Tag: ಪ್ರಜಾ ಪ್ರಗತಿ
ಡ್ಯಾನ್ಸ್ ಬಾರ್ ಗಳ ಮೇಲೆ ದಾಳಿ: 100 ಮಹಿಳೆಯರ ರಕ್ಷಣೆ..!!
ಬೆಂಗಳೂರು ಎಸ್‍ಜೆ ಪಾರ್ಕ್‍ನ ನರಸಿಂಹರಾಜ ರಸ್ತೆಯ ನ್ಯೂ ರಾಜ ಬಿಲ್ಡಿಂಗ್‍ನ ಲವ್ವರ್ಸ್ ನೈಟ್ ಡ್ಯಾನ್ಸ್ ಬಾರ್ ಹಾಗೂ ರೆಸಿಡೆನ್ಸಿ ರಸ್ತೆಯಲ್ಲಿರುವ ಪೇಜ್-3 ಬಾರ್ & ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿರುವ ಸಿಸಿಬಿ...
ಪ್ರಾಣಿ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಟೆಂಡರ್ : ಮೇಯರ್
ಬೆಂಗಳೂರು ನಗರದ 4 ಸಾವಿರಕ್ಕೂ ಹೆಚ್ಚು ಮಾಂಸದ ಅಂಗಡಿಗಳಿಂದ ಪ್ರತಿನಿತ್ಯ 40 ಟನ್ ಪ್ರಾಣಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಭಾನುವಾರ ಹಾಗೂ ವಿಶೇಷ ದಿನಗಳಲ್ಲಿ 80 ರಿಂದ 90 ಟನ್ ಮಾಂಸದ ತ್ಯಾಜ್ಯ...
ಆನೆ ದಂತ ಮಾರಾಟ : ಇಬ್ಬರ ಬಂಧನ..!!
ಬೆಂಗಳೂರು ನಾಗರಹೊಳೆ ಬಳಿ ಸತ್ತ ಆನೆಯ ದಂತಗಳನ್ನು ಕತ್ತರಿಸಿಕೊಂಡು ಬಂದು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ನಂದಿನಿ ಲೇಔಟ್ ಪೆÇಲೀಸರು ಬಂಧಿಸಿ 2 ಆನೆ ದಂತಗಳನ್ನು ವಶಪಡಿಸಿಕೊಂಡಿದ್ದಾರೆ.ಕನಕಪುರದ ಮರಳವಾಡಿಯ...
ಹೈಕೋರ್ಟ್ ಮೆಟ್ಟಿಲೇರಿದ ಡಿ.ಕೆ.ಶಿವಕುಮಾರ್..!!
ಬೆಂಗಳೂರು ಆದಾಯಕ್ಕೆ ಮೀರಿದ ಆಸ್ತಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಹಿರಿಯ ಕಾಂಗ್ರೆಸ್ ಮುಖಂಡ, ಶಾಸಕ ಡಿ.ಕೆ.ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ...
ಭಾರತೀಯ ಮೂಲದ ಮೂವರಿಗೆ ಬ್ರಿಟನ್ ಸಂಪುಟದಲ್ಲಿ ಪ್ರಮುಖ ಸ್ಥಾನ..!!
ಲಂಡನ್ ಬ್ರಿಟನ್ ನೂತನ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಸಂಪುಟದಲ್ಲಿ ಭಾರತೀಯ ಮೂಲದ ಮೂವರಿಗೆ ಪ್ರಮುಖ ಸ್ಥಾನಗಳನ್ನು ಕಲ್ಪಿಸಿದ್ದಾರೆ. ಪ್ರೀತಿ ಪಟೇಲ್ ಅವರನ್ನು ಬ್ರಿಟಿಷ್ ಗೃಹ ಕಾರ್ಯದರ್ಶಿ ಹುದ್ದೆಗೆ ಬಡ್ತಿ ಕಲ್ಪಿಸಿದ್ದಾರೆ....
ಲೋಕಸಭೆ : ಆಗಸ್ಟ್ 7 ರವರೆಗೆ ಕಲಾಪ ವಿಸ್ತರಣೆ..!!
ನವದೆಹಲಿ ಪ್ರಸ್ತುತ ನಡೆಯುತ್ತಿರು ಬಜೆಟ್ ಅಧಿವೇಶನದಲ್ಲಿ ಲೋಕಸಭೆಯ ಕಲಾಪವನ್ನು ಆಗಸ್ಟ್ 7 ವರೆಗೆ ವಿಸ್ತರಿಸಲಾಗಿದೆ . ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಗುರುವಾರ ಸದನದಲ್ಲಿ ಈ ವಿಷಯ ಘೋಷಿಸಿದ್ದಾರೆ. ಇನ್ನೂ 17 ಮಸೂದೆ...
ಫಸಲ್ ಬಿಮಾ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ನೋಂದಾಯಿಸಿ : ಡಿಸಿ
ತುಮಕೂರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ಇನ್ನೆರಡು ದಿನಗಳಲ್ಲಿ ಅತಿ ಹೆಚ್ಚಿನ ಪ್ರಚಾರ ನೀಡುವ ಮೂಲಕ ರೈತರಿಗೆ ಈ ಪ್ರಯೋಜನ ಪಡೆಯುವಂತೆ ಪ್ರೇರೇಪಿಸಬೇಕೆಂದು ಜಿಲ್ಲಾಧಿಕಾರಿ...
ಗ್ರಾಮೀಣ ಪ್ರದೇಶಗಳಿಗೂ ದಾಳಿ ಇಟ್ಟ ಬೀದಿ ನಾಯಿಗಳು..!!
ಒಂದು ತಿಂಗಳಲ್ಲಿ ಬಲಿಯಾಗಿವೆ 150 ಕ್ಕೂ ಹೆಚ್ಚು ಕುರಿಗಳು..!
ತುಮಕೂರುವಿಶೇಷ ವರದಿ : ಸಾ.ಚಿ.ರಾಜಕುಮಾರ ಸತತ ಬರಗಾಲದಿಂದ ಕೃಷಿ ಚಟುವಟಿಕೆಗಳಿಂದ ಬಹಳ ದೂರವೇ ಉಳಿದಿರುವ ರೈತಾಪಿ ವರ್ಗ ಕೃಷಿಗೆ ಪರ್ಯಾಯ...
ಸ್ಮಾರ್ಟ್ ಸಿಟಿ ಹಣ ಕೋಟಿ, ಕೋಟಿ ಲೂಟಿ
ದಾವಣಗೆರೆ: ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಗರದಲ್ಲಿ ಅವೈಜ್ಞಾನಿಕವಾಗಿ ಕಳಪೆ ಕಾಮಗಾರಿ ಕೈಗೊಳ್ಳುವ ಮೂಲಕ ಕೋಟ್ಯಂತರ ರೂ. ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್ ಎಸ್...
ಉದ್ಯೋಗ ಖಾತ್ರಿ ಯೋಜನೆಗೆ ಕತ್ತರಿ ಬೇಡ..!!!
ದಾವಣಗೆರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಗ್ರಾಮೀಣ ಜನತೆಗೆ ವರದಾನವಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನೇ ಸ್ಥಗಿತಗೊಳಿಸುವ ಪ್ರಯತ್ನ ನಾಡಿಸಿದ್ದು, ಯಾವುದೇ ಕಾರಣಕ್ಕೂ ಉದ್ಯೋಗ ಖಾತ್ರಿಗೆ...













