Tag: ಪ್ರಜಾ ಪ್ರಗತಿ
ಮುಂದಿನ ಚುನಾವಣೆಗೆ ಪ್ರಚಾರ ಆರಂಭಿಸಿದ ಟ್ರಂಪ್..!!!
ಮಾಸ್ಕೋ 2020ರ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿರುವ ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಪ್ರಚಾರವನ್ನು ಫ್ಲೊರಿಡಾದ ಓರ್ಲಾಂಡೋದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಾಥಾದಲ್ಲಿ ಅಧಿಕೃತವಾಗಿ ಆರಂಭಿಸಿದರು.2ನೇ ಬಾರಿಗೆ...
ಕಾರಾಗೃಹಗಳ ಸೌಲಭ್ಯಗಳ ಮಾಹಿತಿ ನೀಡಿ : ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು ರಾಜ್ಯದ ಕಾರಾಗೃಹಗಳಿಗೆ ಒದಗಿಸಲಾಗಿರುವ ಮೂಲಭೂತ ಸೌಕರ್ಯಗಳು, ಮಹಿಳಾ ಕೈದಿಗಳು ಹಾಗೂ ಮಕ್ಕಳಿಗೆ ಪೂರೈಸುತ್ತಿರುವ ಚಿಕಿತ್ಸಾ ಸೌಲಭ್ಯಗಳ ಕುರಿತು ಮಾಹಿತಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ...
ಮೂರು ಜಿಲ್ಲೆಗಳಲ್ಲಿ ಏಕರೂಪದ ನಿಖಾಹ್ ರಿಜಿಸ್ಟ್ರಿ ಜಾರಿಗೆ ತೀರ್ಮಾನ : ಕಣಚೂರು ಮೋನು ಹಾಜಿ
ಮಂಗಳೂರು ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಏಕರೂಪದ ನಿಖಾಹ್ ರಿಜಿಸ್ಟ್ರಿ ಯನ್ನು ಜಾರಿಗೆ ತರಲು ನಿರ್ಧರಿ ಸಲಾಗಿದೆ, ಇಲ್ಲಿನ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಕಚೇರಿಯಲ್ಲಿ ದಕ್ಷಿಣ...
ತರಕಾರಿ ಧಾರಣೆ ದುಬಾರಿ: ಬೆಲೆ ನಿಯಂತ್ರಣ ಯಾರ ಹೊಣೆ?
ತುಮಕೂರು ಕಡಿಮೆ ರೇಟಿಗೆ ತರಕಾರಿ ಕೊಳ್ಳಬಹುದು ಎಂದು ನಗರದ ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಗೆ ಬ್ಯಾಗ್ ಹಿಡಿದು ಹೋದವರು ತರಕಾರಿ ಬೆಲೆ ಕೇಳಿ ದಂಗಾಗಬಹುದು. ಯಾವ ತರಕಾರಿ ಬೆಲೆಯೂ ಕಮ್ಮಿ ಇಲ್ಲ. ಹೋದ...
ಜಿಲ್ಲಾಧಿಕಾರಿಗಳ ಕಛೇರಿಯ ಮುತ್ತಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರೈತ ಸಂಘ ಮನವಿ
ಶಿರಾ ಜಿಲ್ಲೆಯ 10 ತಾಲ್ಲೂಕುಗಳಲ್ಲಿ ಮಳೆ-ಬೆಳೆಯಾಗದೆ ಬರಗಾಲಕ್ಕೆ ತುತ್ತಾಗಿದ್ದು ಅಂತರ್ಜಲವೂ ಬತ್ತಿ ಹೋಗಿದೆ. ಜಿಲ್ಲೆಯ ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನವೂ ಕುಂಠಿತಗೊಂಡಿದ್ದು ಈ ಬಗ್ಗೆ ಸರ್ಕಾರದ ಗಮನ ಸೆಲೆಯಲು ಜೂನ್:26...
ಬಾಲಭವನದ ಸೌಲಭ್ಯಕ್ಕಾಗಿ ಕ್ರಿಯಾಯೋಜನೆ ತಯಾರಿಸಿ : ಸಿಇಓ
ದಾವಣಗೆರೆ: ನಗರದ ಜೆ.ಹೆಚ್.ಪಟೇಲ್ ನಗರದಲ್ಲಿರುವ ನೂತನವಾಗಿ ನಿರ್ಮಿಸಲಾಗಿರುವ ಬಾಲಭವನದಲ್ಲಿ ನೀರಿನ ವ್ಯವಸ್ಥೆ, ಶೌಚಾಲಯ ನಿರ್ಮಾಣ ಹಾಗೂ ಮಕ್ಕಳಿಗಾಗಿ ಗಾರ್ಡನಿಂಗ್, ಶಿಲ್ಪಕಲೆ, ಚಿತ್ರಕಲೆ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳ ಬಗ್ಗೆ ಕ್ರಿಯಾ ಯೋಜನೆ...
ಜುಲೈ 13ರಂದು ರಾಷ್ಟ್ರೀಯ ಲೋಕ ಅದಾಲತ್
ದಾವಣಗೆರೆ: ನೋವಿನೊಂದಿಗೆ ಕೋರ್ಟ್ ಮಟ್ಟಿಲು ಏರಿರುವ ಕಕ್ಷಿದಾರರು, ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಂಡು ನಲಿಯುತ್ತಾ ಮನೆಗೆ ಹೋಗಬೇಕೆಂಬ ಸದುದ್ದೇಶದಿಂದ ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಆವರಣದಲ್ಲಿ ಜುಲೈ 13ರಂದು...
ಮರುಕಳಿಸುತ್ತಿದೆಯಾ ಯುಜಿಡಿ ಸಮಸ್ಯೆ ?
ಕಾಮಗಾರಿ ವೇಳೆ ಒಡೆಯುತ್ತಿವೆ ಒಳಚರಂಡಿ ಪೈಪುಗಳು
ತುಮಕೂರುವಿಶೇಷ ವರದಿ:ರಾಕೇಶ್.ವಿ. ನಗರದಲ್ಲಿ ಒಳಚರಂಡಿ ಪೈಪುಗಳು ದುಸ್ಥಿತಿಗೊಂಡಿದ್ದು, ಕುಡಿಯುವ ನೀರಿನ ಪೈಪುಗಳಿಗೆ ಚರಂಡಿ ನೀರು ಸೇರಿಕೊಂಡು ಹೊಸ ಸಮಸ್ಯೆಯೊಂದು ಸೃಷ್ಟಿಯಾಗಲಿದೆಯಾ? ಯುಜಿಡಿ ಸಮಸ್ಯೆ ಮರುಕಳಿಸುತ್ತಿದೆಯಾ...
ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ರಾಜನಹಳ್ಳಿಯಿಂದ ರಾಜಧಾನಿಗೆ ಪಾದಯಾತ್ರೆ
ತುಮಕೂರು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಮಹರ್ಷಿ ವಾಲ್ಮೀಕಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ರಾಜನಹಳ್ಳಿಯಿಂದ ರಾಜಧಾನಿಗೆ ಹೊರಟಿರುವ ಪಾದಯಾತ್ರೆ ತುಮಕೂರಿಗೆ ಆಗಮಿಸಿದಾಗ ಹಲವು ಗಣ್ಯರು ಅದ್ದೂರಿಯಾಗಿ...
ಫಲಾನುಭವಿಗಿಂತ ವಿತರಕರ ಹೊಟ್ಟೆ ಭರ್ತಿ..!!
ದಾವಣಗೆರೆ :ವಿಶೇಷ ವರದಿ : ವಿನಾಯಕ ಪೂಜಾರ್ ಹಸಿವು ಮುಕ್ತ ಕರ್ನಾಟಕಕ್ಕಾಗಿ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದ ಅನ್ನ ಭಾಗ್ಯ ಯೋಜನೆಯು, ಫಲಾನುಭವಿಗಳ ಹಸಿವು ನೀಗಿಸುವ ಬದಲು ಅಧಿಕಾರಿಗಳ ಹಾಗೂ...













