Home Tags ಪ್ರಜಾಪ್ರಗತಿ

Tag: ಪ್ರಜಾಪ್ರಗತಿ

ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವದ ಉದ್ಘಾಟನೆ

0
ಹೊನ್ನಾಳಿಯ       ಹಿರೇಕಲ್ಮಠದಲ್ಲಿ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ "ಹಿರೇಕಲ್ಮಠದ ವೈಭವ" ಸಿಡಿ ಬಿಡುಗಡೆ ಮಾಡಿದರು. ಗೀತ ರಚನಕಾರ-ಗಾಯಕ...

ಕವನಗಳು ಸಮಾಜ ಮುಖಿ ಚಿಂತನೆ ಹೊಂದಿದ್ದರೆ ಕವಿಗಳ ಕಾರ್ಯ ಸಾರ್ಥಕ

0
ಹರಿಹರ     ಕವನಗಳು ಸಮಾಜ ಮುಖಿ ಚಿಂತನೆ ಹೊಂದಿದ್ದರೆ ಕವಿಗಳ ಕಾರ್ಯ ಸಾರ್ಥಕವಾಗುತ್ತದೆ. ಅದೇ ರೀತಿ ಕವಿಗಳು ಸಾಮಾಜಿಕ ಸಮಸ್ಯೆಗಳನ್ನು ಕವನದ ಮೂಲಕ ಅನಾವರಣಗೊಳಿಸಬೇಕು ಎಂದು ಗೊಟಗೋಡಿಯ ಜಾನಪದ ವಿವಿಯ ಉಪನ್ಯಾಸಕಿ...

ಕಳಪೆ ಕಾಮಗಾರಿಗಳ ಬಗ್ಗೆ ವಿಷಾದ

0
ಹರಪನಹಳ್ಳಿ:      ಬ್ರಿಟಿಷರ ಅವಧಿಯ ಕಾಮಗಾರಿಗಳೂ ಈಗಲೂ ಗಟ್ಟಿಮುಟ್ಟಿಯಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕೆಲವೇ ವರ್ಷಗಳಲ್ಲಿ ಶಿಥಿಲಾವ್ಯವಸ್ಥೆಗೆ ತಲುಪುತ್ತಿರುವುದು ನಮ್ಮ ದೇಶದ ದುರಂತ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್...

ಪರಿಶಿಷ್ಟ ಜಾತಿ ತರಬೇತುದಾರರಿಗೆ ಲ್ಯಾಪ್ ಟಾಪ್‍ ವಿತರಣೆ

0
ದೊಡ್ಡೇರಿ:        ಶ್ರೀ ಬಸವೇಶ್ವರ ಕೈಗಾರಿಕ ತರಬೇತಿ ಸಂಸ್ಥೆ ದಂಡಿನದಿಬ್ಬ, ವತಿಯಿಂದ ಎಸ್.ಸಿ.ಪಿ ಯೋಜನೆಯಡಿಯಲ್ಲಿ ಕೈಗಾರಿಕಾ ತರಬೇತಿ ಪಡೆಯುತ್ತೀರುವ ಪರಿಶಿಷ್ಟ ಜಾತಿ ತರಬೇತುದಾರರಿಗೆ ರಾಜ್ಯ ಸರ್ಕಾರದ ವತಿಯಿಂದ ಬಂದಿದ್ದ 06...

62ನೇ ಬೌದ್ಧ ಧರ್ಮ ದೀಕ್ಷಾ ಮಹೋತ್ಸವ

0
ತುಮಕೂರು:      ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ ದಿನಾಂಕ: 14/10/2018 ರಂದು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 62ನೇ ಬೌದ್ಧ ಧಮ್ಮ ದೀಕ್ಷಾ ಮಹೋತ್ಸವವನ್ನು ತುಮಕೂರು ನಗರದ ಟೌನ್‍ಹಾಲ್‍ನಲ್ಲಿ...

ಸಮುದಾಯಕ್ಕೆ ಗೌರವ ಬರುವಂತೆ ಸಾಧಕರು ನಡೆದುಕೊಳ್ಳಬೇಕಿದೆ

0
ತುಮಕೂರು:      ಸಮುದಾಯದಲ್ಲಿ ಸಾಧನೆ ಮಾಡಿದವರು,ಸಮಾಜಕ್ಕೆ ಗೌರವ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದ್ದಾರೆ.       ನಗರದ ಚಿಲುಮೆ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ ಹಮ್ಮಿಕೊಂಡಿದ್ದ...

ಹುಳಿಯಾರು ಪದವಿ ಕಾಲೇಜಿನಲ್ಲಿ ಜೀವನ ಕೌಶಲ್ಯ ಕಾರ್ಯಗಾರ

0
ಹುಳಿಯಾರು:      ಹುಳಿಯಾರು-ಕೆಂಕೆರೆ ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ1 ಮತ್ತು 2 ರ ಅಡಿಯಲ್ಲಿ ‘ಜೀವನ ಕೌಶಲ’ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.     ...

ಶುದ್ಧ ನೀರಿನ ಘಟಕ ನಿರ್ಮಾಣಕ್ಕೆ ಮನವಿ

0
ಹುಳಿಯಾರು:       ಹುಳಿಯಾರು ಹೋಬಳಿಯ ಯಳನಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಳಿಕಲ್ಲುಗೊಲ್ಲರಹಟ್ಟಿಗೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡುವಂತೆ ಗ್ರಾಮದ ದೇವರಾಜು ಮನವಿ ಮಾಡಿದ್ದಾರೆ.       ...

“ಸುಯೋಧನ” ಪೌರಾಣಿಕ ನಾಟಕ

0
ತುಮಕೂರು      ಸದಾ ಯಕ್ಷಗಾನದ ಪೌರಾಣಿಕ ಪಾತ್ರಗಳ ಕಥೆಗಳ ಬಗ್ಗೆ ಒಲವು, ಅಭಿಮಾನ, ಅನುಭವವಿರುವ ನನಗೆ, ತುಮಕೂರು ತಾಲೂಕಿನ ಬಾಣಾವಾರ ಎಂಬ ಪುಟ್ಟ ಹಳ್ಳಿಯ ತ್ರಿಲೇಶ ಬಿ.ಎಸ್. ಎನ್ನುವ ಕಲಾವಿದ ಭಾರತ...

ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳಿಗೆ ಕರೆ

0
ತುಮಕೂರು:      ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸ್ಪರ್ಧಾತ್ಮಕ ತರಬೇತಿಗಳಲ್ಲಿಯೂ ಪಾಲ್ಗೊಂಡು ಭವಿಷ್ಯ ರೂಪಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಗಣಿತ ಉಪನ್ಯಾಸಕ ಜಿ.ಹನುಮಂತಯ್ಯ ಕರೆ ನೀಡಿದರು.     ನಗರದ ಜನರಲ್...
Share via