Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಬಡವರ ಮನೆಬಾಗಿಲಿಗೆ ಪಡಿತರ ಚೀಟಿ ವಿತರಣೆ

0
ಬಳ್ಳಾರಿ  ಮೂರು ವರ್ಷಗಳಿಂದ ಪಡಿತರ ಚೀಟಿಗಾಗಿ ಪರಿತಪಿಸುತ್ತಿದ್ದ ಮತ್ತು ಕಚೇರಿ ಅಲೆದು ಸುಸ್ತಾಗಿದ್ದ ಬಳ್ಳಾರಿಯ ಕೋಟಾಲಪಲ್ಲಿಯ 81 ವರ್ಷದ ಮುತ್ಯಾಲಮ್ಮನ ಸಂತಸಕ್ಕೆ ಮಂಗಳವಾರ ಪಾರವೇ ಇರಲಿಲ್ಲ. ಇದಕ್ಕೆ ಕಾರಣಿಕರ್ತವಾಗಿದ್ದು ಅವರಿಗೆ ಸ್ಥಳದಲ್ಲಿಯೇ ದೊರಕಿದ...

ವಿಶ್ವಾಸ ಮತದಲ್ಲಿ ಸಿಎಂಗೆ ಸೋಲು..!!

0
ಮೈತ್ರಿಕೂಟಕ್ಕೆ 99, ಬಿಜೆಪಿಗೆ 105 ಮತಗಳು ಬೆಂಗಳೂರು    ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ನೇತೃತ್ವದ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ವಿಶ್ವಾಸಮತ ಕಳೆದುಕೊಂಡಿದ್ದು, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ,ಬಿಜೆಪಿ...

ಕಾಲೇಜುಗಳು ಮಾಹಿತಿ ತಂತ್ರಜ್ಞಾನವನ್ನು ಪರಿಣಾಮ ಕಾರಿಯಾಗಿ ಬಳಸಬೇಕು :ಪ್ರೊ.ವೈ.ಎಸ್ ಸಿದ್ದೇಗೌಡ

0
ತುಮಕೂರು:     ದೇಶದಲ್ಲಿ ಮಾಹಿತಿತಂತ್ರಜ್ಞಾನದ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಪ್ರತಿಯೊಂದುಕ್ಷೇತ್ರದಲ್ಲೂ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಹಲವಾರು ದೈನಂದಿನ ಪ್ರಕ್ರಿಯೆಗಳನ್ನು ಸರಳೀಕರಿಸಬಹುದು, ಮುಖ್ಯವಾಗಿ ಕಾಲೇಜುಗಳು ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಹಲವಾರುಸೌಲತ್ತುಗಳನ್ನು ನೀಡಬಹುದು....

ಡಿಸಿಸಿ ಬ್ಯಾಂಕ್ ಅವ್ಯವಹಾರದ ತನಿಖೆಗೆ ಕಾಂಗ್ರಸ್ ಆಗ್ರಹ

0
ತುಮಕೂರು    ತುಮಕೂರು ಡಿಸಿಸಿ ಬ್ಯಾಂಕಿನಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ತನಿಖಾಧಿಕಾರಿಗಳು ನೀಡಿರುವ ವರದಿ ಹಾಗೂ ದಾಖಲೆಗಳ ಆಧಾರದ ಮೇಲೆ ಬ್ಯಾಂಕನ್ನು ಸೂಪರ್‍ಸೀಡ್ ಮಾಡಿ ಸರ್ಕಾರ ಜಿಲ್ಲಾಧಿಕಾರಿಗಳನ್ನು ಬ್ಯಾಂಕಿನ ಆಡಳಿತಾಧಿಕಾರಿಯಾಗಿ ನೇಮಕ ಮಾಡಿದೆ....

ಡಿಸಿಸಿ ಬ್ಯಾಂಕ್ ಸೂಪರ್‍ಸೀಡ್ ಮಾಡಿದ್ದರ ವಿರುದ್ಧ ಪ್ರತಿಭಟನೆ

0
ತಿಪಟೂರು    ಸರ್ಕಾರವು ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿಯನ್ನು ಸೂಪರ್‍ಸೀಡ್ ಮಾಡಿರುವುದನ್ನು ಖಂಡಿಸಿ ನಗರದ ಡಿಸಿಸಿ ಬ್ಯಾಂಕ್ ನೌಕರರ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನೌಕರರೆಲ್ಲರೂ ಕಪ್ಪುಪಟ್ಟಿ ಧರಿಸಿ...

ಸೋನೆ ಮಳೆಗೆ ಬಿತ್ತನೆ ಆರಂಭ

0
ಹುಳಿಯಾರು   ಇಷ್ಟರಲ್ಲಾಗಲೆ ಉತ್ತಮ ಮಳೆಯಾಗಿ ರಾಗಿ ಬಿತ್ತನೆ ಮುಗಿಯಬೇಕಿತ್ತು. ಒಳ್ಳೆ ಮಳೆಯಾಗಬಹುದೆಂದು ನಂಬಿ ರೈತ ಕೂಡ ಹೊಲ ಹದ ಮಾಡಿ ಕಾಯುತ್ತಿದ್ದ, ಆದರೆ ಇಲ್ಲಿಯವರೆವಿಗೂ ಉತ್ತಮ ಮಳೆಯಾಗಲಿಲ್ಲ. ಆದರೆ ವಾರದಿಂದ ಸೋನೆ ಮಳೆ...

ಹುಳಿಯಾರು : ಕೆರೆಯ ಜಲ ಮೂಲ ಮುಚ್ಚಿದ ಗುತ್ತಿಗೆದಾರ

0
ಹುಳಿಯಾರುವಿಶೇಷ ವರದಿ: ಎಚ್.ಬಿ.ಕಿರಣ್ ಕುಮಾರ್       ಹುಳಿಯಾರು ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 243 ರ ಅಭಿವೃದ್ಧಿ ಕಾಮಗಾರಿಯು ಕಳೆದ 1 ವರ್ಷದಿಂದ ನಡೆಯುತ್ತಿದೆ. ಕಾಮಗಾರಿ ಆರಂಭವಾದ ದಿನದಿಂದ ಇಲ್ಲಿಯವರೆವಿಗೂ ಗುತ್ತಿಗೆದಾರರ ಮೇಲೆ...

ಮಾನವ ಕಳ್ಳ ಸಾಗಾಣಿಕೆ: ಆರೋಪಿ ಬಂಧನ

0
ಬೆಂಗಳೂರು    ಮಲೇಷ್ಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ಪಂಜಾಬ್ ಮೂಲದ ಮೂವರನ್ನು ಮಾನವ ಕಳ್ಳ ಸಾಗಾಣೆ ಮಾಡುತ್ತಿದ್ದ ಪಂಜಾಬ್ ಮೂಲದ ಆರೋಪಿಯೊಬ್ಬ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.    ಬಂಧಿತ...

ಮನೆ ಕಟ್ಟಲು ಕಳವು ಮಾಡುತ್ತಿದ್ದ ಸರಗಳ್ಳನ ಬಂಧನ

0
ಬೆಂಗಳೂರು     ಗಾರ್ಮೆಂಟ್ಸ್ ಉದ್ಯೋಗದಲ್ಲಿ ಮನೆ ನಿರ್ಮಾಣಕ್ಕೆ ಹಣ ಹೊಂದಿಸಲು ಸಾಧ್ಯವಾಗದೇ ಸರಗಳವು ಕೃತ್ಯಕ್ಕೆ ಇಳಿದಿದ್ದ ಐನಾತಿ ಗೌರಿಬಿದನೂರಿನ ಸರಗಳ್ಳನೊಬ್ಬನು ಈಶಾನ್ಯ ವಿಭಾಗದ ಪೋಲೀಸರ ಅತಿಥಿಯಾಗಿದ್ದಾನೆ.    ಗೌರಿಬಿದನೂರಿನ ಮಾದವ ನಗರದ ಸಾದಿಕ್...

ಬೆಂಗಳೂರು: 144 ಸೆಕ್ಷನ್ ಜಾರಿ ..!!!

0
ಬೆಂಗಳೂರು :    ಪ್ರಸಕ್ತ ನಡೆಯುತ್ತಿರುವ ರಾಜಕೀಯಬಿಕ್ಕಟ್ಟಿನಿಂದ ತಲೆದೋರಿರುವ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬೆಂಗಳೂರು ನಗರದಲ್ಲಿ ಎರಡು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್...
Share via