Tag: ಪ್ರಜಾಪ್ರಗತಿ
ತುಮಕೂರು : ಜ. 9 ರಂದು ರೈಲು ಬಂದ್ ಚಳವಳಿ
ತುಮಕೂರು : ರಾಜ್ಯದಲ್ಲಿ ಮರಾಠ ಪ್ರಾಧಿಕಾರ ರಚನೆ ಮಾಡಿರುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿ ಕನ್ನಡ ಒಕ್ಕೂಟದ ವತಿಯಿಂದ ಜ. 9 ರಂದು ರಾಜ್ಯಾದ್ಯಂತ ರೈಲು ಬಂದ್ ಚಳವಳಿ ಹಮ್ಮಿಕೊಂಡಿರುವುದಾಗಿ ವಾಟಾಳ್ ನಾಗರಾಜ್...
ಶಿರಾ 41 ಗ್ರಾಪಂ ಚುನಾವಣೆ : ಮತ ಎಣಿಕೆಗೆ ಸಕಲ ಸಿದ್ಧತೆ
ಶಿರಾ : ತಾಲ್ಲೂಕಿನ 42 ಗ್ರಾಮ ಪಂಚಾಯ್ತಿಗಳ ಪೈಕಿ 41 ಗ್ರಾಪಂಗಳ 660 ಸ್ಥಾನಗಳಿಗೆ ಈಗಾಗಲೇ ಚುನಾವಣೆ ನಡೆದಿದ್ದು, 1921 ಮಂದಿ ಸ್ಪರ್ಧಿಸಿದ್ದರು. ಡಿ. 30 ರಂದು ಶಿರಾ...
ಕೊರೊನಾ ನಿನ್ನೆ ನೆಗೆಟಿವ್ ಇಂದು ಪಾಸಿಟಿವ್ ; ಜನತೆಯಲ್ಲಿ ಮೂಡಿದ ಗೊಂದಲ!!
ಮಿಡಿಗೇಶಿ : ಆರೋಗ್ಯ ಇಲಾಖೆಯ ಸುತ್ತೋಲೆ ಪ್ರಕಾರ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರಿದ ಚಿನ್ನೇನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ವೀರಚಿನ್ನೇನಹಳ್ಳಿ ಗ್ರಾಮದ ವೀರಕ್ಯಾತಯ್ಯ...
ಹುಳಿಯಾರಿನಲ್ಲಿ ಅವರೆಕಾಯಿಗೆ ಭರ್ಜರಿ ಬೇಡಿಕೆ
ಹುಳಿಯಾರು : ಹುಳಿಯಾರು ಪಟ್ಟಣದಲ್ಲಿ ಅವರೆಕಾಯಿ ವ್ಯಾಪಾರ ಜೋರಾಗಿದ್ದು ದಿನದಿಂದ ದಿನಕ್ಕೆ ಅವಕ ಹೆಚ್ಚಾಗುತ್ತಿದೆ. ಸಂತೋಷಕರ ಸಂಗತಿಯೆಂದರೆ ಖುದ್ದು ರೈತರೇ ನಿತ್ಯ ತಾಜಾ ಕಾಯಿಗಳನ್ನು ತಂದು ಮಾರುತ್ತಿದ್ದಾರೆ. ...
ತುಮಕೂರು : ನಾಮದ ಚಿಲುಮೆ-ಬಸದಿ ಬೆಟ್ಟ-ದೇವರಾಯನದುರ್ಗಕ್ಕಿಲ್ಲ ಪ್ರವೇಶ!!
ತುಮಕೂರು : 2021ರ ಹೊಸ ವರ್ಷಾಚರಣೆ ಸಮಯದಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಲು ಹಾಗೂ ಕೋವಿಡ್-19 ಸಾಂಕ್ರಾಮಿಕ ರೋಗವು ಹರಡದಂತೆ ಮುಂಜಾಗ್ರತೆ ಕ್ರಮವಾಗಿ ಡಿ. 31ರಂದು ಬೆಳಿಗ್ಗೆ 8 ರಿಂದ...
ರೈಲಿಗೆ ತಲೆಕೊಟ್ಟು ಉಪಸಭಾಪತಿ ಆತ್ಮಹತ್ಯೆ : ‘ಡೆತ್ ನೋಟ್’ ಪತ್ತೆ!!
ಬೆಂಗಳೂರು : ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ (65) ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕು ಮಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಧರ್ಮೇಗೌಡರ...
ವಿಜಯಪುರ : ಭೀಕರ ಅಪಘಾತದಲ್ಲಿ ತಂದೆ-3 ವರ್ಷದ ಮಗಳ ದುರ್ಮರಣ!!
ವಿಜಯಪುರ : ಕಾರು-ಬೈಕ್ ಡಿಕ್ಕಿಯಾಗಿ ತಂದೆ ಮತ್ತು 3 ವರ್ಷದ ಮಗಳು ಸಾವನ್ನಪ್ಪಿದ ದುರ್ಘಟನೆ ಜಿಲ್ಲೆಯ ಕೊಲ್ಹಾರದ ಯುಕೆಪಿ ಕ್ಯಾಂಪ್ ನಿಂದ ಬಸವನಬಾಗೇವಾಡಿಗೆ ಹೋಗುವ ಮಾರ್ಗದ ಬನ್ನಿಹಳ್ಳದ ಹತ್ತಿರ ಸಂಭವಿಸಿದೆ. ...
ಮುಖ್ಯಮಂತ್ರಿಗಳ ಇ-ಮೇಲ್ ಐಡಿ ಬದಲಾವಣೆ!
ಬೆಂಗಳೂರು: ನಿಮ್ಮ ಸಮಸ್ಯೆಗಳ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಿಗೆ ಏನಾದರೂ ಅಹವಾಲು ಸಲ್ಲಿಸಬೇಕೆಂದರೆ ಬೇರೆ ಬೇರೆ ಇ-ಮೇಲ್ ಐಡಿಗಳಿಗೆ ಇನ್ನು ಇ-ಮೇಲ್ ಮಾಡಬೇಕಾಗಿಲ್ಲ. ಒಂದೇ ಒಂದು ಇ-ಮೇಲ್ ಐಡಿಗೆ ಕಳುಹಿಸಿದರೆ ಸಾಕು. ...
ಬೆಳಗಾವಿ : ಮೊದಲ ಬಾರಿಗೆ ಪಾಲಿಕೆ ಎದುರು ಕನ್ನಡ ಧ್ವಜ ಹಾರಾಟ!!
ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಎದುರು ಕನ್ನಡ ಧ್ವಜ ಸ್ತಂಭ ನಿಲ್ಲಿಸಿ ಕನ್ನಡ ಧ್ವಜ ಹಾರಿಸಲು ಕನ್ನಡ ಪರ ಸಂಘಟನೆಗಳು ಮುಂದಾಗಿರುವ ಘಟನೆ ನಡೆದಿದೆ. ಕಳೆದ...
ಶಿರಾ : ಅಗಲಿದ ಸತಿ-ಪತಿಯನ್ನು ಒಗ್ಗೂಡಿಸಿದ ಗ್ರಾಪಂ ಚುನಾವಣೆ
ಶಿರಾ : ಕಳೆದ ನಾಲ್ಕು ವರ್ಷದ ಹಿಂದೆ ವಿವಾಹವಾಗಿದ್ದ ಸತಿ-ಪತಿಗಳಿಬ್ಬರು ತಮ್ಮ ಕುಟುಂಬದಲ್ಲಿ ಉಂಟಾದ ಕೆಲ ಭಿನ್ನಾಭಿಪ್ರಾಯಗಳಿಂದ ದೂರವಿದ್ದರಲ್ಲದೆ, ಸಂಸಾರದಲ್ಲಿ ವಿರಸ ಉಂಟಾಗಿತ್ತು. ಗ್ರಾಪಂ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರಿಗೆ ಮತ ಚಲಾಯಿಸಲು...













