Tag: Chitradurga
ಕೊರೋನಾದಿಂದ ಮುಕ್ತಗೊಳಿಸಿದ ಕೀರ್ತಿ ಮೋದಿಯವರದ್ದು
ಚಳ್ಳಕೆರೆ:ರಾಷ್ಟ್ರದ ಜನಮೆಚ್ಚಿದ ಪ್ರಧಾನ ಮಂತ್ರಿ ನರೇಂದ್ರಮೋದಿ ಹಗಲಿರುಳು ಶ್ರಮಿಸಿ ಕೊರೋನಾಕ್ಕೆ ಹೆಚ್ಚು ಜನ ಬಲಿಯಾಗದಂತೆ ದೇಶವನ್ನು ರಕ್ಷಣೆ ಮಾಡಿದರು. ಆದರೆ, ಈ ಬಗ್ಗೆ ಅರಿಯದ ಕಾಂಗ್ರೆಸ್ ಹಾಗೂ ಕೆಲ ವಿರೋಧ ಪಕ್ಷಗಳು ಪ್ರಧಾನಿಯವರನ್ನು...
ರೈತರ ಬೆಳೆ ಸಂಪೂರ್ಣ ವಿಫಲ
ಚಳ್ಳಕೆರೆ:ತಾಲ್ಲೂಕಿನಾದ್ಯಂತ ರೈತರ ಬೆಳೆ ಸಂಪೂರ್ಣ ವಿಫಲ ಸರ್ಕಾರ ರೈತರಿಗೆ ತುರ್ತು ಪರಿಹಾರ ಘೋಷಿಸಬೇಕು ಎ.ನಾಗರಾಜು. ಪ್ರಸ್ತುತ ವರ್ಷದ ಶೇಂಗಾ ಬೆಳೆಯೂ ಸೇರಿದಂತೆ ಎಲ್ಲಾ ಬೆಳೆಗಳು ಸಂಪೂರ್ಣವಾಗಿ ವಿಫಲಗೊಂಡು ರೈತರಿಗೆ ಪೂರ್ಣ ಪ್ರಮಾಣದಲ್ಲಿ ಬೆಳೆ...
ಬೈಕ್‍ಗೆ ಖಾಸಗಿ ಬಸ್ ಡಿಕ್ಕಿ
ಚಳ್ಳಕೆರೆ:ದುಗ್ಗಾವರ ರಸ್ತೆಯಲ್ಲಿ ಅವಘಡ ಸ್ಥಳದಲ್ಲೇ ಓರ್ವ ಸಾವು. ಇಲ್ಲಿನ ದುಗ್ಗಾವರ ರಸ್ತೆಯಲ್ಲಿ ಖಾಸಗಿ ಬಸ್ ಹಾಗೂ ಮೋಟಾರ್ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗುಡಿಹಳ್ಳಿ ಉಮೇಶ್(23) ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ಬೈಕ್‍ನಲ್ಲಿದ್ದ...
ಅಶಾಂತಿಯ ವಾತಾವರಣ ಸೃಷ್ಠಿಸುತ್ತಿರುವ ಮೋದಿ ಸರ್ಕಾರ
ಚಿತ್ರದುರ್ಗ:ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ, ವ್ಯಕ್ತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ, ಜನತಂತ್ರ ವ್ಯವಸ್ಥೆ ಉಳಿದಿದೆಯೋ ಅಥವಾ ಇಲ್ಲವೋ ಎಂಬುದನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರತಿಯೊಬ್ಬರೂ ಪ್ರಶ್ನೆ ಮಾಡಬೇಕಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ...
ನೀರು ಇಲ್ಲ, ರೂಲರ್ ಕಾಣಲಿಲ್ಲ, ಮುಖ್ಯರಸ್ತೆ ಗುಂಡಿಗೆ ಬಿತ್ತು ಚಟ್ಟು ಮಣ್ಣು…!
ಹೊಸದುರ್ಗ :ಹೊಸದುರ್ಗ ಪಿಡಬ್ಲ್ಯೂಡಿ ಇಲಾಖೆ ಘಾನಂದಾರಿ ಕೆಲ್ಸಕ್ಕೆ ಹೊಸದುರ್ಗ ಜನ ಬೇಸರಹೊಸದುರ್ಗ ಪಟ್ಟಣದ ಮುಖ್ಯರಸ್ತೆಯಲ್ಲಿ ಬೃಹತ್ ಗುಂಡಿಗಳು ಬಿದ್ದು ವಾಹನ ಸವಾರರಿಗೆ ಸವಾಲೊಡ್ಡಿದ್ದ ಬಗ್ಗೆ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯಿಂದ ತಾಲ್ಲೂಕಿನ ಲೋಕೋಪಯೋಗಿ...
ಮನೆ ಮನೆಗೆ ತೆರಳಿ ಉಚಿತ ಕೋವಿಡ್ ಲಸಿಕೆ
ಹಿರಿಯೂರು :ತಾಲ್ಲೂಕಿನಲ್ಲಿ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು, ಲಸಿಕೆಯಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ, ಜನರು ಮೂಢನಂಬಿಕೆಗಳಿಗೆ ಒಳಗಾಗಿ ಲಸಿಕೆ ನಿರಾಕರಿಸಬೇಡಿ ಎಂಬುದಾಗಿ ಮಸ್ಕಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೈ.ನಾಗರಾಜ್ ಹೇಳಿದರು.ತಾಲ್ಲೂಕಿನ ಮಸ್ಕಲ್...
ಅಂಗನವಾಡಿ ಕಾರ್ಯಕರ್ತೆಯರಿಗೆ ಸೇವಾ ಭದ್ರತೆಗೆ ಒತ್ತಾಯಿಸಿ ಪ್ರತಿಭಟನೆ
ಚಳ್ಳಕೆರೆ:ಕಳೆದ ಹಲವಾರು ದಶಕಗಳಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಐಟಿಯುಸಿ ನೇತೃತ್ವದ ಸಂಘಟನೆಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಬಿಸಿಯೂಟ ತಯಾರಿಕ ಸೇವೆಯನ್ನು ಖಾಯಂಗೊಳಿಸುವುದಲ್ಲದೆ, ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ಯೋಜನೆ ಅಳವಡಿಸುವಂತೆ ಒತ್ತಾಯಿಸಿ ಇಲ್ಲಿನ...
ಚಳ್ಳಕೆರೆ ಮದ್ಯದಂಗಡಿ ಪ್ರಾರಂಭಕ್ಕೆ ವಿರೋಧ
ಚಳ್ಳಕೆರೆತಾಲ್ಲೂಕಿನ ತಳಕು ಹೋಬಳಿಯ ರೇಣುಕಾಪುರ ಗ್ರಾಮದಲ್ಲಿ ಸರ್ಕಾರ ಸೌಮ್ಯದ ಎಂಎಸ್‍ಐಎಲ್ ಮದ್ಯದ ಅಂಗಡಿಯನ್ನು ಪ್ರಾರಂಭಿಸುವ ಕುರಿತು ಈಗಾಗಲೇ ಸಿದ್ದತೆಗಳು ಭರದಿಂದ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಗ್ರಾಮದಲ್ಲಿ ಮದ್ಯದಂಗಡಿ ಪ್ರಾರಂಭಿಸಬಾರದು ಎಂದು ಜಿಲ್ಲಾಧಿಕಾರಿಗಳು ಮತ್ತು...
ಸದಾಶಿವ ಆಯೋಗದ ವರದಿ ಜಾರಿಗೆ ಬಂಜಾರ ವಿರೋಧ
ಚಳ್ಳಕೆರೆಆಯೋಗದ ವರದಿಯನ್ನು ಜಾರಿಗೆ ತರುವ ಉದ್ದೇಶವನ್ನು ಸರ್ಕಾರ ಕೈಬಿಡಬೇಕು. ಯಾವುದೇ ಕಾರಣಕ್ಕೂ ಈ ವರದಿಯನ್ನು ಜಾರಿಗೊಳಿಸದಂತೆ ಸರ್ಕಾರ ಜಾಗ್ರತೆ ವಹಿಸಬೇಕು, ಪರಿಶಿಷ್ಟ ಸಮುದಾಯದ ಮೀಸಲಾತಿಯಲ್ಲಿರುವ ಬಂಜಾರ, ಬೋವಿ, ಕೊರಮ, ಕೊರಚ, ಛಲವಾದಿ ಮುಂತಾದ...
ಭಾರತ ಬಂದ್ ಗೆ ಹಿರಿಯೂರು ತಾಲ್ಲೂಕ್ ಬೆಂಬಲ
ಹಿರಿಯೂರು:ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್ ಗೆ ಹಿರಿಯೂರು ತಾಲ್ಲೂಕಿನಲ್ಲಿ ಬೆಂಬಲ ನೀಡುವುದಾಗಿ ವಿವಿಧ ಸಂಘಟನೆ ಮುಖಂಡರು ತೀರ್ಮಾನಿಸಿದರುಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಜನಪರ...













