Home Tags ಪ್ರಜಾಪ್ರಗತಿ

Tag: ಪ್ರಜಾಪ್ರಗತಿ

ಕೆಂಪೇಗೌಡ ಏರ್ ಪೋರ್ಟ್ ಗೆ ಬಾಂಬ್ ಬೆದರಿಕೆ ..!

0
ಬೆಂಗಳೂರು:       ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿನ್ನೆ ತಡರಾತ್ರಿ ಬಾಂಬ್ ಬೆದರಿಕೆ ಕರೆ ಬಂದು ಆತಂಕ ಸೃಷ್ಠಿಯಾಗಿತ್ತು.      ವಿಮಾನ ನಿಲ್ದಾಣದ ಟರ್ಮಿನಲ್ ರೂಮ್‌ಗೆ ಕರೆ ಮಾಡಿದ್ದ ದುಷ್ಕರ್ಮಿಗಳು...

ರಂಗೇರಿದ ಪಾಲಿಕೆ ಕಚೇರಿ: ನಾಮಪತ್ರ ಸಲ್ಲಿಕೆಗೆ ನೂಕುನುಗ್ಗಲು

0
ತುಮಕೂರು:      ತುಮಕೂರು ಮಹಾನಗರ ಪಾಲಿಕೆಗೆ ಆಗಸ್ಟ್ 31ರಂದು ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದ ಸೋಮವಾರ (ಆಗಸ್ಟ್ 20) ಪಾಲಿಕೆ ಕಚೇರಿಯು ವಿವಿಧ ಪಕ್ಷಗಳ ಹಾಗೂ ಪಕ್ಷೇತರ...

ಸಂತ್ರಸ್ತರಿಗೆ ಇ-ಟಾಯ್ಲೆಟ್ ವ್ಯವಸ್ಥೆ ಅವಶ್ಯ

0
ಮಡಿಕೇರಿ:       ಕೊಡಗಿನ ನಿರಾಶ್ರಿತರಿಗೆ ತುರ್ತು ಇ-ಟಾಯ್ಲೆಟ್‌ಗಳ ಅವಶ್ಯಕತೆಯಿದ್ದು, ಅವುಗಳನ್ನು ಕಳಿಸಿಕೊಡುವಂತೆ ಬಿಜೆಪಿ ಶಾಸಕ ಸಿ.ಟಿ.ರವಿ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ.   ಈಗಾಗಲೇ ಬಟ್ಟೆ, ಆಹಾರ, ದಿನ ಬಳಕೆ ವಸ್ತುಗಳನ್ನು...

ಸಂತ್ರಸ್ತರತ್ತ ಬಿಸ್ಕೆಟ್ ಎಸೆದ ರೇವಣ್ಣ : ಸಮರ್ಥಿಸಿಕೊಂಡ ಡಿಸಿಎಂ

0
ಬೆಂಗಳೂರು:      ಭೀಕರ ಪ್ರವಾಹಕ್ಕೆ ಕೊಡಗು ಜನರ ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ. ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರು, ಸಂತ್ರಸ್ತರ ಬಳಿ ಬಿಸ್ಕಿಟ್ ಪ್ಯಾಕೆಟ್ ಎಸದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ...

ಪೋಷಕರ ವಿರೋಧ: ಪ್ರೇಮಿಗಳು ಆತ್ಮಹತ್ಯೆ

0
 ದಾವಣಗೆರೆ:      ಪೋಷಕರ ವಿರೋಧದಿಂದಾಗಿ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಪನಹಳ್ಳಿ ತಾಲೂಕಿನ ಕಂಚಿಕೆರೆ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಭಾನುವಾರ ನಡೆದಿದೆ.      ಶಶಿಕುಮಾರ್(23), ಕಾವ್ಯ...

ಕೊಡಗಿನಲ್ಲಿ ಭೂಕಂಪ..! : ವದಂತಿಗೆ ಕಿವಿಗೊಡಬೇಡಿ – ಜಿಲ್ಲಾಧಿಕಾರಿ

0
ಬೆಂಗಳೂರು:      ಕೊಡಗು ಜಿಲ್ಲೆಯಲ್ಲಿ ಭೂಕಂಪವಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು, ಇದನ್ನು ಸಾರ್ವಜನಿಕರು ನಂಬಬೇಡಿ ಎಂದು ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ಮನವಿ ಮಾಡಿದ್ದಾರೆ.      ಕಳೆದ...

ಕೊಡಗು ಅತಿವೃಷ್ಟಿ ಅವಲೋಕನ : ಸಿಎಂ ರಿಂದ ವೈಮಾನಿಕ ಸಮೀಕ್ಷೆ

0
ಬೆಂಗಳೂರು:      ಕೊಡಗಿನಲ್ಲಿ ನಿರಂತರ ಮಳೆ ಹಾಗೂ ಭೂಕುಸಿತದಿಂತದಿಂದ ಉಂಟಾಗಿರುವ ಅತಿವೃಷ್ಟಿ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ವೈಮಾನಿಕ ಸಮೀಕ್ಷೆ ಮೂಲಕ ಅವಲೋಕಿಸಿದರು.      ಬೆಳಿಗ್ಗೆ ಬೆಂಗಳೂರಿನಲ್ಲಿ ಕೊಡಗಿನ...

ಇನ್ಫೋಸಿಸ್ ಸಿ.ಎಫ್.ಓ. ಸ್ಥಾನಕ್ಕೆ ಎಂ.ಡಿ.ರಂಗನಾಥ್ ರಾಜಿನಾಮೆ

0
ಮುಂಬೈ:      ಇನ್ಫೊಸಿಸ್‌ನ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಸ್ಥಾನಕ್ಕೆ ಎಂ.ಡಿ. ರಂಗನಾಥ್ ರಾಜೀನಾಮೆ ನೀಡಿದ್ದಾರೆ.      2015ರಲ್ಲಿ ಅವರನ್ನು ಸಿಎಫ್‌ಒ ಆಗಿ ಇನ್ಫೊಸಿಸ್‌ ನೇಮಕ ಮಾಡಿತ್ತು.‘18 ವರ್ಷಗಳ ಯಶಸ್ವಿ...

ಸಂತ್ರಸ್ತರಿಗೆ ಹಣದ ಅವಶ್ಯಕತೆಯಿದೆ..!?

0
ಮಡಿಕೇರಿ:       ಕೊಡಗಿನ ನೆರೆ ಸಂತ್ರಸ್ತರಿಗೆ ಬೇಕಾದ ಕುಡಿಯುವ ನೀರು, ಊಟ, ಹೊದಿಕೆ, ಔಷಧ ಎಲ್ಲವನ್ನೂ ಜಿಲ್ಲಾಡಳಿತ ಒದಗಿಸಿದೆ.   ಆದ್ದರಿಂದ ಅವರಿಗೆ ಈಗ ಅವಶ್ಯವಿರುವ ಹಣದ ಸಹಾಯ ನೀಡಿ ಜೀವನ ಕಟ್ಟಿಕೊಳ್ಳಲು...

ಕೊಡಗು ಜಿಲ್ಲೆಯಲ್ಲಿ ಅನಾಹುತ : ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ

0
ಬೆಂಗಳೂರು:      ಕೊಡಗು ಜಿಲ್ಲೆಯಲ್ಲಿ ಬಾರಿ ಮಳೆಯಿಂದಾಗಿ ಪ್ರವಾಹ ಭೀತಿ ಹಿನ್ನೆಲೆಯಲ್ಲಿ ಉಂಟಾಗಿರುವ ಬೆಳೆ ನಷ್ಟದ ವರದಿಯನ್ನು ಇನ್ನು ಮೂರು-ನಾಲ್ಕು ದಿನಗಳಲ್ಲಿ ನೀಡುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.      ಬೆಂಗಳೂರಿನ...
Share via