Tag: ಪ್ರಜಾ ಪ್ರಗತಿ
ಶುಕ್ರವಾರದಿಂದ 9 ದಿನಗಳ ಕಾಲ ಫಲಪುಷ್ಪ ಪ್ರದರ್ಶನ..!!
ಬೆಂಗಳೂರು ಇದೇ ಶುಕ್ರವಾರದಿಂದ ಆ.18 ರವರೆಗೆ 9 ದಿನಗಳ ಕಾಲ ಲಾಲ್‍ಬಾಗ್ ನಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಮೈಸೂರು ರಾಜ ಮನೆತನದ ಕೊನೆಯ ಮಹಾರಾಜರಾದ ಜಯ ಚಾಮರಾಜ ಒಡೆಯರ್ ಅವರ...
ಅಪಘಾತಗಳಲ್ಲಿ ಬಲಿಯಾದವರ ಪೈಕಿ ಶಾಲಾ ಮಕ್ಕಳ ಸಂಖ್ಯೆಯೇ ಅಧಿಕ..!
ಬೆಂಗಳೂರು ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಶೇಕಡ 64 ರಷ್ಟು ಶಾಲಾ ಮಕ್ಕಳು ಬಲಿಯಾಗಿದ್ದು, ಇವರಲ್ಲಿ 14 ವರ್ಷದೊಳಗಿನ ಮಕ್ಕಳ ಪ್ರಮಾಣ ಶೇ.38ರಷ್ಟಿದೆ ಎನ್ನುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.ಹೆಚ್ಚುತ್ತಿರುವ ರಸ್ತೆ...
ಐಎಂಎ ಪ್ರಕರಣ: ಎಸ್ ಐ ಟಿ ಇಂದ ಪೊಲೀಸ್ ಇನ್ಸ್ ಪೆಕ್ಟರ್ ವಿಚಾರಣೆ..!
ಬೆಂಗಳೂರು ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮರ್ಷಿಯಲ್ ಸ್ಟ್ರೀಟ್ ಠಾಣೆಯ ಹಿಂದಿನ ಪೊಲೀಸ್ ಇನ್ಸ್‍ಪೆಕ್ಟರ್ ರಮೇಶ್‍ಅವರನ್ನು ಎಸ್‍ಐಟಿ (ವಿಶೇಷ ತನಿಖಾ ತಂಡ) ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ...
ಪತ್ನಿ ಮತ್ತು ಮಗಳ ಸಾವಿಗೆ ಕಾರಣವಾದ ಪತಿ ಬಂಧನ..!!
ಬೆಂಗಳೂರು ಅಪಾರ್ಟ್‍ಮೆಂಟ್‍ನ 20ನೇ ಮಹಡಿಯಿಂದ ಏಳು ವರ್ಷದ ಮಗಳನ್ನು ಕೆಳೆಗೆ ಎಸೆದು ಕೊಲೆ ಮಾಡಿ ತಾಯಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದ್ದ ಪತಿಯನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.ಪುಟ್ಟೇನಹಳ್ಳಿಯ ಆರ್‍ಬಿಐ ಲೇಔಟ್‍ನ ಎಲ್‍ಐಸಿ ಅಪಾರ್ಟ್‍ಮೆಂಟ್‍ನ...
3ಜಿ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದ ಏರ್ ಟೆಲ್..!
ನವದೆಹಲಿ ದೇಶದ ಪ್ರಸಿದ್ಧ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾದ ಏರ್ ಟೆಲ್ ತನ್ನ ಗ್ರಾಹಕರಿಗೆ ದೊಡ್ಡ ಶಾಕ್ ನೀಡಲು ನಿರ್ಧರಿಸಿದೆ . 3 ಜಿ ಸಂಪರ್ಕವನ್ನು ಇನ್ನೂ ಅವಲಂಬಿಸಿರುವ ಏರ್‌ಟೆಲ್ ನೆಟ್‌ವರ್ಕ್‌ನಲ್ಲಿನ ಮೊಬೈಲ್ ಬಳಕೆದಾರರು...
370 ಕಲಂ ರದ್ದತಿ : ಮಿತ್ರ ರಾಷ್ಟ್ರಗಳ ಮೇಲೆ ಪರಿಣಾಮ ಬೀರುವುದಿಲ್ಲ : ಹರ್ಷ...
ಆಶಿಂಗ್ಟನ್ ಭಾರತ ಸರ್ಕಾರ ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ತಳೆದ ನಿರ್ಧಾರವು ಭಾರತದ ಆಂತರಿಕ ವಿಷಯವಾಗಿದೆ ಮತ್ತು ಇದು ಇದು ಮಿತ್ರ ರಾಷ್ಟ್ರಗಳೊಂದಿಗೆ ದ್ವೈಪಾಕ್ಷಿಕ ಸಂಬಂಧಗಳ ಮೇಲೆ ಯಾವುದೇ ಪರಿಣಾಮ...
ಮೈತ್ರಿ ಸರ್ಕಾರ ಪತನಕ್ಕೆ ನಾನು ಕಾರಣನಲ್ಲ : ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು ಮೈತ್ರಿ ಸರ್ಕಾರ ಪತನಗೊಳ್ಳಲು ತಾವು ಕಾರಣ ಎಂದು ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ದೂರುತ್ತಿದ್ದಾರೆ ಸರ್ಕಾರ ಉರುಳಲು ತಾವು ಕಾರಣನಲ್ಲದಿದ್ದರೂ ತಮ್ಮನ್ನು ದೂರುತ್ತಿರುವುದು ಏಕೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಮಾಜಿ...
ಆ.9ಕ್ಕೆ ಸಚಿವ ಸಂಪುಟ ವಿಸ್ತರಣೆ..!
ಬೆಂಗಳೂರು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಅಗಸ್ಟ್ 9 ರಂದು ವಿಸ್ತರಣೆಯಾಗಲಿದ್ದು ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ, ಆರ್.ಅಶೋಕ್, ಗೋವಿಂದ ಕಾರ್ಜೋಳ್, ಉಮೇಶ್ ಕತ್ತಿ, ಬಿ.ಶ್ರೀರಾಮುಲು ಸೇರಿದಂತೆ 12...
ತುರುವೇಕೆರೆ : ಪಟ್ಟಣದಲ್ಲಿ ಹೆಚ್ಚಾಗುತ್ತಿರುವ ಬೀದಿ ನಾಯಿ ಸಮಸ್ಯೆ
ತುರುವೇಕೆರೆ ಇತ್ತೀಚಿನ ದಿನಗಳಲ್ಲಿ ಪಟ್ಟಣದಲ್ಲಿ ಜ್ವಲಂತ ಸಮಸ್ಯೆಗಳು ಹೆಚ್ಚಾಗುತ್ತಿವೆ. ವಾಹನ ದಟ್ಟಣೆ, ಹೆಚ್ಚಾದ ಜನಸಂದಣೆ, ಕಾನೂನು ಪಾಲನೆಯಲ್ಲಿ ಸಾರ್ವಜನಿಕರ ನಿರ್ಲಕ್ಷ್ಯ, ರಸ್ತೆಬದಿ ವ್ಯಾಪಾರಿಗಳಿಂದ ಪಾದಚಾರಿಗಳ ಓಡಾಟಕ್ಕೆ ತೊಡಕು ಸೇರಿದಂತೆ ಅನೇಕ ಸಮಸ್ಯೆಗಳ ಬೀಡಾಗಿದೆ....
ಕಾಶ್ಮೀರದ ನಂತರ ಈಶಾನ್ಯ ರಾಜ್ಯಗಳ ಪಾಡೇನು?
ನವದೆಹಲಿ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ವಾಪಸ್ ಪಡೆಯುವ ಮೂಲಕ ರಾಜ್ಯವನ್ನು ವಿಭಜನೆ ಮಾಡುತ್ತಿದೆ ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದ ಸಂವಿಧಾನದ 371 ನೇ ವಿಧಿಯ ಬಗ್ಗೆ ಕೇಂದ್ರದ...












