Home Tags ಪ್ರಜಾಪ್ರಗತಿ

Tag: ಪ್ರಜಾಪ್ರಗತಿ

ಹುಳಿಯಾರು : ದಶಕಗಳ ಹೋರಾಟದ ಫಲ, ಹೇಮೆ ಹರಿಯುವ ಕನಸು ನನಸು

0
ಹುಳಿಯಾರು :      ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಳೆದ ಮೂರ್ನಲ್ಕು ತಿಂಗಳಿನಿಂದ ನಿರಂತರವಾಗಿ ಹರಿದು ವಿವಿಧ ಕೆರೆಗಳನ್ನು ತುಂಬಿಸಿರುವ ಹೇಮಾವತಿ ನದಿ ನೀರು ಹುಳಿಯಾರು ಹೋಬಳಿಯ ತಿಮ್ಲಾಪುರ ಕೆರೆಗೆ ಇನ್ನೊಂದು ವಾರದಲ್ಲಿ ಹರಿಯುವ...

ತುಮಕೂರು: ಅಪ್ತಾಪ್ತೆ ಮದುವೆ ; ಅಧಿಕಾರಿಗಳ ದಾಳಿ!!

0
 ತುಮಕೂರು :      ಅಪ್ರಾಪ್ತ ಬಾಲಕಿಯ ಮದುವೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿ ಮದುವೆ ನಿಲ್ಲಿಸಿರುವ ಘಟನೆ ಮಧುಗಿರಿ ತಾಲ್ಲೂಕಿನ...

ತುಮಕೂರು : 7 ಕಡೆ ಕೋವಿಡ್-19 ಲಸಿಕಾ ವಿತರಣಾ ತಾಲೀಮು!!

0
ತುಮಕೂರು :      ಯಾವುದೇ ಲೋಪ, ಆತಂಕವಿಲ್ಲದಂತೆ ಲಸಿಕಾ ಅಭಿಯಾನವನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಸರಕಾರದ ಮಾರ್ಗಸೂಚಿಯನ್ವಯ ಶುಕ್ರವಾರ ಜಿಲ್ಲೆಯ ಏಳು ಕಡೆ ಅಣುಕು ಲಸಿಕಾ ವಿತರಣಾ ತಾಲೀಮು ನಡೆಸಲಾಯಿತು.     ...

ಮುಂಬೈ ದಾಳಿ ಮಾಸ್ಟರ್​ಮೈಂಡ್​ ಝಕೀರ್​ಗೆ 15 ವರ್ಷ ಜೈಲು ಶಿಕ್ಷೆ!!

0
ಲಖನ್:       ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಜಾಕೀರ್ ರೆಹಮನ್ ಲಖ್ವಿಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಶುಕ್ರವಾರ 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.     2015ರಿಂದ ಜಾಮೀನಿನ ಮೇಲೆ...

ಗೋಮಾಂಸ ಹೇಳಿಕೆ : ಸಿದ್ದರಾಮಯ್ಯ ವಿರುದ್ಧ ಎಫ್.ಐ.ಆರ್. ದಾಖಲು!

0
ಮಡಿಕೇರಿ :       'ಕೊಡವರು ಗೋ ಮಾಂಸ ತಿನ್ನುತ್ತಾರೆ' ಎಂದು ಇತ್ತೀಚಿಗೆ ಹೇಳಿಕೆ ನೀಡಿದ್ದ ಮಾಜಿ ಸಿಎಂ ಮತ್ತು ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ FIR ದಾಖಲಾಗಿದೆ.     ಇತ್ತೀಚೆಗೆ...

ಇನ್ಮುಂದೆ‌ ರೈತನ ಬಳಿ ಇರಲಿದೆ “ಸ್ವಾಭಿಮಾನಿ ರೈತ” ಗುರುತಿನ‌ಚೀಟಿ

0
 ಬೆಂಗಳೂರು :      ದೇಶಕ್ಕೆ ಅನ್ನ ನೀಡುವ ಅನ್ನದಾತ ಸ್ವಾಭಿಮಾನಿಯೂ ಕೂಡ ಆಗಿದ್ದಾನೆ. ಐಟಿ ಬಿಟಿ ,‌ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಕೆಲಸ‌ಮಾಡುವ ಸಿಬ್ಬಂದಿ ಬಳಿ ಗುರುತಿನ‌ಚೀಟಿ‌ಯಿರುತ್ತದೆ. ಇಂತಹ ಗುರುತಿನ ಚೀಟಿಯೇ‌ ಇಂತಹ ವ್ಯಕ್ತಿ...

ಹೊಸಪೇಟೆ :  ಮದ್ಯ ತಯಾರಿಕಾ ಘಟಕಕ್ಕೆ ಬೆಂಕಿ : ಓರ್ವ ಸಾವು!!

0
ಹೊಸಪೇಟೆ :        ಮದ್ಯ ತಯಾರಿಕಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ನಡೆದಿದೆ.      ರಘು ಮೃತಪಟ್ಟವರು. ಶಾಮನೂರು ಸಕ್ಕರೆ ಕಾರ್ಖಾನೆ...

ಚಾಮರಾಜನಗರ : ಹಳ್ಳಕ್ಕೆ ಬಿದ್ದ ಟಿಟಿ ; ಮೂವರ ದುರ್ಮರಣ!!

0
ಚಾಮರಾಜನಗರ :       ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಟೆಂಪೊ ಟ್ರಾವೆಲರ್ ಉರುಳಿಬಿದ್ದ ಪರಿಣಾಮ ಇಬ್ಬರು ವೃದ್ಧರು ಸೇರಿ ಮೂವರು ಮೃತಪಟ್ಟ ದಾರುಣ ಘಟನೆ ಚಾಮರಾಜನಗರದ ಸುವರ್ಣವತಿ ಡ್ಯಾಂ ಬಳಿ...

ಪಾವಗಡ  : ಹೊಸ ಮನೆ ಕೆಲಸದ ವೇಳೆ ಕಾರ್ಮಿಕ ಸಾವು!!

0
 ಪಾವಗಡ  :      ನೂತನವಾಗಿ ನಿರ್ಮಾಣ ಮಾಡಲಾಗುತ್ತಿದ್ದ ಮನೆಯ ಆರ್ಚ್ ಬಿದ್ದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವೈ.ಎನ್. ಹೋಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟಗುಡ್ಡ ಗ್ರಾಮದಲ್ಲಿ ಗುರುವಾರ ನಡೆದಿದೆ.    ...

ಮಧುಗಿರಿ  :  33 ಗ್ರಾಪಂಗಳಲ್ಲಿ 30 `ಕೈ’ ವಶ – ಕೆಎನ್‍ಆರ್

0
 ಮಧುಗಿರಿ  :       ಈ ಬಾರಿ ನಡೆದ ಗ್ರಾಪಂ ಚುನಾವಣೆಯಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದ 33 ಗ್ರಾಪಂಗಳಲ್ಲಿ 30 ಗ್ರಾಪಂಗಳು ಕೈ ವಶವಾಗಿವೆ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್...
Share via