Tag: ಪ್ರಜಾ ಪ್ರಗತಿ
ಸಿದ್ದಗಂಗಾ ಶ್ರೀಗಳ 112ನೇ ಜಯಂತಿ ಪ್ರಯುಕ್ತ ಸಾರ್ವಜನಿಕರಿಗೆ ಮಜ್ಜಿಗೆ ವಿತರಣೆ
ಹಿರಿಯೂರು
ತಾಲ್ಲೂಕು ಹರ್ತಿಕೋಟೆ ಗ್ರಾಮದಲ್ಲಿ ಶಿವಕುಮಾರಸ್ವಾಮಿಜಿ ಯವರ 112ನೇ ಜನ್ಮ ದಿನಾಚರಣೆ ಪ್ರಯುಕ್ತ ಸಾರ್ವಜನಿಕರಿಗೆ ಮಜ್ಜಿಗೆ ವಿತರಣೆ ಮಾಡುವುದರೊಂದಿಗೆ ಅರ್ಥ ಪೂರ್ಣವಾಗಿ ಶ್ರೀಗಳ ಜನ್ಮ ದಿನೋತ್ಸವವನ್ನು ಆಚರಿಸಿ ಭಕ್ತಿಯನ್ನು...
ಆಯೋಗದ ಅಫಿಡವಿಟ್ : ಪ್ರತಿಪಕ್ಷಗಳಿಗೆ ಪ್ರತಿಕ್ರಿಸಲು ಒಂದು ವಾರದ ಗಡುವು ನೀಡಿದ ಸುಪ್ರೀಂಕೋರ್ಟ್…!!!
ನವದೆಹಲಿ:
ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ವಿವಿಪ್ಯಾಟ್ ಎಣಿಕೆ ಕುರಿತ ಚುನವಣಾ ಆಯೋಗದ ಅಫಿಡವಿಟ್ ಗೆ ಒಂದು ವಾರದಲ್ಲಿ ಪ್ರತಿಕ್ರಿಯೆ ನೀಡಿ ಎಂದು ಮಹಾಘಟಬಂಧನದ ನಾಯಕರಿಗೆ ಸುಪ್ರೀಂ ಕೋರ್ಟ್...
ಕೇರಳದಲ್ಲಿ ಬಿಸಿಲಿನ ತಾಪಕ್ಕೆ ಇಬ್ಬರು ಬಲಿ
ಕೇರಳ: ಕೇರಳದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಕೇರಳದಲ್ಲಿ ಇಬ್ಬರು ಮೃತಪಟ್ಟಿದ್ದು, 44 ಮಂದಿ ಸೂರ್ಯನ ಶಾಖದಿಂದ ಬಳಲಿದ್ದಾರೆ. ಪರಸಳ ಸಮೀಪದ ಮುರಿಯಾಥೊಟ್ಟಂ ಗ್ರಾಮದ ರೈತ...
ಐಟಿ ದಾಳಿ ದುರ್ಬಳಕೆ : ಚುನಾವಣಾ ಆಯೋಗಕ್ಕೆ ದೂರು
ಬೆಂಗಳೂರು: ಐಟಿ ದಾಳಿ ದುರ್ಬಳಕೆ ಆರೋಪಿಸಿ ಕಾಂಗ್ರೆಸ್ ನಿಯೋಗ ಚುನಾವಣಾ ಆಯೋಗಕ್ಕೆ ದೂರು ನೀಡಿದೆ .ಬಿ.ಎಲ್.ಶಂಕರ್, ಬ್ರಿಜೇಶ್ ಕಾಳಪ್ಪ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಸೇರಿ ಇತರ...
ಬಿಬಿಎಂಪಿಗೆ ಎಚ್ಚರಿಕೆ ನೀಡಿದ ಹೈಕೋರ್ಟ್..!!!
ಬೆಂಗಳೂರು:
ಕೆ.ಆರ್. ಮಾರ್ಕೆಟ್ ಸುತ್ತಮುತ್ತ ಇರುವ ನಿಯಮಬಾಹಿರವಾದ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತ್ತಿದ್ದ ಬಿಬಿಎಂಪಿ ಆಯುಕ್ತರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ ಧಾರವಾಡದಲ್ಲಿ ಇತ್ತೀಚೆಗೆ ಸಂಭವಿಸಿದ...
ನವಾಜ್ ಷರೀಫ್ ಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್..!!
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್ ಷರೀಫ್ ಅವರಿಗೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಜಾಮೀನು ನೀಡಿ ಆದೇಶ ಹೊರಡಿಸಿದೆ.ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಷರೀಫ್ ಅವರು...
‘ಪ್ರತಾಪ್ ಸಿಂಹ ಓರ್ವ ಉಗ್ರಗಾಮಿ’!?
ಮೈಸೂರು : ಸಂಸದ ಪ್ರತಾಪ್ ಸಿಂಹ ಪೇಪರ್ ಲೈಯನ್, ನರಿ, ಉಗ್ರಗಾಮಿ ಎಂದು ಪ್ರತಾಪ್ ಸಿಂಹ ವಿರುದ್ಧ ಪ್ರೊ.ಮಹೇಶ್ ಚಂದ್ರ ಗುರು ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ...
ಇರುಳು ಜಾರುತಿದೆ ಸುಮ್ಮನೆ…
ಇರುಳು ಜಾರುತಿದೆ ಸುಮ್ಮನೆ
ಆದರೂ ಮಾಧವನ ಸುಳಿವಿಲ್ಲ, ನಿದಿರೆಯದೂ..ಅವನು ಬಾರದೆ ನಿದಿರೆಯೂ ಸುಳಿಯದು, ಸುಮ್ಮನೆ ಜಾರುತಿದೆ ಇರುಳು
ಮಾಧವ ಕೊಟ್ಟ ಮಾತು ಮರೆತನೇ?
ರಾಧೆ ಅವನಿಗಾಗಿ ಕಾದು ಕುಳಿತಿಹಳು
ದೀಪದ ಮಂದಬೆಳಕಲ್ಲಿ ಅದನ್ನೇ ದಿಟ್ಟಿಸುತ
ಅವನ ಕಾಣುತ ಅದರಲ್ಲಿ..
ನಿದಿರೆ ಬಾರದು..
ಆದರೂ...
ಚಿತ್ರದುರ್ಗ: ಬರ್ಬರವಾಗಿ ಹತ್ಯೆಯಾದ ಸ್ಥಿತಿಯಲ್ಲಿ ಶವ ಪತ್ತೆ!!
ಚಿತ್ರದುರ್ಗ: ಜಿಲ್ಲೆಯ ಹಳೇ ಬೆಂಗಳೂರು ರಸ್ತೆಯ ಬಳಿಯಿದ್ದ ಕಸದ ರಾಶಿಯಲ್ಲಿ ಅನಾಮಧೇಯ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. 35 ರ ವಯೋಮಿತಿಯ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಬರ್ಬರವಾಗಿ...
ತುಮಕೂರು : ಬಿ ಫಾರಂ ಇಲ್ಲದೇ ಬಿಜೆಪಿ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ!!!
ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ಘೋಷಣೆಯಾಗಿಲ್ಲದಿದ್ದರೂ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರು ಇಂದು ನಾಮಪತ್ರ ಸಲ್ಲಿಸಿ, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ. ತುಮಕೂರು...













