Home Tags ಪ್ರಜಾಪ್ರಗತಿ

Tag: ಪ್ರಜಾಪ್ರಗತಿ

ತುರುವೇಕೆರೆ : ಹಳ್ಳಿಹಳ್ಳಿಗಳಲ್ಲೂ ಗ್ರಾಮ ಪಂಚಾಯ್ತಿ ಚುನಾವಣೆ ಸಡಗರ

0
 ತುರುವೇಕೆರೆ  :      ಗ್ರಾಮ ಪಂಚಾಯ್ತಿ ಚುನಾವಣೆ ಘೋಷಣೆಯಾದ ಬೆನ್ನಲೇ ತಾಲೂಕಿನಾದ್ಯಂತ ಹಳ್ಳಿಗಳಲ್ಲಿ ಚುನಾವಣೆಯ ಬಿರುಸು ಹೆಚ್ಚಾಗಿ ಹಳ್ಳಿ ರಾಜಕೀಯದ ಬಿಸಿ ಏರುತ್ತಿದೆ.      ರಾಜ್ಯದಲ್ಲಿ ಡಿ.22 ಹಾಗೂ...

 ತಿಪಟೂರು : ಸಾರಿಗೆ ನೌಕರರ ಮುಷ್ಕರ: ಬಸ್ಸಿಲ್ಲದೆ ಪ್ರಯಾಣಿಕರ ಪರದಾಟ

0
 ತಿಪಟೂರು :      ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ನಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ರಾಜ್ಯದ 4 ಸಾರಿಗೆ ಸಂಸ್ಥೆಗಳ ನೌಕರರು ಶುಕ್ರವಾರದಿಂದ...

ಕೊರೊನಾ ಹಿನ್ನೆಲೆ ಎಡೆಯೂರು ಪಾದಯಾತ್ರಿಗಳ ಸಂಖ್ಯೆ ಇಳಿಮುಖ!

0
ಹುಳಿಯಾರು :       ಕೊರೊನಾ ಸೋಂಕಿನ ಆತಂಕ 40 ವರ್ಷಗಳಿಂದ ಎಡೆಯೂರು ಸಿದ್ದಲಿಂಗೇಶ್ವರ ಲಕ್ಷ ದೀಪೋತ್ಸವಕ್ಕೆ ತೆರಳುತ್ತಿರುವ ಪಾದಯಾತ್ರಿಗಳನ್ನೂ ಕಾಡಿದೆ. ಪರಿಣಾಮ ಬರೋಬ್ಬರಿ ನಾಲ್ಕು ನೂರಕ್ಕೂ ಹೆಚ್ಚು ಮಂದಿ ತೆರಳುತ್ತಿದ್ದ ಈ...

‘ಆಡಳಿತಾರೂಢ ಬಿಜೆಪಿಯಿಂದ ತುಮಕೂರು ತಾಲೂಕು ಕಡೆಗಣನೆ’ – ಡಿ.ಸಿ.ಗೌರಿಶಂಕರ್

0
ತುಮಕೂರು :      ಆಡಳಿತಾರೂಢ ಬಿಜೆಪಿ ಸರಕಾರ ತುಮಕೂರು ತಾಲೂಕು ಅನ್ನು ಅಭಿವೃದ್ಧಿ ವಿಷಯದಲ್ಲಿ ಕಡೆಗಣಿಸುತ್ತಿದ್ದು, ತಾಲೂಕು ವ್ಯಾಪ್ತಿಯ ತುಮಕೂರು ನಗರದಲ್ಲಿ ಬಿಜೆಪಿ ಶಾಸಕ, ಸಂಸದರು ಆಯ್ಕೆಯಾಗಿದ್ದು, ಹಿಂದೆ 2 ಬಾರಿಶಾಸಕರನ್ನು...

ತುಮಕೂರು : ಅಕ್ರಮ ಮದ್ಯ ಮಾರಾಟ, ಅಬ್ಕಾರಿ ದಾಳಿ!!

0
ತುಮಕೂರು:       ಗ್ರಾಮ ಪಂಚಾಯ್ತಿ ಚುನಾವಣೆ ಘೋಷಣೆಯಾದ ನ.30 ರಿಂದ ಡಿ.10ರವರೆಗೆ ತುಮಕೂರು ಉಪವಿಭಾಗ ವ್ಯಾಪ್ತಿಯಲ್ಲಿ ನಿರಂತರ ದಾಳಿ ಮಾಡಿ 53 ಪ್ರಕರಣ ದಾಖಲಿಸಿ 39 ಆರೋಪಿಗಳನ್ನು ಸೆರೆಹಿಡಿದು ಒಟ್ಟು 140...

ಕುಣಿಗಲ್ : ಅಪರಿಚಿತ ವಾಹನ ಡಿಕ್ಕಿ ; ಚಿರತೆ ಸಾವು!!

0
ಕುಣಿಗಲ್ :      ತಾಲ್ಲೂಕಿನ ಹೊರವಲಯ ಜಾನ್ಸನ್ ಪ್ಯಾಕ್ಟರಿ ಸಮೀಪ ಸಿ.ಟಿ.ಪಾಳ್ಯ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಬಳಿ ಡಿ.11 ರ ರಾತ್ರಿ 8 .30ಗಂಟೆ ವೇಳೆ ರಸ್ತೆ ದಾಟಿ ಹೋಗುತ್ತಿದ್ದ...

ತುಮಕೂರು : ಸ್ಕಿಮ್ಮಿಂಗ್‌ ಮಷಿನ್‌ ಬಳಸಿ ATM ಹಣ ದೋಚುತ್ತಿದ್ದ ಕಳ್ಳರ ಬಂಧನ!!

0
ತುಮಕೂರು :        ನಕಲಿ ಎಟಿಎಂ ಕಾರ್ಡ್​​ಗಳನ್ನು​ ಬಳಸಿ ಎಟಿಎಂ ಮಷಿನ್‌ಗಳಿಂದ ಗ್ರಾಹಕರ ಹಣ ಎಗರಿಸುತ್ತಿದ್ದ ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ.       ಉಗಾಂಡ ಮೂಲದ ಐವಾನ್ ಕಾಂಬೊಂಗೆ, ಕೀನ್ಯಾ ಮೂಲದ ಲಾರೆನ್ಸ್...

ಶಿವಮೊಗ್ಗ ; ತೀರ್ಥಹಳ್ಳಿ ಬಳಿ ಲಾರಿ ಪಲ್ಟಿ ; 10 ಹಸುಗಳ ಸಾವು!!

0
ಶಿವಮೊಗ್ಗ :        ಜಾನುವಾರು ಸಾಗಣೆ ಮಾಡುತ್ತಿದ್ದ ಕ್ಯಾಂಟರ್ ಪಲ್ಟಿಯಾಗಿ 10 ಜಾನುವಾರುಗಳು ಸ್ಥಳದಲ್ಲಿಯೇ ಸಾವಿಗೀಡಾಗಿರುವ ದುರ್ಘಟನೆ ತೀರ್ಥಹಳ್ಳಿ ತಾಲೂಕು‌ ದಾನಸಾಲೆ ಬಳಿ ಸಂಭವಿಸಿದೆ.      ದಾವಣಗೆರೆಯಿಂದ ಮಂಗಳೂರು...

ಮೈಸೂರು : ಕಾರು – ಬೈಕ್ ನಡುವೆ ಡಿಕ್ಕಿ ; ಒಂದೇ ಕುಟುಂಬದ ಮೂವರ...

0
ಮೈಸೂರು :      ಕಾರೊಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್​ನಲ್ಲಿ ಬರುತ್ತಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ದುರ್ಘಟನೆ ಬೆಂಗಳೂರು-ಮೈಸೂರು ರಸ್ತೆಯ ದಂಡಿಮಾರಮ್ಮ ದೇವಸ್ಥಾನದ ಬಳಿ ಕಳೆದ ರಾತ್ರಿ ನಡೆದಿದೆ‌.    ...

ಹೇಮಾವತಿ ನೀರಿಗಾಗಿ ಗ್ರಾಪಂ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

0
ಚೇಳೂರು :       ಚೇಳೂರು ಹೋಬಳಿ ಅಂಕಸಂದ್ರ ಗ್ರಾಪಂ ವ್ಯಾಪ್ತಿಯ ಕುರಬರಹಳ್ಳಿ, ಶೇಷನಹಳ್ಳಿ (ದೇವರಹಳ್ಳಿ), ಹಾಗಲಾವಾಡಿ ಹೋಬಳಿಯ ಮಂಚಲದೊರೆ ಗ್ರಾಪಂನ ಮಠದಾಳ ಕೆರೆಗಳಿಗೆ ಹೇಮಾವತಿ ನೀರು ತುಂಬಿಸಬೇಕು. ಈ ಭಾಗದ ಜನ,...
Share via