Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಜಲಾವೃತದ ಆತಂಕದಲ್ಲಿ ನದಿ ಪಾತ್ರದ ಜನತೆ..!!

0
ದಾವಣಗೆರೆ:   ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರೆಯ ಹರಿವಿನ ಪ್ರಮಾಣ ಹೆಚ್ಚಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ.  ಜಿಲ್ಲೆಯಲ್ಲಿ ತುಂಬಿ ಹರಿಯುತ್ತಿರುವ ತುಂಗಭದ್ರ...

ಸಫಾಯಿ ಕರ್ಮಚಾರಿಗಳು, ಪೌರ ಕಾರ್ಮಿಕರ ವೇತನ ಹೆಚ್ಚಿಸಿ : ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್

0
ಚಿತ್ರದುರ್ಗ:  ಸಫಾಯಿ ಕರ್ಮಚಾರಿಗಳು ಬರಿ ಕೈಯಲ್ಲಿ ಸ್ವಚ್ಛತೆ ಕೆಲಸ ಮಾಡದೆ, ಕೈಗವಚ, ಶೂ, ಮಾಸ್ಕ್ ಸೇರಿದಂತೆ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಂಡು ಕೆಲಸ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್ ಹೇಳಿದರು.  ನಗರದ...

ಹೆದ್ದಾರಿಯ ತಿರುವುಗಳಲ್ಲಿ ಸುರಕ್ಷಾ ಕ್ರಮ ತೆಗೆದುಕೊಳ್ಳಿ : ವಿನೋತ್ ಪ್ರಿಯಾ

0
ಚಿತ್ರದುರ್ಗ:   ರಾಜ್ಯ ಹೆದ್ದಾರಿಗಳಲ್ಲಿ ರಸ್ತೆ ತಿರುವು ಇರುವ ಕಡೆ ಪ್ರತಿ 20 ಕಿ.ಮೀ ಗೆ ಬ್ಲಿಂಕರ್ ಲೈಟ್ಸ್ ಜೊತೆಗೆ ವಾಯ್ಸ್ ಅಲರ್ಟ್‍ಗಳನ್ನು ಅಳವಡಿಸುವ ಕಾರ್ಯ 15 ದಿನಗಳಲ್ಲಿ ಮುಗಿಯಬೇಕು, ತಪ್ಪಿದಲ್ಲಿ ಸಂಬಂಧಿಸಿದ...

ಭೂದಿನ್ನೆ ಸ್ಮಶಾನದಲ್ಲಿ ಕಸ ವಿಲೇವಾರಿ..!

0
ಶಿರಾ:   ನಗರದ ಕೋಟೆ ಬಡಾವಣೆಯ ಮೂಲಕ ಚೆನ್ನನಕುಂಟೆ ಗ್ರಾಮಕ್ಕೆ ಹೋಗುವ ರಸ್ತೆಯ ಸಮೀಪದಲ್ಲಿನ ಭೂದಿನ್ನೆ ಸ್ಮಶಾನದಲ್ಲಿ ಸಾರ್ವಜನಿಕರು ಹಾಗೂ ನಗರಸಭೆಯವರು ಕಸಕಡ್ಡಿಗಳನ್ನು ಹಾಗೂ ತ್ಯಾಜ್ಯ ವಸ್ತುಗಳನ್ನು ತಂದು ಹಾಕುತ್ತಿದ್ದು ಈ ಕೂಡಲೇ ಸ್ಮಶಾನದಲ್ಲಿನ...

ಜಲಸಂರಕ್ಷಣಾ ಕಾಮಗಾರಿ ವಿವರಗಳನ್ನು ಪೋರ್ಟಲ್‍ಗೆ ಅಪ್‍ಲೋಡ್ ಮಾಡಿ : ಚಂಡೋಲಿಯಾ

0
ತುಮಕೂರು    ಜಿಲ್ಲೆಯಲ್ಲಿ ಕೈಗೊಂಡಿರುವ ಹಾಗೂ ಕೈಗೊಳ್ಳಲು ಯೋಜಿಸಿರುವ ಜಲರಕ್ಷಣಾ ಕಾಮಗಾರಿಗಳ ವಿವರವನ್ನು ಕಡ್ಡಾಯವಾಗಿ ಜಲಶಕ್ತಿ ಅಭಿಯಾನದ ಪೋರ್ಟಲ್‍ಗೆ ಅಪ್‍ಲೋಡ್ ಮಾಡಬೇಕೆಂದು ಜಲಶಕ್ತಿ ಅಭಿಯಾನದ ಕೇಂದ್ರ ತಂಡದ ಜಿಲ್ಲಾ ನೋಡಲ್ ಅಧಿಕಾರಿ ಆರ್.ಕೆ....

ಶಾಲಾ ಬಿಸಿಯೂಟಕ್ಕೂ ತಟ್ಟಿದೆ ನೀರಿನ ಅಭಾವದ ಬಿಸಿ.!!

0
ತುಮಕೂರು     ನೀರನ್ನು ಎಲ್ಲಿಂದ ತರುವುದು, ಹಳ್ಳಿಗಳಲ್ಲಿ ನೀರೇ ಇಲ್ಲ. ಶಾಲೆಗಳಲ್ಲಿ ಅಕ್ಷರ ದಾಸೋಹದ ಅಡಿಗೆ ಮಾಡುವ ಹೆಣ್ಣುಮಕ್ಕಳು ಬಿಂದಿಗೆ ಹಿಡಿದು ಅಲ್ಲಿ ಇಲ್ಲಿ ಹೋಗಿ ನೀರು ಹೊಂಚಿ ತಂದು ಅಡಿಗೆ ಮಾಡುವಂತಾಗಿದೆ....

ಸರ್ಕಾರಿ ಆಸ್ಪತ್ರೆಗೆ ಬಾರದೆ ಅಪಪ್ರಚಾರ ಮಾಡಬೇಡಿ..!

0
ಹುಳಿಯಾರು:   ಸರ್ಕಾರಿ ಆಸ್ಪತ್ರೆ ಮೆಟ್ಟಿಲನ್ನೇ ತುಳಿಯದೆ ಅಪಪ್ರಚಾರ ಮತ್ತು ಅಪನಂಬಿಕೆ ಬೇಡ ಎಂದು ಹುಳಿಯಾರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ವೆಂಕಟರಾಮಯ್ಯ ಹಾಗೂ ಎಲ್.ಎಚ್.ವಿ.ಅನುಸೂಯಮ್ಮ ಅವರಿಬ್ಬರೂ ಮನವಿ...

ಕಾಶ್ಮೀರ ವಿಷಯವಾಗಿ ನಾನು ಏನನ್ನು ಹೇಳುವುದಿಲ್ಲ : ಮಾಜಿ ಪ್ರಧಾನಿ ದೇವೇಗೌಡ

0
ಬೆಂಗಳೂರು:    ಸಂವಿಧಾನದ 370ನೇ ವಿಧಿ ರದ್ದತಿ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ.ಏನಾದರು ಹೇಳಿ ಪಕ್ಷಕ್ಕೆ ತೊಂದರೆಯಾಗು ವಂತೆ ಮಾಡುವುದಿಲ್ಲ.ನಾನು ಪ್ರಧಾನಿ ಆದಾಗ ಏನು ಕೆಲಸ ಮಾಡಿದ್ದೆ ಎನ್ನುವುದನ್ನು ಲೋಕಸಭೆಯಲ್ಲಿ ಮಾತನಾಡಿದ್ದೇನೆ ಎಂದು...

ಸಚಿವ ಸಂಪುಟ ವಿಸ್ತರಣೆ: ಆಕಾಂಕ್ಷಿಗಳಿಂದ ಸಚಿವ ಸ್ಥಾನಕ್ಕಾಗಿ ಲಾಬಿ..!!

0
ಬೆಂಗಳೂರು   ಯಾವುದೇ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆಯಬಹುದೆಂಬ ಸುಳಿವು ಸಿಗುತ್ತಿದ್ದಂತೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ದೆಹಲಿಯಲ್ಲಿ ಲಾಬಿ ಆರಂಭಿಸಿದ್ದಾರೆ.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರೊಂದಿಗೆ ದೆಹಲಿಗೆ ತೆರಳಿರುವ ಅನೇಕ ಮುಖಂಡರು ತಮ್ಮ...

ಮಧ್ಯಂತರ ಚುನಾವಣೆಗೆ ಸಜ್ಜಾಗಲು ಕಾರ್ಯಕರ್ತರಿಗೆ ಕರೆ ನೀಡಿದ ದೇವೇಗೌಡರು..!!

0
ಬೆಂಗಳೂರು   ಯಡಿಯೂರಪ್ಪ ಮೂರು ತಿಂಗಳು ಮುಖ್ಯಮಂತ್ರಿಯಾಗಿರುತ್ತಾರೋ,ಆರು ತಿಂಗಳು ಮುಖ್ಯಮಂತ್ರಿಯಾಗಿರುತ್ತಾರೋ ಗೊತ್ತಿಲ್ಲ ಎಂದು ಶಂಕೆ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ,ವಿಧಾನಸಭೆಗೆ ಯಾವ ಕ್ಷಣದಲ್ಲಾದರೂ ಎದುರಾಗಬಹುದಾದ ಮಧ್ಯಂತರ ಚುನಾವಣೆಗೆ ಸಜ್ಜಾಗಿ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ...
Share via