Tag: ಪ್ರಜಾಪ್ರಗತಿ
ತುಮಕೂರು : ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಹತ್ಯೆ!
ತುಮಕೂರು : ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ.
ಪ್ರಸಾದ್ (40) ಮೃತ ವ್ಯಕ್ತಿ....
ತುಮಕೂರು : ಇಂದಿನಿಂದ ಕೋವಿಡ್‍ಗೆ ಲಸಿಕಾ ಸಮರ
ತುಮಕೂರು : ಕೋವಿಡ್ -19 ನಿಗ್ರಹಕ್ಕಾಗಿ ಬಿಡುಗಡೆಗೊಂಡಿರುವ ‘ಕೋವಿಶೀಲ್ಡ್' ಲಸಿಕಾ ವಿತರಣಾ ಅಭಿಯಾನ ದೇಶದಾದ್ಯಂತ ಇಂದಿನಿಂದ (ಜನವರಿ 16) ಪ್ರಾರಂಭಗೊಳ್ಳಲಿದ್ದು, ಜಿಲ್ಲೆಯಲ್ಲಿ ಲಸಿಕೆ ನೀಡಲು ಮಾರ್ಗಸೂಚಿ ಅನ್ವಯ ಸಕಲ ಸಿದ್ಧತೆ...
ಮಿಡಿಗೇಶಿ : ಶ್ರೀ ಗಂಧದ ಮರಗಳ ಕಳವಿಗೆ ವಿಫಲ ಯತ್ನ
ಮಿಡಿಗೇಶಿ : ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿ (ಇಟಕದಿಬ್ಬನಹಳ್ಳಿ) ಹೋಬಳಿಗೆ ಸೇರಿದ ಜನಕಲೋಟಿ ಗ್ರಾಮದ ವ್ಯಾಪ್ತಿಯ ಹರಿಯಾಣ ಮೂಲದವರಿಗೆ ಸೇರಿದ ಫಾರಂನಲ್ಲಿ ಶ್ರೀಗಂಧದ ಮರಗಳನ್ನು ಕಟಾವು ಮಾಡಿ ಕಳ್ಳತನ ಮಾಡಲು ವಿಫಲಯತ್ನ ನಡೆಸಿದ...
ಯೂಟ್ಯೂಬ್ ನೋಡಿ ಖೋಟಾ ನೋಟು ಪ್ರಿಂಟ್ ; ಆರೋಪಿಗಳ ಸೆರೆ!!
ಮಧುಗಿರಿ : ಯೂ ಟ್ಯೂಬ್ ಚಾನಲ್ ನೋಡಿಕೊಂಡು ಖೋಟಾ ನೋಟು ಪ್ರಿಂಟ್ ಮಾಡಿ ಚಲಾವಣೆಗೆ ಪ್ರಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿ 1ಲಕ್ಷ 27 ಸಾವಿರ ರೂ ಗಳ ಖೋಟಾ...
ತುಮಕೂರು : ರೈಲ್ವೇ ನಿಲ್ದಾಣದಲ್ಲಿ ಟಿಕೆಟ್ ವ್ಯವಸ್ಥೆಗೆ ಆಗ್ರಹ!!
ತುಮಕೂರು : ಬಹುಪಾಲು ಜನರು ತಮ್ಮ ವ್ಯಾಪಾರ ವ್ಯವಹಾರಗಳಿಗೆ ಓಡಾಡಲು ರೈಲುಗಳನ್ನು ಅವಲಂಬಿಸಿದ್ದಾರೆ.ಒಂಬತ್ತು ತಿಂಗಳಿಂದ ಪ್ಯಾಸೆಂಜರ್ ಮತ್ತು ಸಾಮಾನ್ಯ ರೈಲು ಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಒಂದಕ್ಕೆ ನಾಲ್ಕರಷ್ಟು ಹಣಕೊಟ್ಟು ಬಸ್ಸುಗಳಲ್ಲಿ...
ರಾಜ್ಯದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭಿಸಲು 243 ಕೇಂದ್ರಗಳು ಸಿದ್ಧ!!
ಬೆಂಗಳೂರು : ಬೆಂಗಳೂರಿನ 10 ಕೇಂದ್ರಗಳು ಸೇರಿದಂತೆ ಜನವರಿ 16 ರಂದು ರಾಜ್ಯಾದ್ಯಂತ ಮೊದಲ ಹಂತದ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭಿಸಲು 243 ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ...
‘ಸಲಾರ್’ ಚಿತ್ರ ಮುಹೂರ್ತ ; ಕನ್ನಡ-ತೆಲುಗು ಚಿತ್ರರಂಗಗಳ ಮಹಾ ಸಮ್ಮಿಲನ!!
ಹೈದರಾಬಾದ್: ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಟಾಲಿವುಡ್ ಸ್ಟಾರ್, ಬಾಹುಬಲಿ ಖ್ಯಾತಿಯ ಪ್ರಭಾಸ್ ಕಾಂಬಿನೇಷನ್ ನ ಬಹುನಿರೀಕ್ಷೆಯ ಸಲಾರ್ ಸಿನಿಮಾದ ಮುಹೂರ್ತ ಶುಕ್ರವಾರ ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ನೆರವೇರಿದೆ. ...
ಮಂಗಳೂರು: ಒಳ ಉಡುಪಿನಲ್ಲಿ ಸಾಗಿಸುತ್ತಿದ್ದ 2.15 ಕೆ.ಜಿ ಚಿನ್ನ ವಶ!!
ಮಂಗಳೂರು: ಒಳ ಉಡುಪಿನಲ್ಲಿ ಅಕ್ರಮವಾಗಿ 1.09 ಕೋಟಿ ರೂ. ಮೌಲ್ಯದ 2.15 ಕೆ.ಜಿ ತೂಕದ ಚಿನ್ನದ ಗಟ್ಟಿಯನ್ನು ಸಾಗಿಸುತ್ತಿದ್ದ ಕೇರಳ ಮೂಲದ ಇಬ್ಬರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ...
ಬರಗೂರು : ಚರಂಡಿ ಕಸ ತೆಗೆಯಲು ಮುಂದಾದ ಪಂಚಾಯ್ತಿ ಸಿಬ್ಬಂದಿ
ಬರಗೂರು : ಒಂದು ವರ್ಷ ಕಳೆದರೂ ಗ್ರಾಮದ ಚರಂಡಿಯಲ್ಲಿನ ಕಸ ತೆಗೆಯಲು ಮೀನಾ-ಮೇಷ ಎಣಿಸುತ್ತಿದ್ದ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ನೂತನ ಗ್ರಾಮ ಪಂಚಾಯ್ತಿ ಸದಸ್ಯ ಎಸ್.ಟಿ.ಡಿ. ಕಾಂತರಾಜು ಚಾಟಿ ಬೀಸಿದ...
ಧಾರವಾಡ : ಟೆಂಪೋ ಟ್ರಾವೆಲರ್-ಟಿಪ್ಪರ್ ಡಿಕ್ಕಿ, 11 ಮಂದಿ ಸಾವು!!
ಧಾರವಾಡ : ಬೆಳ್ಳಂಬೆಳಗ್ಗೆ ಟೆಂಪೋ ಟ್ರಾವೆಲರ್ ಹಾಗೂ ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಇಟ್ಟಿಗಟ್ಟಿ ಬಳಿ ನಡೆದಿದೆ. ಧಾರವಾಡದ...













