Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಸರ್ಕಾರ ಮೋಡ ಬಿತ್ತನೆಗೆ ಕ್ರಮ ಕೈಗೊಳ್ಳಬೇಕು : ಶಿಮುಶ

0
ಹೊಳಲ್ಕೆರೆ;    ಜಿಲ್ಲೆಯಲ್ಲಿ ಮಳೆ ಬಾರದೆ ರೈತರೂ ಸೇರಿದಂತೆ ಎಲ್ಲಾ ಜನರೂ ಆತಂಕದ ಕಾರ್ಮೋಡದಡಿಯಲ್ಲಿ ಬದುಕುತ್ತಿದ್ದಾರೆ. ಹಾಗಾಗಿ ಸರ್ಕಾರ ಕೂಡಲೇ ಗಮನಹರಿಸಿ ಈ ಭಾಗದಲ್ಲಿ ಮೋಡಬಿತ್ತನೆ ಮಾಡಬೇಕು. ಇದಕ್ಕಾಗಿ ಎಲ್ಲಾ ಜನಪ್ರತಿನಿಧಿಗಳು ಸರ್ಕಾರವನ್ನು...

ಪಾರ್ಕ್‍ಗಳ ನಿರ್ವಹಣೆ ಎಲ್ಲರ ಹೊಣೆ : ವಿನೋತ್‍ಪ್ರಿಯಾ

0
ಚಿತ್ರದುರ್ಗ:   ಪಾರ್ಕ್‍ಗಳ ನಿರ್ವಹಣೆ ಕೇವಲ ನಗರಸಭೆಯ ಜವಾಬ್ದಾರಿಯಲ್ಲ ಪ್ರತಿಯೊಬ್ಬರು ಕಾಳಜಿ ವಹಿಸುವಂತೆ ಜಿಲ್ಲಾಧಿಕಾರಿ ಆರ್.ವಿನೋತ್‍ಪ್ರಿಯಾ ತಿಳಿಸಿದರು.   ನಗರಸಭೆ, ಜಿಲ್ಲಾಡಳಿತ ನಗರಾಭಿವೃದ್ದಿ ಕೋಶದ ವತಿಯಿಂದ ತುರುವನೂರು ರಸ್ತೆಯಲ್ಲಿರುವ ಬಿ.ಎಲ್.ಗೌಡ ಲೇಔಟ್‍ನಲ್ಲಿರುವ ಎರಡು ಉದ್ಯಾನವನಗಳಲ್ಲಿ...

ಜಿಲ್ಲೆಯಲ್ಲಿ ಮಳೆ ಕೊರತೆ, ಕೃಷಿ ಕಾರ್ಯ ಹಿನ್ನಡೆ

0
ತುಮಕೂರು   ತುಮಕೂರು ಜಿಲ್ಲೆಯಲ್ಲಿ ಈ ವರ್ಷ ಈವರೆಗೆ ಸಕಾಲಕ್ಕೆ ನಿರೀಕ್ಷಿತ ಮಳೆ ಬರದಿರುವುದರಿಂದ, ಕೃಷಿ ಚಟುವಟಿಕೆಗಳಲ್ಲಿ ಹಿನ್ನಡೆ ಉಂಟಾಗುವಂತಾಗಿದೆ ಎಂಬ ಕಳವಳದ ಸಂಗತಿ ವರದಿಯಾಗಿದೆ.ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ ಪ್ರಮಾಣವು 697 ಮಿಲಿ...

ಡಿಸೆಂಬರ್ ವೇಳೆಗೆ ನಾಲೆಯಲ್ಲಿ ಹೇಮಾವತಿ ನೀರು

0
ಚಿಕ್ಕನಾಯಕನಹಳ್ಳಿ   ತಾಲ್ಲೂಕಿನ 26 ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಜಮೀನು, ತೋಟ ವಶಪಡಿಸಿಕೊಳ್ಳುವ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಈಗ ಎಲ್ಲರ ಸಹಕಾರದೊಂದಿಗೆ ಸಮಾರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ, ಇನ್ನು ನಾಲ್ಕು ತಿಂಗಳೊಳಗೆ ಕಾಮಗಾರಿಯು ಗುರಿ ಮುಟ್ಟಲಿದ್ದು,...

ಅಪರಾಧ ತಡೆಗೆ ಕಾನೂನಿನ ಅರಿವು ಅಗತ್ಯ : ಕೆ.ಎಸ್.ಆಶಾ

0
ಶಿರಾ:     ಸಾಕ್ಷರತೆಯಲ್ಲಿ ನಮ್ಮ ದೇಶ ಶೇ.100ರ ಗುರಿ ಮುಟ್ಟ ಬೇಕು ಎಂಬ ಉತ್ಸುಕದ ಜೊತೆಗೆ ಕಾನೂನಿನ ಸಾಕ್ಷರತೆಯಲ್ಲೂ ಅಷ್ಟೇ ಪ್ರಮಾಣದಲ್ಲಿ ಅರಿವು ಮೂಡಿದಾಗ ಅಪರಾಧ ಪ್ರಕರಣ ತಡೆಗಟ್ಟಲು ಸಾಧ್ಯವಾಗಲಿದೆ ಎಂದು ಸಿವಿಲ್...

ದ್ವಿಚಕ್ರ ವಾಹನಕ್ಕೆ ಸ್ಕಾರ್ಪಿಯೋ ಡಿಕ್ಕಿ : ಸವಾರ ಸಾವು.!

0
ತುರುವೇಕೆರೆ:   ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಪರಿಚಿತ ಸ್ಕಾರ್ಪಿಯೋ ಕಾರು ಹಿಂಬದಿಯಿಂದ ಗುದ್ದಿದ ಪರಿಣಾಮ ವಾಹನ ಸವಾರ ಸಾವನ್ನಪ್ಪಿರುವ ಘಟನೆ ತಾಲೂಕಿನ ಚಿಕ್ಕೋನಹಳ್ಳಿ ಗೇಟ್ ಬಳಿ ಶನಿವಾರ ಮದ್ಯಾಹ್ನ ನೆಡೆದಿದೆ.    ಮೃತ...

ಅಕ್ರಮ ಮಣ್ಣು ಸಾಗಣೆ: ಜೆಸಿಬಿ, ಟ್ರಾಕ್ಟರ್ ವಶ..!

0
ಹುಳಿಯಾರು:    ಹುಳಿಯಾರು ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡುತ್ತಿದ್ದ ಜೆಸಿಬಿ ಹಾಗೂ 4 ಟ್ರಾಕ್ಟರ್ ಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.     ಪಟ್ಟಣದ ಅಮಾನಿಕೆರೆಯಲ್ಲಿ...

ಸಮಾಜ ಕಲ್ಯಾಣ ಇಲಾಖೆ ಕಛೇರಿಗೆ ಅಡುಗೆ ಸಿಬ್ಬಂದಿಯಿಂದ ಮುತ್ತಿಗೆ..!!

0
ತುಮಕೂರು     ಬಾಕಿ ವೇತನ ಹಾಗೂ ಪಿಎಫ್ ನೀಡಲು ಒತ್ತಾಯಿಸಿ ನಗರದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‍ಗಳ ಅಡಿಗೆ ಸಿಬ್ಬಂದಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ...

ಸ್ವಸ್ತ ಸಮಾಜಕ್ಕಾಗಿ ಜನರ ಜೀವನ ಶೈಲಿ ಬದಲಾಗಬೇಕು : ಡಾ. ವೀರೇಂದ್ರ ಹೆಗಡೆ

0
ಬೆಂಗಳೂರು    ವ್ಯಸನಮುಕ್ತ ಜೀವನ ದೇಶೀಯ ಆಹಾರ ಪದ್ಧತಿ ಹಾಗೂ ಸನ್ಮಾರ್ಗದ ನಡವಳಿಕೆಗಳು ಮನುಷ್ಯನ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಲಿದ್ದು ಸಮಾಜದ ಎಲ್ಲರೂ ಇದನ್ನು ಗಂಭಿರವಾಗಿ ಪರಿಗಣಿಸಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ...

ಸುತ್ತೋಲೆಗಳ ಅಸಮರ್ಪಕ ಭಾಷಾಂತರವೇ ಗೊಂದಲಗಳಿಗೆ ಕಾರಣ : ಷ .ಶೆಟ್ಟರ್

0
ಬೆಂಗಳೂರು  ಸರ್ಕಾರಗಳು ಹೊರತರುವ ಕೆಲ ಸುತ್ತೋಲೆಗಳು ಭಾಷಾಂತರವಾಗದಿರುವುದರಿಂದ ಜನರಿಗೇ ಅರ್ಥವೇ ಆಗುವುದಿಲ್ಲ ಮುಂದಿನ ದಿನಗಳಲ್ಲಾದರೂ, ಇದನ್ನು ಸುಧಾರಣೆ ಮಾಡಬೇಕಾದ ಅಗತ್ಯವನ್ನು ಇತಿಹಾಸ ತಜ್ಞ ಷ.ಶೆಟ್ಟರ್ ಅವರು ಪ್ರತಿಪಾದಿಸಿದರು.   ನಗರದ ಅರಮನೆ ರಸ್ತೆಯ ಜೈನ್...
Share via