Tag: ಪ್ರಜಾಪ್ರಗತಿ
‘ಅನುಮೋದನೆ ಕೊಡದಿದ್ದರೆ ಜಿಪಂ ಸೂಪರ್’ಸೀಡ್ ‘- ಸಚಿವ ಜೆ.ಸಿ.ಮಾಧುಸ್ವಾಮಿ ಎಚ್ಚರಿಕೆ!!
ತುಮಕೂರು: ಜಿಪಂ ಲಿಂಕ್ ಡಾಕ್ಯೂಮೆಂಟ್ ಸೇರಿ 545.70ಕೋಟಿ ಮೊತ್ತದ ಕ್ರಿಯಾಯೋಜನೆಗೆ ಸಾಮಾನ್ಯಸಭೆಯಲ್ಲಿ ಅನುಮೋದನೆ ಕೊಡದಿದ್ದರೆ, ಅನುದಾನ ವಾಪಸ್ ಹೋಗಲಿದೆ. ಹೀಗಾಗಿ ನ.20ರ ಸಾಮಾನ್ಯ ಸಭೆಯಲ್ಲಿ ಜಿಪಂ ಸದಸ್ಯರು, ಶಾಸಕರು, ಸಂಸದರು ಸಹಕರಿಸಿ...
ಕೋವಿಡ್ ನಡುವೆ ಪದವಿ ಕಾಲೇಜುಗಳ ಆರಂಭ : ವಿದ್ಯಾರ್ಥಿಗಳ ನೀರಸ ಸ್ಪಂದನ!!
ತುಮಕೂರು : ಪದವಿ ಕಾಲೇಜುಗಳ ಆರಂಭಕ್ಕೆ ವಿಶ್ವವಿದ್ಯಾಲಯ ಅನುಮತಿ ನೀಡಿದ ಮೊದಲ ದಿನ ಮಂಗಳವಾರ ನಗರದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನೀರಸ ಸ್ಪಂದನ ವ್ಯಕ್ತವಾಯಿತು. ಬಹುತೇಕ ಕಾಲೇಜುಗಳಿಗೆ ಮೊದಲ ದಿನ ಬೆರಳೆಣಿಕೆಯ...
ಮದಲೂರು ಕೆರೆಯಲ್ಲಿ ಭರದಿಂದ ಸಾಗಿದ ಸ್ವಚ್ಛತಾ ಕಾರ್ಯ
ಶಿರಾ : ಉಪ ಚುನಾವಣೆ ನಡೆದು ಕೇವಲ ಒಂದು ವಾರವೂ ಆಗಿಲ್ಲವಾದರೂ ರಾಜ್ಯದ ಮುಖ್ಯಮಂತ್ರಿಗಳು ಮದಲೂರು ಕೆರೆಗೆ ನೀರು ಹರಿಸುವ ಸಂಬಂಧವಾಗಿ ಕೆರೆಯ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಲು ಸೂಚನೆ ನೀಡಿದ...
ಪಾವಗಡ : ಹಳೆ ದ್ವೇಷದಿಂದ ಗುಡಿಸಲು ಮನೆ ಧ್ವಂಸ!!
ಪಾವಗಡ : ಸುಮಾರು 50 ವರ್ಷಗಳಿಂದ ವಾಸವಿದ್ದ ಗುಡಿಸಲು ಮನೆಯನ್ನು ಹಳೆ ವೈಷಮ್ಯದಿಂದ ರಾತ್ರೋ ರಾತ್ರಿ ಪುಂಡರು ಕೆಡವಿದ್ದಾರೆ. ಈ ಕುರಿತು ಪಟ್ಟಣದ ಪೋಲಿಸ್ ಠಾಣೆಗೆ ದೂರು ನೀಡಿ, ತಪ್ಪಿತಸ್ಥರ...
ಟ್ರಕ್ ಗಳ ನಡುವೆ ಭೀಕರ ಅಪಘಾತ : 11 ಮಂದಿ ದಾರುಣ ಸಾವು!!
ಗುಜರಾತ್ : ಎರಡು ಟ್ರಕ್'ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಸಾವನ್ನಪ್ಪಿರುವ ಘಟನೆ ರಾಜ್ಯದ ವಡೋದರಾದಲ್ಲಿ ನಡೆದಿದೆ. ವಡೋದರಾದ ವಾಘೋಡಿಯಾ ಕ್ರಾಸ್ ರಸ್ತೆ ಬಳಿಯ ಇರುವ ಸೇತುವೆ...
ಕೆ.ಜಿ ಹಳ್ಳಿ-ಡಿ.ಜೆ ಹಳ್ಳಿ ಪ್ರಕರಣ : 2 ದಿನ ಸಂಪತ್ ರಾಜ್ CCB ಕಸ್ಟಡಿಗೆ!!
ಬೆಂಗಳೂರು : ಕೆ.ಜಿ ಹಳ್ಳಿ ಹಾಗೂ ಡಿ.ಜೆ ಹಳ್ಳಿ ಹಿಂಸಾಚಾರ ಪ್ರಕರಣದಲ್ಲಿ ಸಿಸಿಬಿಯಿಂದ ನಿನ್ನೆ ರಾತ್ರಿ ಬಂಧನಕ್ಕೊಳಗಾಗಿರುವ ಮಾಜಿ ಮೇಯರ್ ಸಂಪತ್ ರಾಜ್'ಗೆ 2 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿ...
ರಾಜ್ಯಸಭಾ ಚುನಾವಣೆ : ಬಿಜೆಪಿ ಅಭ್ಯರ್ಥಿಯಾಗಿ ಡಾ.ಕೆ.ನಾರಾಯಣ್ ಕಣಕ್ಕೆ!!
ಬೆಂಗಳೂರು : ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿಯವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಅಚ್ಚರಿ ಹೆಸರನ್ನು ಘೋಷಿಸುವ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಶಾಕ್ ನೀಡಿದೆ. ರಾಜ್ಯ ಬಿಜೆಪಿ ಘಟಕ...
‘CBSE ಪರೀಕ್ಷಾ ಶುಲ್ಕ ವಿನಾಯಿತಿ’ ಕೋರಿ ಸಲ್ಲಿಸಿದ್ದ ಅರ್ಜಿ ವಜಾ!!
ನವದೆಹಲಿ : ಸಿಬಿಎಸ್ ಇ 10ನೇ ತರಗತಿ ಮತ್ತು 12ನೇ ತರಗತಿ ಪರೀಕ್ಷಾ ಶುಲ್ಕ ಗಳನ್ನು ಮನ್ನಾ ಮಾಡುವಂತೆ ನಿರ್ದೇಶನ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ...
‘ಕ್ಷಣ ಹೊತ್ತು ಆಣಿ ಮುತ್ತು’ ಪುಸ್ತಕದ 8 ನೇ ಭಾಗದ ಲೋಕಾರ್ಪಣೆ!
ಬೆಂಗಳೂರು : ಎಸ್.ಷಡಕ್ಷರಿ ಅವರು ರಚಿಸಿರುವ 'ಕ್ಷಣ ಹೊತ್ತು ಆಣಿ ಮುತ್ತು'ಪುಸ್ತಕದ ಎಂಟನೇ ಭಾಗವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಲೋಕಾರ್ಪಣೆ ಮಾಡಿದರು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ...
‘ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ’ ಸ್ಥಾಪನೆ ಮಾಡಿ ಸಿಎಂ ಆದೇಶ!!
ಬೆಂಗಳೂರು : ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಆದೇಶಿಸಿದ್ದಾರೆ. ನಿನ್ನೆಯಷ್ಟೇ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು...













