Tag: ಪ್ರಜಾಪ್ರಗತಿ
ಧೈರ್ಯದಿಂದ ದೂರು ನೀಡಿ ದೌರ್ಜನ್ಯ ತಡೆಗಟ್ಟಿ
ದಾವಣಗೆರೆ: ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ಮುಚ್ಚಿಟ್ಟಷ್ಟು ಮತ್ತಷ್ಟು ದೌರ್ಜನ್ಯ ಹೆಚ್ಚಲಿವೆ. ಆದ್ದರಿಂದ ಶೋಷಿತ ಮಹಿಳೆಯರು ಧೈರ್ಯದಿಂದ ದೂರು ನೀಡಿ, ತಪ್ಪಿತಸ್ಥರಲ್ಲಿ ನಡುಕ ಹುಟ್ಟಿಸಿ ದೌರ್ಜನ್ಯ ತಡೆಯಬೇಕೆಂದು ಜಿಲ್ಲಾ...
ಇತಿಹಾಸ ತಿರುಚದಿರಲು ಎಸ್‍ಎಆರ್ ಸಲಹೆ
ದಾವಣಗೆರೆ: ಇತಿಹಾಸಕಾರರು ಇತಿಹಾಸ ತಿರುಚುವ ಕೆಲಸ ಮಾಡಬಾರದು ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಸಲಹೆ ನೀಡಿದ್ದಾರೆ.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಆರಂಭವಾದ ದಾವಣಗೆರೆ ಜಿಲ್ಲೆಯ ಇತಿಹಾಸ...
ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ ವಿವಿಧ ಪದಾಧಿಕಾರಿಗಳ ಆಯ್ಕೆ
ಹಿರಿಯೂರು: ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷರಾದ ಹೆಚ್.ಪ್ರಕಾಶ್ ಬೀರಾವರ ಮತ್ತು ಜಿಲ್ಲಾ ಕಾರ್ಯಾಧ್ಯಕ್ಷರಾದ ಕೆ.ತಿಮ್ಮರಾಜು ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಗೆ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ...
ಚಂದ್ರಶೇಖರ ಕಂಬಾರರು ಬಹುಮುಖದ ಪ್ರತಿಭೆ
ಸಿರಿಗೇರಿ ಚಂದ್ರಶೇಖರ ಕಂಬಾರರು ಬಹುಮುಖದ ಪ್ರತಿಭೆ. ಅವರು “ಚಕೋರಿ” ಎಂಬ ಮಹಾಕಾವ್ಯ ರಚಿಸಿ ರಾಷ್ಟ್ರದ ಗಮನ ಸೆಳೆದರು. ಎಂದು ಕನ್ನಡ ಭಾಷಾ ಶಿಕ್ಷಕ ಹಾಗೂ ಉಪನ್ಯಾಸಕ ರವಿ ಆರ್....
ಕರ್ತವ್ಯ ನಿಷ್ಠೆಯಿಂದ ಕ್ರಿಮಿನಲ್‍ಗಳಿಗೆ ಕಡಿವಾಣ ಸಾಧ್ಯ
ಚಿತ್ರದುರ್ಗ: ನಿಷ್ಟೆ, ಸಮಯಪ್ರಜ್ಞೆ, ಬುದ್ದಿವಂತಿಕೆ, ಪ್ರಾಮಾಣಿಕತೆ, ಚಾಣಾಕ್ಷತನಿಂದ ಪೊಲೀಸರು ಕರ್ತವ್ಯ ನಿರ್ವಹಿಸಿದರೆ ಕ್ರಿಮಿನಲ್‍ಗಳನ್ನು ಮಟ್ಟ ಹಾಕಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತಮಠ ಕರೆ ನೀಡಿದರು. ...
ಹುಸಿತನ, ಕಳ್ಳತನದಿಂದ ಜೀವನ ಕುಸಿತ
ಚಿತ್ರದುರ್ಗ : ಅಪರಾಧ ಆಧಾರಿತವಾದ ಜೀವನ ಮಾಡಬಾರದು. ಹುಸಿತನ ಕಳ್ಳತನದ ಮೇಲೆ ಯಾರು ಬದುಕು ಕಟ್ಟಿಕೊಳ್ಳುತ್ತಾರೋ ಅವರ ಜೀವನ ಕುಸಿಯುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ನಗರದ...
ಜನಸಂಪರ್ಕ ಸಭೆಗಳಿಂದ ಸಮಸ್ಯೆಗಳಿಗೆ ಪರಿಹಾರ
ಹೊಸದುರ್ಗ ಜನರು ಸರ್ಕಾರದ ವಿವಿಧ ಸೌಲಭ್ಯಗಳಿಗಾಗಿ ಕಚೇರಿಗಳನ್ನು ಅಲೆಬೇಕಾದ ಸ್ಥಿತಿ ಇದ್ದು ಅಧಿಕಾರಿಗಳೇ ಗ್ರಾಮಕ್ಕೆ ಬಂದು ಜನಸಂಪರ್ಕ ಸಭೆಗಳನ್ನು ಮಾಡುವುದರಿಂದ ಜನರಿಗೆ ಸಮಯ, ವ್ಯರ್ಥ ಖರ್ಚು ಉಳಿತಾಯವಾಗಿ ಮನೆ ಬಾಗಿಲಲ್ಲೆ...
ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಚುರುಕುಗೊಳಿಸಲು ಶಾಸಕರ ಕಟ್ಟುನಿಟ್ಟಿನ ಸೂಚನೆ
ಚಳ್ಳಕೆರೆ ನಗರದ ಮಧ್ಯಭಾಗದಲ್ಲಿ ನಿರ್ಮಾಣವಾಗುತ್ತಿರುವ ಖಾಸಗಿ ಬಸ್ ಕಾಮಗಾರಿಯನ್ನು ಮತ್ತಷ್ಟು ಚುರುಕುಗೊಳಿಸುವಂತೆ ಶಾಸಕ ಟಿ.ರಘುಮೂರ್ತಿ ಪೌರಾಯುಕ್ತ ಜೆ.ಟಿ.ಹನುಮಂತರಾಜುರವರಿಗೆ ಸೂಚಿಸಿದರು. ಇಲ್ಲಿನ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಪ್ರಾರಂಭವಾಗಿ...
ಭೂಪರಿವರ್ತನೆಗೆ ಆನ್ಲೈನ್ನಲ್ಲಿಯೇ ಅರ್ಜಿ ಸಲ್ಲಿಕೆ : ಡಿಸಿ ರಾಮ್ ಪ್ರಸಾತ್ ಮನೋಹರ್
ಬಳ್ಳಾರಿ ಬಳ್ಳಾರಿಯಲ್ಲಿ ಇನ್ಮುಂದೆ ಕರ್ನಾಟಕ ಭೂ ಕಂದಾಯ ಕಾಯ್ದೆ ಅಡಿ ಭೂ ಪರಿವರ್ತನೆಗೆ ಮ್ಯಾನ್ಯುಯಲ್ ಆಗಿ ಅರ್ಜಿ ಸಲ್ಲಿಸುವುದಕ್ಕೆ ಜಿಲ್ಲಾಡಳಿತ ಇತಿಶ್ರೀ ಹಾಡಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದನ್ನು...
ಅ.6 ರಿಂದ ಇಸ್ರೋದಿಂದ ಬಳ್ಳಾರಿಯಲ್ಲಿ ವಿಶ್ವ ಅಂತರಿಕ್ಷ ಸಪ್ತಾಹ
ಬಳ್ಳಾರಿ ಭಾರತ ಸರ್ಕಾರ, ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಜಿಲ್ಲಾಡಳಿತ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಬಿಐಟಿಎಂ ಹಾಗೂ ಜೆಎಸ್ಡಬ್ಲ್ಯೂ ಸಂಯುಕ್ತಾಶ್ರಯದಲ್ಲಿ ನಗರದ ಬಿಐಟಿಎಂ(ಬಳ್ಳಾರಿ ಇನ್ಸ್ಟಿಟ್ಯೂಶನ್...













