Tag: ಪ್ರಜಾ ಪ್ರಗತಿ
ಚಿನ್ನಹಳ್ಳಿ ಜನಸಂಪರ್ಕ ಸಭೆಯಲ್ಲಿ ಜನರಿಂದ ಸಮಸ್ಯೆಗಳ ಸರಮಾಲೆ
ಕೊರಟಗೆರೆ- ಲ್ಯಾಂಡ್ ಆರ್ಮಿಯ ಹಿರಿಯಇಂಜಿನಿಯರ್ ಕಚೇರಿಯಲ್ಲಿ ಕುಳಿತು ಏನು ಮಾಡುತ್ತಿದ್ದಿರಾ.. ಕಾಮಗಾರಿ ವಿಳಂಬ ಮತ್ತು ಪರಿಶೀಲನೆಯ ಬಗ್ಗೆ ಕ್ರಮ ಕೈಗೊಳ್ಳಲು ನಿಮಗೆ ನಿರ್ಲಕ್ಷವೇಕೆ.. ನೀವು ಕ್ರಮ ಕೈಗೊಳ್ಳದಿದ್ದರೇ ನಾನೇ...
ಸಂಪತ್ತಿನ ಜೊತೆಗೆ ಶಿವಜ್ಞಾನವನ್ನೂ ಸಂಪಾದಿಸಿ
ದಾವಣಗೆರೆ
ಮನುಷ್ಯ ಸಂಪತ್ತಿನ ಜೊತೆಗೆ ಶಿವಜ್ಞಾನ ಸಂಪಾದಾಸಿಕೊಂಡು ಬಾಳಿದಾಗ ಮಾತ್ರ ಜೀವನ ಸಾರ್ಥಕವಾಗಲಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಪ್ರತಿಪಾದಿಸಿದರು. ತಾಲೂಕಿನ ಶ್ಯಾಗಲೆ...
ಪಾಲಿಕೆ: ನಿರೀಕ್ಷಿಸಿದ್ದು 110 ಕೋಟಿ, ಬಂದಿದ್ದು 62 ಕೋಟಿ ಮಾತ್ರ!
ತುಮಕೂರು ತುಮಕೂರು ಮಹಾನಗರ ಪಾಲಿಕೆಯ ಕಳೆದ ವರ್ಷದ ಅಂದರೆ 2018-19 ನೇ ಸಾಲಿನ ಬಜೆಟ್‍ನಲ್ಲಿ ಸರ್ಕಾರಿ ಅನುದಾನಗಳಿಂದ ನಿರೀಕ್ಷಿಸಿದ್ದು ಒಟ್ಟು 110 ಕೋಟಿ 42 ಲಕ್ಷ 62 ಸಾವಿರ ರೂ.ಗಳನ್ನು. ಆದರೆ...
ಕಠೋರ ನಿಯಮ ಪಾಲನೆ ಮಾಡುವ ತೇರಾಪಂಥ್ ನಂತಹ ಮತ್ತೊಂದು ಧರ್ಮ ಜಗತ್ತಿನಲ್ಲೆಲ್ಲೂ ಇಲ್ಲ: ಡಿ.ಕೆ....
ಬೆಂಗಳೂರು ಅಹಿಂಸಾ ಯಾತ್ರೆಯ ಪ್ರವರ್ತಕ ತೇರಾಪಂತ್ ನ ಆಚಾರ್ಯ ಮಹಾಶ್ರವಣ್ಜೀ ಸ್ವಾಮೀಜಿ ಅವರು ಅತ್ಯಂತ ಇಷ್ಟೊಂದು ಕಠೋರವಾದ ನಿಯಮ ಪಾಲನೆ ಮಾಡಿಕೊಂಡು, ಶಾಂತಿ ಸ್ಥಾಪನೆಗೆ ಮುಂದಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು...
ಬೆಂಕಿ ವಿನಾಶಕಾರಿ, ನೀರು ಜೀವ ಸಂರಕ್ಷ : ರಂಗಕರ್ಮಿ ಬಸವಲಿಂಗಯ್ಯ
ತುಮಕೂರು: ಭಾರತದಲ್ಲಿ ಎರಡು ವಿಚಾರಧಾರೆಗಳು ಪ್ರವಹಿಸುತ್ತಿವೆ. ಅವುಗಳಲ್ಲಿ ಬೆಂಕಿ ಹೊರಗಿನಿಂದ ಬಂದಿದ್ದರೆ, ನೀರು ಇಲ್ಲಿಯೇ ಇದ್ದುದು. ಬೆಂಕಿ ವಿನಾಶ ಮಾಡಿದರೆ ನೀರು ಸರ್ವಜೀವ ಸಂರಕ್ಷಕವಾಗಿದೆ ಎಂದು ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ತಿಳಿಸಿದರು. ...
ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬೀಗ…! ನಿರ್ವಹಣೆಯ ಲೋಪ
ಚಿತ್ರದುರ್ಗ; ನಗರದಲ್ಲಿ ಕಳೆದ ಹಲವು ತಿಂಗಳಿಂದ ಕುಡಿಯುವ ನೀರಿನ ಅಭಾವ ಹೆಚ್ಚಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ಪರಿತಪಿಸುವ ದುಸ್ಥಿತಿ ನಿರ್ಮಾಣವಾಗಲಿದೆ. ಕಳೆದೆರಡು ವರ್ಷಗಳಿಂದ ಮಳೆಯ ಕೊರತೆ ಕಾರಣದಿಂದಾಗಿ...
ನೇತ್ರದಾನ ಜಾಗೃತಿ ಶಿಬಿರ
ಸವಣೂರ : ಬದುಕಿಗೆ ಕಣ್ಣುಗಳು ಬಹಳ ಮುಖ್ಯವಾಗಿದ್ದು, ಅವುಗಳ ತಪಾಸಣೆ ಹಾಗೂ ಕಾಳಜಿ ಅವಶ್ಯಕವಾಗಿದೆ ಎಂದು ಶಂಕರ ಆಸ್ಪತ್ರೆಯ ನೇತ್ರ ತಜ್ಞರಾದ ಡಾ|| ಮನೀಷಾ ಹೇಳಿದರು. ನಗರದ ತಾಲೂಕ...
ಶ್ಯಾಮ್‍ಪ್ರಸಾದ್ ಮುಖರ್ಜಿಯವರ 66ನೇ ಬಲಿದಾನದ ಸ್ಮರಣೋತ್ಸವ
ಹಾನಗಲ್ಲ : ದೇಶಕ್ಕಾಗಿ ಸಮರ್ಥ ನಾಯಕತ್ವ ನೀಡಿದ ಶ್ಯಾಮ್‍ಪ್ರಸಾದ್ ಮುಖರ್ಜಿಯವರ ದ್ಯೇಯ ನಿಷ್ಠೆ ಕಾರ್ಯಕ್ಕೆ ಫಲ ಸಿಕ್ಕಿದ್ದು, ಈಗ ದೇಶದಲ್ಲಿ ಭಾರತೀಯ ಜನತಾ ಪಕ್ಷದ ಸರಕಾರ ಇಡೀ ದೇಶದ ಶಕ್ತಿಯಾಗಿ...
ಸಂಕಷ್ಟದಲ್ಲಿ ಸಾಹಿತಿ, ಕಲಾವಿದರ ಬದುಕು;ಬಸವರಾಜ್
ಚಿತ್ರದುರ್ಗ: ಸಾಹಿತ್ಯ, ಕಲೆ, ಸಂಸ್ಕೃತಿಗೆ ಅವಿನಾಭಾವ ಸಂಬಂಧವಿರುವುದರಿಂದ ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಾಗೂ ಸಾಹಿತಿ ಬಸವರಾಜ್ ಟಿ. ಬೆಳಗಟ್ಟ ಹೇಳಿದರು.
ಶ್ರೀಸಾಹಿತ್ಯ...
ಜಗಜೀವನರಾಂ ಭವನಕ್ಕೆ ಭೂಮಿ ಪೂಜೆ
ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಸದಸ್ಯ ಎ.ನಾರಾಯಣಸ್ವಾಮಿ ಭಾನುವಾರ ತಾಲೂಕಿನ ದಂಡಿನಕುರುಬರಹಟ್ಟಿಯಲ್ಲಿ ಹನ್ನೆರಡು ಲಕ್ಷ ರೂ.ಗಳ ವೆಚ್ಚದಲ್ಲಿ ಡಾ.ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಟಿ.ರಾಮಕೃಷ್ಣಪ್ಪ, ಸದಸ್ಯರುಗಳಾದ...













