Home Tags ಪ್ರಜಾಪ್ರಗತಿ

Tag: ಪ್ರಜಾಪ್ರಗತಿ

ಕಾಮಿಡಿಯಲ್ಲೇ, ‘ಇಗೋ’ ಮರೆಸುವ ‘ ಶೈಲಜಾರೆಡ್ಡಿ ಅಲ್ಲುಡು ‘

0
      ಟಾಲಿವುಡ್‍ನ ಅಕ್ಕಿನೇನಿ ಕುಟುಂಬದಿಂದ ತಂದೆ ನಂತರ ವಾರಸತ್ವದಲ್ಲಿ ಸಿನಿ ಅಂಗಳಕ್ಕೆ ಬಂದ ಅಕ್ಕಿನೇನಿ ನಾಗಚೈತನ್ಯ, ಲವರ್ ಬಾಯ್ ಆಗಿ ಕಾಲೇಜು ಸ್ಟೂಡೆಂಟ್ ಆಗಿ, ಮಾಸ್ ಹೀರೋ ಆಗಿ ಎಲ್ಲಾ...

ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ

0
ದೆಹಲಿ:      ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿತದಿಂದ ಇಂಧನ ದರದಲ್ಲಿ ಇಂದೂ ಕೂಡ ಏರಿಕೆಯಾಗಿದೆ.      ಇಂದು ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 28 ಪೈಸೆ ಮತ್ತು...

ಪೋಸ್ಟರ್‍ನಲ್ಲಿ ಹೆಸರು ಹಾಕದಿದ್ದಕ್ಕೆ ಬೇಸರ : ಸಭೆಯಿಂದ ಹೊರ ನಡೆದ ಜಿಲ್ಲಾ ಉಸ್ತುವಾರಿ ಸಚಿವ

0
ಮೈಸೂರು:      ದಸರಾ ಕಾರ್ಯಕಾರಿ ಸಮಿತಿಯ ಪೋಸ್ಟರ್‍ನಲ್ಲಿ ತಮ್ಮ ಹೆಸರು ಹಾಕಲಿಲ್ಲ ಎಂಬ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೋರ್ವರು ದಸರಾ ಕಾರ್ಯಕಾರಿ ಸಮಿತಿ ಸಭೆಯಿಂದ ಹೊರ ನಡೆದ ಪ್ರಸಂಗ ಇಂದು ನಡೆದಿದೆ. ...

ಆಕರ್ಷಣೆಯ ಗಣಪಗಳನ್ನು ನೋಡುವುದೇ ಅಂದ

0
ತುಮಕೂರು:               ನಗರದಲ್ಲಿ ಬಣ್ಣ ಬಣ್ಣದ ತರಹೇವಾರಿ ಗಣೇಶನ ಮೂರ್ತಿಗಳು ಆಕರ್ಷಣೇಯ ಕೇಂದ್ರಗಳಾಗಿವೆ. ತುಮಕೂರು ಬಸ್ ನಿಲ್ದಾಣದಿಂದ ಟೌನ್‍ಹಾಲ್ ವೃತ್ತದವರೆಗೂ ಗಣಪನದ್ದೇ ಸಾಲು ಸಾಲು. ವೈವಿಧ್ಯಮಯ...

ವರ್ಣರಂಜಿತ ‘ಗಣಪ’ನಿಂದ ರಂಗೇರಿದ ಅಶೋಕರಸ್ತೆ

0
ತುಮಕೂರು ಗಣಪತಿ ಹಬ್ಬ ಬಂತೆಂದರೆ ಸಾಕು, ತುಮಕೂರು ನಗರದ ಪ್ರಮುಖ ರಸ್ತೆಗಳಲ್ಲೊಂದಾದ ಅಶೋಕ ರಸ್ತೆ ರಂಗೇರುತ್ತದೆ. ಅದೇ ರೀತಿ ಈ ವರ್ಷವೂ ಅಶೋಕ ರಸ್ತೆಯು ವರ್ಣರಂಜಿತ ಗಣಪತಿ ವಿಗ್ರಹಗಳಿಂದ ಕಳೆಗಟ್ಟಿದೆ. ನಗರದ ಟೌನ್‌ಹಾಲ್ ವೃತ್ತದಿಂದ ಸ್ವಾತಂತ್ರೃ...

ಸರ್ಕಾರ ಬಿದ್ದರೆ, ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡು‌ ಕೂರುವ ಸನ್ಯಾಸಿಗಳು ನಾವಲ್ಲ : ಸಿ.ಟಿ.ರವಿ

0
 ಚಿಕ್ಕಮಗಳೂರು:           ಸರ್ಕಾರ ಬೀಳಿಸಲು ನಾವು ಮುಂದಾಗುವುದಿಲ್ಲ. ಆದರೆ ಬಿದ್ದರೆ ಮಾತ್ರ ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡು‌ ಕೂರುವ ಸನ್ಯಾಸಿಗಳು ನಾವಲ್ಲ ಎಂದು ಶಾಸಕ ಸಿ.ಟಿ.ರವಿ ಅಪಹಾಸ್ಯ ಮಾಡಿದ್ದಾರೆ.  ...

ಅಕ್ರಮ ‘ಅನ್ನಭಾಗ್ಯ’ ಅಕ್ಕಿ ವಶ

0
 ರಾಯಚೂರು:      ಅಕ್ರಮವಾಗಿ ಸಂಗ್ರಹಿಸಲಾಗಿಟ್ಟಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿ ಚೀಲಗಳನ್ನು ನಗರದ ಗದ್ವಾಲ ರಸ್ತೆಯಲ್ಲಿಯ ರೈಸ್ ಮಿಲ್‌ನಲ್ಲಿ ಸಂಗ್ರಹಿಸಿದ್ದ ಅನ್ನಭಾಗ್ಯದ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.      ಆಹಾರ ಮತ್ತು ನಾಗರೀಕ ಸರಬರಾಜು...

ಸರ್ಕಾರ ಬೀಳಿಸಲು ಯತ್ನಿಸಿದಲ್ಲಿ ಬಿಜೆಪಿ ಸರ್ವನಾಶ : ವೀರಪ್ಪ ಮೊಯ್ಲಿ

0
 ಚಿಕ್ಕಬಳ್ಳಾಪುರ:      ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಯತ್ನಿಸಿದಲ್ಲಿ ಬಿಜೆಪಿ ಪಕ್ಷವು ಸರ್ವ ನಾಶವಾಗಲಿದೆ ಎಂದು ಸಂಸದ ಎಂ.ವೀರಪ್ಪಮೊಯ್ಲಿ ಅವರು ಹೇಳಿದರು....

ಸೆ.10 ರ ಬಂದ್ ಗೆ ಜೆಡಿಎಸ್ ನಿಂದ ಸಂಪೂರ್ಣ ಬೆಂಬಲ : ಹೆಚ್. ವಿಶ್ವನಾಥ್

0
ಬೆಂಗಳೂರು:      ಪೆಟ್ರೋಲ್​ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 10ರಂದು ಕಾಂಗ್ರೆಸ್ ಪಕ್ಷ ಕರೆ ನೀಡಿರುವ ಭಾರತ್ ಬಂದ್ ಗೆ ಜೆಡಿಎಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು  ಜೆಡಿಎಸ್​ ರಾಜ್ಯಾಧ್ಯಕ್ಷ ಎ.ಎಚ್.ವಿಶ್ವನಾಥ್​ ತಿಳಿಸಿದ್ದಾರೆ. ಸೆ.10...

ಇಡಿ, ಐಟಿ, ಸಿಬಿಐ ದುರ್ಬಳಕೆ; ಖಂಡ್ರೆ ಆರೋಪ

0
 ಹುಬ್ಬಳ್ಳಿ:      ಕೇಂದ್ರ ಸರ್ಕಾರವು ಇಡಿ, ಸಿಬಿಐ ಮತ್ತು ಐಟಿ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕೆಪಿಸಿಸಿ.ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು.      ಹುಬ್ಬಳ್ಳಿಯಲ್ಲಿ ಮಾತನಾಡುತ್ತಿದ್ದ ಅವರು, ಸಚಿವ ಡಿ.ಕೆ.ಶಿವಕುಮಾರ್...
Share via