Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ರಾತ್ರಿ ಸುಲಿಗೆಕೋರರ ಬಂಧನ : ಸ್ಕೂಟರ್ ಹಾಗು ಮೊಬೈಲ್ ವಶ.!

0
ಬೆಂಗಳೂರು   ರಾತ್ರಿ ವೇಳೆ ಒಂಟಿಯಾಗಿ ಓಡಾಡುವವರನ್ನು ಬೆದರಿಸಿ ಹಣ ಮೊಬೈಲ್ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದ ಮೂವರು ಸುಲಿಗೆಕೋರರ ಗ್ಯಾಂಗ್‍ಅನ್ನು ಆರ್.ಟಿ. ನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.ಸುಲಿಗೆ ಕೋರರಾದ ಆರ್.ಟಿ. ನಗರದ...

7ನೇ ಸ್ಥಾನಕ್ಕೆ ಕುಸಿದ ಭಾರತದ ಆರ್ಥಿಕತೆ..!!

0
ವಿಶ್ವಬ್ಯಾಂಕ್ :      2017ರಲ್ಲಿ ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆ ಎಂದು ಪರಿಗಣಿಸಲ್ಪಟಿದ್ದ ಭಾರತದ ಅಲ್ಪಾವಧಿಯಲ್ಲಿಯೇ ತನ್ನ ಸ್ಥಾನದಿಂದ ಕುಸಿತ ಕಂಡಿದೆ .ಇತ್ತಿಚಿನ ವಿಶ್ವ  ಆರ್ಥಿಕ ಪರಿಸ್ಥಿತಿಗಳಲ್ಲಿ ನಿಧಾನಗತಿಯ ಜಿಡಿಪಿ...

ಜಲಿಯನ್‌ವಾಲಾ ಬಾಗ್ ಟ್ರಸ್ಟ್ ನಿಂದ ಕಾಂಗ್ರೆಸ್ ಔಟ್..!!

0
ನವದೆಹಲಿ     ಜಲಿಯನ್‌ವಾಲಾ ಬಾಗ್ ರಾಷ್ಟ್ರೀಯ ಸ್ಮಾರಕ ತಿದ್ದುಪಡಿ ಮಸೂದೆಯನ್ನು ಶುಕ್ರವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ಕರಡು ಕಾನೂನು ಕಾಂಗ್ರೆಸ್ ಅಧ್ಯಕ್ಷರನ್ನು ಜಲಿಯನ್‌ವಾಲಾ ಬಾಗ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಟ್ರಸ್ಟಿಗಳ ಪಟ್ಟಿಯಿಂದ ತೆಗೆದುಹಾಕಲಿದೆ.   ...

ಕೈ ಶಾಸಕರನ್ನು ಸೆಳೆದರು ಆಗುವುದೇನಿದೆ : ಡಿಕೆಶಿ

0
ಬೆಂಗಳೂರು   ಸಮ್ಮಿಶ್ರ ಸರ್ಕಾರವೇ ಬಿದ್ದು ಹೋಗಿದೆ. ಬಿಜೆಪಿಯವರು ಇನ್ನೆಷ್ಟು ಶಾಸಕರನ್ನು ಸೆಳೆದರೂ ಆಗುವುದೇನಿದೆ?ಎಂದು ಮಾಜಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಕೈ ಚೆಲ್ಲಿದ್ದಾರೆ.   ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು,...

ಬೆಳೆ ವಿಮೆ ಪಾವತಿಗೆ ಹೆಚ್ಚುವರಿ ಕಾಲಾವಕಾಶ ನೀಡಿ : ಪೂಜಾರಪ್ಪ

0
ಪಾವಗಡ :      ರೈತರು ಬೆಳೆ ವಿಮೆ ಪಾವತಿಗೆ ಒಂದು ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದರ್ ಗೆ  ಮನವಿ ಸಲ್ಲಿಸಿದರು. ...

ದಯಮಾಡಿ ರೊಟ್ಟಿ ದರ ಇಳಿಸಿ : ಪಾಕ್ ಪ್ರಧಾನಿ ಮನವಿ..!!

0
ಇಸ್ಲಾಮಾಬಾದ್      ನೆರೆ ಪಾಕಿಸ್ಥಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ಮುಂದುವರಿದ ಸಾರ್ವಜನಿಕರ ಅಸಮಾಧಾನದ ಮಧ್ಯೆ, ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ಸರ್ಕಾರವು ಮತ್ತೊಂದು ಹೊಸ ನಿರ್ಣಯ...

ದೆಹಲಿ ಜನತೆಗೆ ಬಂಪರ್ ಕೊಡುಗೆ ನೀಡಿದ ಆಪ್ ಸರ್ಕಾರ..!!

0
ನವದೆಹಲಿ    ಪ್ರತಿ ತಿಂಗಳು 200 ಯೂನಿಟ್ ಮತ್ತು ಅದಕ್ಕಿಂತ ಕಡಿಮೆ ವಿದ್ಯುತ್ ಉಪಯೋಗಿಸುವ ಗ್ರಾಹಕರು ತಮ್ಮ ವಿದ್ಯುತ್ ಬಿಲ್ ಪಾವತಿಸಬೇಕಾಗಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಪ್ರಕಟಿಸಿದ್ದಾರೆ. 200...

ಪಿಒಪಿ ಗಣೇಶ ಮೂರ್ತಿ ಸಂಗ್ರಹಿಸಿದರೆ ಕ್ರಿಮಿನಲ್ ಕೇಸ್..!!

0
ಬೆಂಗಳೂರು    ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳ ಬದಲು ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳನ್ನು ಬಳಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಂಬಂಧ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರ...

ಸಿದ್ಧಾರ್ಥ್ ಸಾವಿನ ಕುರಿತು ಪ್ರಾಮಾಣಿಕ ತನಿಖೆ ಅಗತ್ಯ : ಎಸ್‍.ಆರ್.ಹಿರೇಮಠ್‍

0
ಹುಬ್ಬಳ್ಳಿ     ಉದ್ಯಮಿ ವಿ. ಜಿ. ಸಿದ್ಧಾರ್ಥ ಅವರ ಸಾವಿನ ಕುರಿತು ಅನುಮಾನವಿದ್ದು, ಈ ನಿಗೂಢ ಸಾವಿನ ಬಗ್ಗೆ ಪ್ರಾಮಾಣಿಕ ತನಿಖೆ ನಡೆಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ...

ನೇತ್ರಾವತಿಯಲ್ಲಿ ಕಮರಿದ ಕಾಫಿ ನಾಡಿನ ಕನಸು..!!

0
ಉದ್ಯಮ ವಲಯದಲ್ಲಿ ತಲ್ಲಣ ಮೂಡಿಸಿದ ಕಾಫೀ ಡೇ ದೊರೆಯ ನಡೆ ತುಮಕೂರು      ಕಾಫೀ ಡೇ ಕಿಂಗ್, ಬಹುಕೋಟಿ ಉದ್ಯಮಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಸಾವು ಉದ್ಯಮ ವಲಯವನ್ನು...
Share via