Tag: corona
ತುಮಕೂರು : ಜಿಲ್ಲೆಯಲ್ಲಿ ವ್ಯಾಕ್ಸಿನ್‍ಗೆ ಮುಂದುವರಿದ ಹಾಹಾಕಾರ
ತುಮಕೂರು : ಆಕ್ಸಿಜನ್ ಬೆಡ್, ಆಮ್ಲಜನಕ ಕೊರತೆ ನಡುವೆಯೇ ಜಿಲ್ಲೆಯಲ್ಲಿ ಕೋವಿಡ್ ವ್ಯಾಕ್ಸಿನ್‍ಗೆ ಹಾಹಾಕಾರ ಮುಂದುವರಿದಿದ್ದು, ನಿರೀಕ್ಷಿತ ಸಂಖ್ಯೆಯ ವ್ಯಾಕ್ಸಿನ್ ಬಾರದೆ ಜಿಲ್ಲಾ, ತಾಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ...
ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು ಪತ್ರಕರ್ತರಿಗೆ ವ್ಯಾಕ್ಸಿನೇಷನ್!!
ಬೆಂಗಳೂರು : ಮಾಧ್ಯಮಗಳಲ್ಲಿ ಕೆಲಸ ಮಾಡುವ ಎಲ್ಲರಿಗೂ ವ್ಯಾಕ್ಸಿನೇಷನ್ ಮಾಡಿಸುವುದು ನಮ್ಮ ಜವಾಬ್ದಾರಿ. ಆ ಕೆಲಸವನ್ನು ಮಾಡುವುದಾಗಿ ಸಚಿವರು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ...
ತುಮಕೂರು : ರಸ್ತೆಗಳಲ್ಲಿ ಜನಜಾತ್ರೆ ; ಅಗತ್ಯ ವಸ್ತುಗಳಿಗೆ ಹೆಚ್ಚಿದ ಬೇಡಿಕೆ!!
ತುಮಕೂರು : ಕೊರೋನಾ ಎರಡನೆ ಅಲೆಯ ಸರಪಣಿಯನ್ನು ತುಂಡರಿಸಲು ಇಂದಿನಿಂದ 14 (ಮೇ 10ರಿಂದ ಮೇ 24ರವರೆಗೆ) ದಿನಗಳವರೆಗೆ ರಾಜ್ಯ ಸರ್ಕಾರವು ಲಾಕ್‍ಡೌನ್ ಘೋಷಿಸಿದೆ. ಲಾಕ್‍ಡೌನ್ ಎದುರಿಸಲು ನಿನ್ನೆ ಮುಂಜಾನೆಯಿಂದಲೆ ಜನತೆ...
ಹುಳಿಯಾರು : ರಸ್ತೆಯಲ್ಲಿ ಚರಂಡಿ ನೀರು; ಜನರ ಪರದಾಟ
ಹುಳಿಯಾರು : ಹುಳಿಯಾರು ಪಟ್ಟಣ ಪಂಚಾಯ್ತಿಯ ಬಾಲಾಜಿ ಚಿತ್ರಮಂದಿರ ಹಿಂಭಾಗದ ರಸ್ತೆಯ ಮೇಲೆ ಚರಂಡಿ ನೀರು ಹರಿಯುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು, ದಿವ್ಯ ಮೌನವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ...
ಮಧುಗಿರಿ : ಅಕಾಲ ಹೆರಿಗೆಯಲ್ಲಿ ತಾಯಿ-ಮಗು ಸಾವು
ಮಧುಗಿರಿ : ಮಧುಗಿರಿಯಲ್ಲಿ ಭಾನುವಾರ ಗರ್ಭಿಣಿಯೊಬ್ಬರು ತಮ್ಮ ಚೊಚ್ಚಲ ಹೆರಿಗೆಯಲ್ಲಿ ಮಗುವಿನೊಂದಿಗೆ ಮೃತಪಟ್ಟಿದ್ದಾರೆ. ವಿಶ್ವ ತಾಯಂದಿರ ದಿನದಂದೆ ಇಂತಹ ನೋವಿನ ಘಟನೆ ಜರುಗಿರುವುದು ವಿಧಿಯ ಕ್ರೂರ ಕೈವಾಡ ಎಂಬಂತಾಗಿದೆ. ...
ತುಮಕೂರಲ್ಲೂ ಬೆಡ್ ಮಾಫಿಯಾ : ಮೇಯರ್ ಅನುಮಾನ!!
ತುಮಕೂರು : ರಾಜಧಾನಿ ಬೆಂಗಳೂರಲ್ಲಿ ಕಂಡುಬಂದಂತೆ ತುಮಕೂರಲ್ಲೂ ಬೆಡ್ ಮಾಫಿಯಾ ನಡೆಯುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ತುಮಕೂರು ಮಹಾನಗರಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ...
ತುಮಕೂರು : ಜನಸಂದಣಿ-ನೂಕುನುಗ್ಗಲು ತಪ್ಪಿಸಲು ವಾರದ ಸಂತೆಗಳಿಗೆ ನಿರ್ಬಂಧ!!
ತುಮಕೂರು : ಕೋವಿಡ್ ಎರಡನೇ ಅಲೆ ನಿಯಂತ್ರಣದ ಹಿನ್ನೆಲೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಆದೇಶದಂತೆ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಜನಸಂದಣಿ, ನೂಕುನುಗ್ಗಲು ತಪ್ಪಿಸಲು ಮೇ 5ರಿಂದ ಅನ್ವಯವಾಗುವಂತೆ ಜಿಲ್ಲೆಯಲ್ಲಿ ಎಲ್ಲಾ ರೀತಿಯ...
ತಳ್ಳುವಗಾಡಿಯಲ್ಲಿ ವ್ಯಾಪಾರ ಮಾಡಲು ಮುಖ್ಯಾಧಿಕಾರಿ ಕಿವಿ ಮಾತು
ಹುಳಿಯಾರು : ಒಂದೇ ಕಡೆ ಕುಳಿತು ವ್ಯಾಪಾರ ಮಾಡುವುದರಿಂದ ಕೊರೋನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ತಳ್ಳುವಗಾಡಿ ಮಾಡಿಕೊಂಡು ಬೀದಿಗಳಲ್ಲಿ ಓಡಾಡುತ್ತಾ ವ್ಯಾಪಾರ ಮಾಡಿ ಎಂದು ಹುಳಿಯಾರು ಪ.ಪಂ....
ತುಮಕೂರು : ಕ್ಯಾತ್ಸಂದ್ರ ಕೇರ್ ಸೆಂಟರ್’ನಲ್ಲಿ 50 ಆಕ್ಸಿಜನ್ ಬೆಡ್
ತುಮಕೂರು : ಹೆಚ್ಚುತ್ತಿರುವ ಕೊರೊನಾ ಹಿನ್ನೆಲೆಯಲ್ಲಿ ನಗರದಲ್ಲಿ ಆಕ್ಸಿಜನ್ ಬೆಡ್‍ಗಳಿಗೆ ಅಭಾವ ಸೃಷ್ಟಿಯಾಗುತ್ತಿದ್ದು ಕ್ಯಾತ್ಸಂದ್ರ ಕೋವಿಡ್ ಕೇರ್ ಸೆಂಟರ್‍ನಲ್ಲಿ 50 ಆಕ್ಸಿಜನ್ ಬೆಡ್‍ಗಳ ಸ್ಥಾಪನೆಗೆ ಕ್ರಮ ವಹಿಸಲಾಗಿದೆ ಎಂದು ತುಮಕೂರು...
ಕೇರಳ : ಮೇ.08 ರಿಂದ ಸಂಪೂರ್ಣ ಲಾಕ್ ಡೌನ್!!
ತಿರುವನಂತಪುರಂ: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳ ರಾಜ್ಯದಲ್ಲಿ ಮೇ 8ರಿಂದ 16ರವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ. ಕೇರಳ ಮುಖ್ಯಮಂತ್ರಿ ವಿಜಯನ್ ಪಿಣರಾಯ್ ಕಚೇರಿ ಟ್ವೀಟ್...













