Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಜು.9: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

0
ತುರುವೇಕೆರೆ      ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 9 ರಂದು ತುಮಕೂರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ರ್ಯಾಲಿಯಲ್ಲಿ ತಾಲ್ಲೂಕಿನ ಎಲ್ಲಾ ಶಿಕ್ಷಕರು ಭಾಗವಹಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ...

ಸಚಿವರ ವಿರುದ್ಧ ಬಿಜೆಪಿ ಮುಖಂಡರ ಆರೋಪ ಸರಿಯಲ್ಲ

0
ಗುಬ್ಬಿ     ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಕಳೆದ ಹಲವು ವರ್ಷಗಳಿಂದಲೂ ನಿರಂತರ ಹೋರಾಟ ಮಾಡುತ್ತಿರುವ ಸಚಿವರಾದ ಎಸ್.ಆರ್.ಶ್ರೀನಿವಾಸ್ ಅವರ ಬಗ್ಗೆ ಮನಬಂದಂತೆ ಹೇಳಿಕೆಗಳನ್ನು ನೀಡುತ್ತಿರುವ ಬಿಜೆಪಿ...

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ 2 ಲಕ್ಷ ರೈತರ ನೋಂದಣಿ

0
ಬಳ್ಳಾರಿ   ಬಳ್ಳಾರಿ ಜಿಲ್ಲೆಯಲ್ಲಿ 3.70ಲಕ್ಷ ರೈತರಿದ್ದು, ಅದರಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ಇದುವರೆಗೆ 2.05ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಉಳಿದ ರೈತರ ನೋಂದಣಿಗೆ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಕ್ರಮಕೈಗೊಳ್ಳಿ...

ಪಿಂಚಣಿ ಮತ್ತು ಕಂದಾಯ ಅದಲಾತ್‍ಗಳನ್ನು ಆಂದೋಲನದ ರೂಪದಲ್ಲಿ ಕೈಗೆತ್ತಿಕೊಳ್ಳಿ

0
ಬಳ್ಳಾರಿ     ಪಿಂಚಣಿ ಅದಾಲತ್‍ಗಳನ್ನು ಹಾಗೂ ಕಂದಾಯ ಅದಾಲತ್‍ಗಳನ್ನು ಅಧಿಕಾರಿಗಳು ಆಂದೋಲನದ ರೂಪದಲ್ಲಿ ನಡೆಸಿ ಪ್ರತಿಯೊಬ್ಬ ಅರ್ಹ ಪಿಂಚಣಿದಾರನಿಗೆ ಮನೆ-ಮನೆಗೆ ಪಿಂಚಣಿ ಸೌಲಭ್ಯ ತಲುಪಿಸುವಲ್ಲಿ ಕ್ರಮವಹಿಸಬೇಕು ಎಂದು ಕಂದಾಯ ಸಚಿವ ಸಂಸದೀಯ ಕಾರ್ಯದರ್ಶಿಗಳು...

1.10ಲಕ್ಷ ರೈತರ 449 ಕೋಟಿ ರೂ. ಬೆಳೆಸಾಲ ಮನ್ನಾ : ಐವಾನ್ ಡಿಸೋಜಾ

0
ಬಳ್ಳಾರಿ    ಬಳ್ಳಾರಿ ಜಿಲ್ಲೆಯ 1.10ಲಕ್ಷ ರೈತರ 449 ಕೋಟಿ ರೂ.ಸಾಲವನ್ನು ನಮ್ಮ ಸಮ್ಮಿಶ್ರ ಸರಕಾರ ಇದುವರೆಗೆ ಮನ್ನಾ ಮಾಡಿದೆ ಎಂದು ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿಗಳು ಹಾಗೂ ವಿಧಾನಪರಿಷತ್ ಸದಸ್ಯ ಐವಾನ್...

ಕಿತ್ತೂರ ಶಾಲಾ ಮಕ್ಕಳಿಗೆ ಪಾಠಮಾಡಿ ಸಹಭೋಜನ ಸವಿದ ಡಿಸಿ ಕೃಷ್ಣ ಬಾಜಪೇಯಿ

0
ಹಾವೇರಿ     ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಹಾನಗಲ್ ತಾಲೂಕಿನ ಅಕ್ಕಿಆಲೂರ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಗೆ ಶುಕ್ರವಾರ ಅನಿರೀಕ್ಷಿತ ಭೇಟಿ ಮೂಲಭೂತ ಸೌಕರ್ಯಗಳು ಹಾಗೂ ವಿದ್ಯಾರ್ಥಿಗಳ ಕಲಿಕಾ ಸಾಮಥ್ರ್ಯ ಕುರಿತಂತೆ...

ಸಾಂಕ್ರಾಮಿಕ ರೋಗ ತಡೆಗೆ ಮುನ್ನೆಚ್ಚರಿಕೆ ವಹಿಸಿ : ಶಾಸಕ ನೆಹರು ಓಲೇಕಾರ

0
ಹಾವೇರಿ    ಮಳೆಗಾಲ ಆರಂಭಗೊಂಡಿದೆ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಯಲು, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಗತ್ಯವಾಗಿದೆ. ಪ್ರತಿಯೊಬ್ಬರೂ ಸೊಳ್ಳೆಗಳ ನಿಯಂತ್ರಣ ಹಾಗೂ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹಾವೇರಿ...

ಜನರ, ತಜ್ಞರ ಸಲಹೆ ಪಡೆದು ಗ್ರಾಮಾಭಿವೃದ್ಧಿಗೆ ಸಮಗ್ರ ಜನರ ಯೋಜನೆ ಅನುಷ್ಠಾನಗೊಳಿಸಿ

0
ಹಾವೇರಿ    ಜನರ, ವಿವಿಧ ಕ್ಷೇತ್ರಗಳ ತಜ್ಞರ ಸಲಹೆಗಳನ್ನು ಪಡೆದು ಜನಸಹಭಾಗಿತ್ವದ ಸಮಗ್ರ ಜನರ ಅಭಿವೃದ್ಧಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಮುಂದಾಗುವಂತೆ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಕೇರಳ ಸರ್ಕಾರದ ನಿವೃತ್ತ ಮುಖ್ಯ...

ಚಿರತೆ ದಾಳಿ : 10 ಕುರಿಗಳು ಬಲಿ..!!

0
ರಾಣೇಬೆನ್ನೂರು    ತಾಲೂಕಿನ ಮುದೇನೂರ ಗ್ರಾಮದ ಕುರಿ ದಡ್ಡಿಗೆ ಚಿರತೆ ದಾಳಿಯಿಂದಾಗಿ 10 ಕುರಿಗಳು ಬಲಿಯಾದ ಘಟನೆ ಗುರುವಾರ ಮದ್ಯರಾತ್ರಿ ನಡೆದಿದೆ.ಮುದೇನೂರ ಗ್ರಾಮದ ಭರಮಪ್ಪ ಮಾಳನಾಯಕನಹಳ್ಳಿ ಎಂಬ ಕುರಿಗಾಹಿ ಅನಾರೋಗ್ಯದ ನಿಮಿತ್ಯ ಆಸ್ಪತ್ರೆಗೆ...

ಶರಣಧರ್ಮದಿಂದ ಸದೃಢ ಸಮಾಜ ನಿರ್ಮಾಣ

0
ಚಿತ್ರದುರ್ಗ :     ಸಮಾಜದಲ್ಲಿ ಬದಲಾವಣೆ ಬಯಸಿದ್ದ ಬಸವಣ್ಣ ಅವರ ಶರಣಧರ್ಮ ಪಾಲನೆಯಿಂದ ರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಅಭಿಪ್ರಾಯ ಪಟ್ಟರು...
Share via