಲಿ ನಡೆಯುತ್ತಿರುವ ಕಾಮಗಾರಿ ಮಣ್ಣು ರಸ್ತೆಗೆ ಹರಡಿ ಸಂಚಾರಕ್ಕೆ ತೀವ್ರ ಅಡಚಣೆ ಎದುರಾಯಿತು. ವಿವಿಧ ಕಾಮಗಾರಿಗಳಿಗಾಗಿ ಕಳೆದ ಒಂದು ವರ್ಷದಿಂದ...
ಜಿಲ್ಲೆಯಲ್ಲಿ ಮಳೆ ಕೊರತೆ, ಕೃಷಿ ಕಾರ್ಯ ಹಿನ್ನಡೆ
ತುಮಕೂರು ತುಮಕೂರು ಜಿಲ್ಲೆಯಲ್ಲಿ ಈ ವರ್ಷ ಈವರೆಗೆ ಸಕಾಲಕ್ಕೆ ನಿರೀಕ್ಷಿತ ಮಳೆ ಬರದಿರುವುದರಿಂದ, ಕೃಷಿ ಚಟುವಟಿಕೆಗಳಲ್ಲಿ ಹಿನ್ನಡೆ ಉಂಟಾಗುವಂತಾಗಿದೆ ಎಂಬ ಕಳವಳದ ಸಂಗತಿ ವರದಿಯಾಗಿದೆ.ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ ಪ್ರಮಾಣವು 697 ಮಿಲಿ...
ತುಮಕೂರು : ರೈಲ್ವೇ ನಿಲ್ದಾಣದಲ್ಲಿ ತಂದೆ-ಮಗ ಸಾವು!!
ತುಮಕೂರು: ರೈಲಿಗೆ ಸಿಲುಕಿ ತಂದೆ ಹಾಗೂ ಮಗ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ತಡರಾತ್ರಿ ನಗರದ ಕ್ಯಾತಸಂದ್ರ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಮೃತರನ್ನು 30 ವರ್ಷದ ಯೋಗೇಶ್ ಹಾಗೂ...
ತುಮಕೂರು : ಭೀಕರ ಅಪಘಾತದಲ್ಲಿ ದಂಪತಿ ಸಾವು!!!
ತುಮಕೂರು: ಟೆಂಪೋ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲೂಕಿನ ಬಾಣಾವರ ಗೇಟ್ ಬಳಿ ನಡೆದಿದೆ. ರಾಮೇಗೌಡ(55) ಮತ್ತು ಹೇಮಾ(50) ಮೃತಪಟ್ಟವ...
ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ : ದೇವೇಗೌಡ ಹಾಗೂ ಪರಮೇಶ್ವರ್ ಕೈವಾಡ !!?
ತುಮಕೂರು : ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಹಿಂದೆ ದೇವೇಗೌಡರು ಹಾಗೂ ಝೀರೋ ಟ್ರಾಫಿಕ್ ಕೈವಾಡವಿದೆ ಎಂದು ಡಿಸಿಎಂ ಡಾ.ಜಿ ಪರಮೇಶ್ವರ್ ಹೆಸರು ಹೇಳದೇ ಮಾಜಿ ಶಾಸಕ ಕೆ.ಎನ್.ರಾಜಣ್ಣ ಆರೋಪಿಸಿದ್ದಾರೆ. ...
ತುಮಕೂರು : ಬಯಲಾಂಜನೇಯ ದೇವಾಲಯದಲ್ಲಿ ಕಳ್ಳತನ!!!
ತುಮಕೂರು: ದೇವಾಲಯದ ಹುಂಡಿ ಹೊಡೆದು ದುಷ್ಕರ್ಮಿಗಳು ಲಕ್ಷಕ್ಕೂ ಅಧಿಕ ಹಣವನ್ನು ಕಳ್ಳತನ ಮಾಡಿರುವ ಘಟನೆ ನಗರದ ಬಯಲು ಆಂಜನೇಯ ದೇವಾಲಯದಲ್ಲಿ ನಡೆದಿದೆ. ತುಮಕೂರಿನ ಹನುಮಂತಪುರದ ದೇವಾಲಯದಲ್ಲಿ ನಿನ್ನೆ(ಶುಕ್ರವಾರ)...
ಕೆರೆ ಅಂಗಳದಲ್ಲಿ ಯುಜಿಡಿ ಅವಾಂತರ: ಬೇಕಿದೆ ಶಾಶ್ವತ ಪರಿಹಾರ
ತುಮಕೂರು ನಗರದ ಅಕ್ಕ ತಂಗಿ ಕೆರೆಯ ವಿದ್ಯಾನಗರ ಭಾಗದ ಅಂಗಳದಲ್ಲಿ ಒಳಚರಂಡಿ ತ್ಯಾಜ್ಯದ ಕೊಳಚೆ ಸಂಗ್ರಹವಾಗಿ ಗಬ್ಬು ನಾರುತ್ತಿದೆ. ಕುವೆಂಪು ನಗರ, ವಿದ್ಯಾನಗರ, ಅಲ್ಲಿನ ಕೈಗಾರಿಕಾ ಪ್ರದೇಶದಿಂದ ಹರಿದು ಬರುವ ಒಳಚರಂಡಿಯ...













