Tag: ಪ್ರಜಾ ಪ್ರಗತಿ
ಶೌಚಾಲಯದಲ್ಲಿ ಬಿಸಿಯೂಟ ತಯಾರಿಕೆ..!!!
ಭೋಪಾಲ್: ರಾಜ್ಯದಲ್ಲಿ ಅಂಗನವಾಡಿಗೆ ಹೋಗುವ ಮಕ್ಕಳ ಮಧ್ಯಾಹ್ನದ ಬಿಸಿಯೂಟವು ಶೌಚಾಲಯದ ಕೋಣೆಯಲ್ಲಿ ತಯಾರಾಗುತ್ತದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಶಿವಪುರಿ ಜಿಲ್ಲೆಯ ಅಂಗನವಾಡಿ ಕೇಂದ್ರದಲ್ಲಿ ಈ ದುಸ್ಥಿತಿಯ...
ಟಿವಿಎಸ್ ಮಾರಾಟ ಶೇ. 7.8ರಷ್ಟು ಏರಿಕೆ..!!
ಚೆನ್ನೈ ಟಿವಿಎಸ್ ಮೋಟಾರ್ ಕಂಪನಿಯ ರಫ್ತು ಸೇರಿದಂತೆ ಒಟ್ಟಾರೆ ದ್ವಿಚಕ್ರ ವಾಹನ ಮಾರಾಟವು ಜೂನ್ 2019 ರ ಅಂತ್ಯದ ಮೊದಲ ತ್ರೈಮಾಸಿಕದಲ್ಲಿ 8.84 ಲಕ್ಷವಾಗಿದ್ದು, ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 8.93...
ಪ್ರದರ್ಶನ ಸರಕುಗಳ ಮೇಲಿನ ಐಜಿಎಸ್‌ಟಿ ರದ್ದು..!!
ನವದೆಹಲಿ ಭಾರತದಿಂದ ವಸ್ತುಪ್ರದರ್ಶನಕ್ಕಾಗಿ ಅಥವಾ ಇತರ ಉತ್ಪನ್ನ ಪ್ರೋತ್ಸಾಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಒಯ್ಯುವ ವಸ್ತುಗಳ ಮೇಲೆ ಸಂಯೋಜಿತ ಸರಕು ಮತ್ತು ಸೇವಾ ತೆರಿಗೆ (ಇಂಟಿಗ್ರೇಟೆಡ್ ಜಿಎಸ್‌ಟಿ) ವಿಧಿಸಲಾಗುವುದಿಲ್ಲ ಎಂದು ಸರ್ಕಾರ ಸೋಮವಾರ...
ಕಪ್ಪುಪಟ್ಟಿ ಧರಿಸಿ ಡಿಸಿಸಿ ಬ್ಯಾಂಕ್ ನೌಕರರ ಪ್ರತಿಭಟನೆ
ತುಮಕೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ್ನು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಸೂಪರ್ ಸೀಡ್ ಮಾಡಿರುವ ಸರ್ಕಾರದ ಕ್ರಮವನ್ನು ಖಂಡಿಸಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಡಿಸಿಸಿ ಬ್ಯಾಂಕ್ ನೌಕರರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು....
ಅಕ್ರಮವಾಗಿ ಸಾಗಿಸುತ್ತಿದ್ದ ಶೇಂಗಾ ವಶ..!!
ಜಗಳೂರು : ಸರ್ಕಾರ ಕೃಷಿ ಇಲಾಖೆ ಮೂಲಕ ಬಿತ್ತನೆಗೆ ಸಬ್ಸಿಡಿ ದರದಲ್ಲಿ ರೈತರಿಗೆ ವಿತರಣೆ ಮಾಡುತ್ತಿರುವ ಶೇಂಗಾಕಾಯಿ ಚೀಲವನ್ನು ಅನುಮಾನಸ್ಪದವಾಗಿ ಸಾಗಾಟ ಮಾಡುತ್ತಿದ್ದ ಟಾಟಾ ಏಸ್ ವಾಹನವನ್ನು ತಾಲೂಕಿನ ಹಿರೇಮಲ್ಲನಹೊಳೆ...
ಅಡ್ಡಾದಿಡ್ಡಿ ಪಾರ್ಕಿಂಗ್ : ಸಂಚಾರಕ್ಕೆ ಜನರ ಪರದಾಟ..!!
ತುಮಕೂರುವಿಶೇಷ ವರದಿ: ವಿನಯ್ ಎಸ್ ತುಮಕೂರು ನಗರ ಸ್ಮಾಟ್ ಸಿಟಿ ಆಗುತ್ತಿದೆ. ಆದರೆ ಇಲ್ಲಿನ ಸರ್ಕಾರಿ ಕಚೇರಿಗಳಲ್ಲಿ ವಾಹನ ನಿಲುಗಡೆಯ ತಾಣಗಳೇ ಸ್ಮಾರ್ಟ್ ಆಗಿಲ್ಲ! ಜಿಲ್ಲಾಧಿಕಾರಿ ಕಚೇರಿಯ ಬಳಿ ಪಾರ್ಕಿಂಗ್...
ತುಮಕೂರು : ಡಿಜಿಟಲ್ ಲೈಬ್ರರಿ-ಓದುವ ಹವ್ಯಾಸಕ್ಕೆ ಸಹಕಾರಿ
ತುಮಕೂರು ಪುಸ್ತಕ ಓದುವ ಹವ್ಯಾಸ ಈಗಿನ ಯುವಜನರಲ್ಲಿ ಕಡಿಮೆಯಾಗುತ್ತಿದೆ. ಮೋಬೈಲ್, ಕಂಪ್ಯೂಟರ್, ಇಂಟರ್‍ನೆಟ್ ಎಂದು ಸಾಮಾಜಿಕ ಜಾಲತಾಣಗಳಿಗೆ ಮಾರು ಹೋಗಿದ್ದಾರೆ ಎಂಬ ಆರೋಪದ ನಡುವೆ ಆನ್‍ಲೈನ್ ಮೂಲಕ ಅವರಲ್ಲಿ ಪುಸ್ತಕ ಓದುವ...
ತೃತೀಯ ಲಿಂಗಿಗಳ ಜೀವನಮಟ್ಟ ಸುಧಾರಣೆಗೆ ಕ್ರಮ:ವಿನೋತ್ ಪ್ರಿಯಾ
ಚಿತ್ರದುರ್ಗ: ಜಿಲ್ಲೆಯ ದಮನಿತ ಮಹಿಳೆಯರು ಹಾಗೂ ತೃತೀಯ ಲಿಂಗಿಗಳ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆಗೆ ವಿವಿಧ ಇಲಾಖೆಗಳಡಿ ಲಭ್ಯವಿರುವ ಯೋಜನೆಗಳ ಮೂಲಕ ಜೀವನ ಮಟ್ಟ ಸುಧಾರಣೆಗೆ ನೆರವು ದೊರಕಿಸಲಾಗುವುದು ಎಂದು ಜಿಲ್ಲಾಧಿಕಾರಿ...
ಹೊಯ್ಸಳರ ಕಾಲದ ವೀರಗಲ್ಲು ಪತ್ತೆ
ಚಿತ್ರದುರ್ಗ: ತಾಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ರವಿಕುಮಾರ್‍ರವರ ಜಮೀನಿನಲ್ಲಿ ಕ್ರಿ.ಶ. 12-13 ನೇ ಶತಮಾನದ ಹೊಯ್ಸಳರ ಕಾಲದ ಪುರಾತನ ವೀರಗಲ್ಲು ಪತ್ತೆಯಾಗಿದ್ದು, ರಂಗಯ್ಯನಬಾಗಿಲು ಬಳಿಯಿರುವ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಹಸ್ತಾಂತರಿಸಲಾಗಿದೆ. ಪತ್ತೆಯಾಗಿರುವ...
ಪಶುಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ
ಚಿತ್ರದುರ್ಗ; ನಗರದ ಜೆಸಿಆರ್ ಬಡಾವಣೆಯಲ್ಲಿ ಶನಿವಾರ 22ನೇ ವಾರ್ಡ್ ಜೆಸಿಆರ್ ವಿಪಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದಿಂದ ಪಶುಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು. ಪಶುಕಪ್ಷಿಗಳಿಗೆ ಕುಡಿಯುವ ನೀರಿನ ಬವಣೆ ಇರುತ್ತದೆ...













