Tag: ಪ್ರಜಾಪ್ರಗತಿ
ರಮೇಶ್ ಜಾರಕಿಹೊಳಿ ಕೆನ್ನೆ ಸವರಿದ ಸಿ.ಎಂ. : ಹುಬ್ಬೇರಿಸಿದ ಮುಖ್ಯಮಂತ್ರಿ ನಡೆ
ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವರ ಕೆನ್ನೆಯನ್ನು ಸವರುವ ಮೂಲಕ ಮುಖ್ಯಮಂತ್ರಿಗಳ ನಡೆ ಹುಬ್ಬೇರುವಂತೆ ಮಾಡಿದ ಪ್ರಸಂಗ ಇಂದು ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಕೆ.ಎಲ್.ಎಸ್. ಅಮೃತ ಮಹೋತ್ಸವದ ಸಮಾರಂಭದಲ್ಲಿ...
ತಾಜ್ ಮಹಲ್ ದೇಶೀಯ ಪ್ರವಾಸಿಗರಿಗೆ 200ರೂ, ವಿದೇಶಿ ಪ್ರವಾಸಿಗರಿಗೆ 1100ರೂ, ನಿಗಧಿ
ಸಿರುಗುಪ್ಪ :- ಆಗ್ರಾದ ಪ್ರೇಮ ಸೌಧ ವಿಶ್ವ ಪ್ರಸಿದ್ಧ ತಾಜ್ ಮಹಲಿನ ಮುಖ್ಯ ಭಾಗಕ್ಕೆ ಪ್ರವೇಶ ಮಾಡಬೇಕಿದ್ದರೆ ಇನ್ನೂ ಹೆಚ್ಚುವರಿಯಾಗಿ ಎರಡು ನೂರು ರೂಪಾಯಿ ನೀಡಬೇಕು ಎಂದು ಸಾಮಾಜಿಕ...
ಉಭಯ ಕುಶಲೋಪರಿ ವಿಚಾರಿಸಿದ ಶಾಸಕದ್ವಯರು
ಬೆಳಗಾವಿ: ಹಲವು ದಿನಗಳಿಂದ ಮುನಿಸಿಕೊಂಡಿದ್ದ ಶಾಸಕಧ್ವಯರು ಉಭಯ ಕುಶಲೋಪರಿ ವಿಚಾರಿಸಿಕೊಂಡ ಪ್ರಸಂಗ ಇಂದು ಬೆಳಗಾವಿಯ ಕೆ.ಎಲ್.ಎಸ್. ಅಮೃತ ಮಹೋತ್ಸವ ಸಮಾರಂಭದಲ್ಲಿ ನಡೆದಿದೆ. ಬೆಳಗಾವಿಯ ಪಿ.ಎಲ್.ಡಿ.ಬ್ಯಾಂಕ್ ಚುನಾವಣೆಯ ದಿನದಿಂದ...
ಶಾಲೆಯನ್ನು ಉಳಿಸಿಕೊಳ್ಳುವ ಕಾಸರಗೋಡು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು
ರಿಷಬ್ ಶೆಟ್ಟಿ ನಿರ್ದೇಶನದ 'ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು'. ಇದು ಮಕ್ಕಳು ತಮ್ಮ ಕನ್ನಡ ಶಾಲೆಯನ್ನು ಉಳಿಸಿಕೊಳ್ಳಲು ಹೋರಾಡುವ ಕಥಾ ಚಿತ್ರ. ನಮ್ಮ ಕನ್ನಡ ಭಾಷೆ ನಮಗೆ...
ಕಾಮಿಡಿಯಲ್ಲೇ, ‘ಇಗೋ’ ಮರೆಸುವ ‘ ಶೈಲಜಾರೆಡ್ಡಿ ಅಲ್ಲುಡು ‘
ಟಾಲಿವುಡ್‍ನ ಅಕ್ಕಿನೇನಿ ಕುಟುಂಬದಿಂದ ತಂದೆ ನಂತರ ವಾರಸತ್ವದಲ್ಲಿ ಸಿನಿ ಅಂಗಳಕ್ಕೆ ಬಂದ ಅಕ್ಕಿನೇನಿ ನಾಗಚೈತನ್ಯ, ಲವರ್ ಬಾಯ್ ಆಗಿ ಕಾಲೇಜು ಸ್ಟೂಡೆಂಟ್ ಆಗಿ, ಮಾಸ್ ಹೀರೋ ಆಗಿ ಎಲ್ಲಾ...
ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ
ದೆಹಲಿ: ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿತದಿಂದ ಇಂಧನ ದರದಲ್ಲಿ ಇಂದೂ ಕೂಡ ಏರಿಕೆಯಾಗಿದೆ. ಇಂದು ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 28 ಪೈಸೆ ಮತ್ತು...
ಪೋಸ್ಟರ್‍ನಲ್ಲಿ ಹೆಸರು ಹಾಕದಿದ್ದಕ್ಕೆ ಬೇಸರ : ಸಭೆಯಿಂದ ಹೊರ ನಡೆದ ಜಿಲ್ಲಾ ಉಸ್ತುವಾರಿ ಸಚಿವ
ಮೈಸೂರು: ದಸರಾ ಕಾರ್ಯಕಾರಿ ಸಮಿತಿಯ ಪೋಸ್ಟರ್‍ನಲ್ಲಿ ತಮ್ಮ ಹೆಸರು ಹಾಕಲಿಲ್ಲ ಎಂಬ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೋರ್ವರು ದಸರಾ ಕಾರ್ಯಕಾರಿ ಸಮಿತಿ ಸಭೆಯಿಂದ ಹೊರ ನಡೆದ ಪ್ರಸಂಗ ಇಂದು ನಡೆದಿದೆ. ...
ಆಕರ್ಷಣೆಯ ಗಣಪಗಳನ್ನು ನೋಡುವುದೇ ಅಂದ
ತುಮಕೂರು: ನಗರದಲ್ಲಿ ಬಣ್ಣ ಬಣ್ಣದ ತರಹೇವಾರಿ ಗಣೇಶನ ಮೂರ್ತಿಗಳು ಆಕರ್ಷಣೇಯ ಕೇಂದ್ರಗಳಾಗಿವೆ. ತುಮಕೂರು ಬಸ್ ನಿಲ್ದಾಣದಿಂದ ಟೌನ್‍ಹಾಲ್ ವೃತ್ತದವರೆಗೂ ಗಣಪನದ್ದೇ ಸಾಲು ಸಾಲು. ವೈವಿಧ್ಯಮಯ...
ವರ್ಣರಂಜಿತ ‘ಗಣಪ’ನಿಂದ ರಂಗೇರಿದ ಅಶೋಕರಸ್ತೆ
ತುಮಕೂರು
ಗಣಪತಿ ಹಬ್ಬ ಬಂತೆಂದರೆ ಸಾಕು, ತುಮಕೂರು ನಗರದ ಪ್ರಮುಖ ರಸ್ತೆಗಳಲ್ಲೊಂದಾದ ಅಶೋಕ ರಸ್ತೆ ರಂಗೇರುತ್ತದೆ. ಅದೇ ರೀತಿ ಈ ವರ್ಷವೂ ಅಶೋಕ ರಸ್ತೆಯು ವರ್ಣರಂಜಿತ ಗಣಪತಿ ವಿಗ್ರಹಗಳಿಂದ ಕಳೆಗಟ್ಟಿದೆ.
ನಗರದ ಟೌನ್‌ಹಾಲ್ ವೃತ್ತದಿಂದ ಸ್ವಾತಂತ್ರೃ...
ಸರ್ಕಾರ ಬಿದ್ದರೆ, ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡು ಕೂರುವ ಸನ್ಯಾಸಿಗಳು ನಾವಲ್ಲ : ಸಿ.ಟಿ.ರವಿ
ಚಿಕ್ಕಮಗಳೂರು: ಸರ್ಕಾರ ಬೀಳಿಸಲು ನಾವು ಮುಂದಾಗುವುದಿಲ್ಲ. ಆದರೆ ಬಿದ್ದರೆ ಮಾತ್ರ ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡು ಕೂರುವ ಸನ್ಯಾಸಿಗಳು ನಾವಲ್ಲ ಎಂದು ಶಾಸಕ ಸಿ.ಟಿ.ರವಿ ಅಪಹಾಸ್ಯ ಮಾಡಿದ್ದಾರೆ. ...













