Tag: covid 19
ನಿನ್ನೆ PUC ಪರೀಕ್ಷೆ ಬರೆದ ವಿದ್ಯಾರ್ಥಿನಿ ಮನೆಯವರಿಗೆಲ್ಲಾ ಕೊರೊನಾ ದೃಢ!!
ಬೆಂಗಳೂರು : ನಿನ್ನೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ಇರುವುದು ಇಂದು ದೃಢಪಟ್ಟಿದೆ ಎನ್ನಲಾಗಿದೆ. ಬೆಂಗಳೂರಿನ ಜಯನಗರ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ಪರೀಕ್ಷೆ ಬರೆದಿದ್ದರು....
ಅಯೋಧ್ಯೆ : ರಾಮಮಂದಿರ ನಿರ್ಮಾಣ ತಾತ್ಕಾಲಿಕ ಸ್ಥಗಿತ!!
ಅಯೋಧ್ಯೆ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯವನ್ನು ಭಾರತ ಮತ್ತು ಚೀನಾ ನಡುವಿನ ಘರ್ಷಣೆಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನಿರ್ಮಾಣ ಕಾರ್ಯ ಸ್ಥಗಿತದ ಕುರಿತಂತೆ ರಾಮಮಂದಿರ ಟ್ರಸ್ಟ್...
ಪ್ರತ್ಯೇಕ ಎನ್ ಕೌಂಟರ್ : 8 ಜನ ಉಗ್ರರ ಹೆಡೆಮುರಿ ಕಟ್ಟಿದ ಸೇನೆ!!
ಶ್ರೀನಗರ : ದಕ್ಷಿಣ ಕಾಶ್ಮೀರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭಾರತೀಯ ಸೇನೆ ಎಂಟು ಉಗ್ರರನ್ನು ಗುಂಡಿಕ್ಕಿ ಕೊಂದಿದ್ದಾರೆ. ಗುರುವಾರ ರಾತ್ರಿಯಿಂದಲೂ ಪಂಪೋರ್ ಮತ್ತು ಶೋಪಿಯಾನ್‌ನಲ್ಲಿ ಜಂಟಿ...
ದೇಶದಲ್ಲಿ ಒಂದೇ ದಿನ ಕೊರೊನಾಗೆ 336 ಮಂದಿ ಬಲಿ!!
ನವದೆಹಲಿ: ದೇಶದಲ್ಲಿ ಕಿಲ್ಲರ್ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 13,586 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 336 ಮಂದಿ ಮೃತಪಟ್ಟಿದ್ದಾರೆ.https://twitter.com/COVIDNewsByMIB/status/1273829640541372416 ಶುಕ್ರವಾರ ಬೆಳಿಗ್ಗೆ...
ಕನಕಪುರ : ವೈದ್ಯರಿಗೇ ಕೊರೊನಾ ; ಚಿಕಿತ್ಸೆ ಪಡೆದವರ ಕ್ವಾರಂಟೈನ್’ಗೆ ಸೂಚನೆ!!
ಕನಕಪುರ : ಖಾಸಗಿ ವೈದ್ಯ ದಂಪತಿಗಳಿಗೆ ಸೋಂಕು ದೃಢಪಟ್ಟ ಕಾರಣ, ಇವರ ಬಳಿ ಚಿಕಿತ್ಸೆ ಪಡೆದವರು ಸ್ವಯಂ ಕ್ವಾರಂಟೈನ್ ಗೆ ಒಳಗಾಗಲು ಕನಕಪುರದ ಸ್ಥಳೀಯ ಆಡಳಿತ ಸೂಚನೆ ಹೊರೆಡಿಸದೆ. ...
ಯುವಕನಿಗೆ 7 ದಿನ ಶೌಚಾಲಯದಲ್ಲಿ ಕ್ವಾರಂಟೈನ್!!
ಜಗತ್ಸಿಂಗ್‌ಪುರ (ಒಡಿಶಾ): 28 ವರ್ಷದ ಯುವಕನೊಬ್ಬ ಶೌಚಾಲಯದೊಳಗೆ ಹೋಮ್ ಕ್ವಾರಂಟೈನ್ ಕಳೆದ ಘಟನೆ ಜಗತ್ಸಿಂಗ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಬೇರೆ ರಾಜ್ಯಗಳಿಂದ ಒಡಿಶಾಗೆ ಬಂದವರು 14 ದಿನಗಳು ಕ್ವಾರಂಟೈನ್ನಲ್ಲಿ...
ಬೆಂಗಳೂರು : ಮೂವರು ಪೊಲೀಸರು, ಓರ್ವ ಆರೋಪಿಗೆ ಕೊರೊನಾ!!
ಬೆಂಗಳೂರು: ಸಿಟಿ ಮಾರ್ಕೆಟ್ ಟ್ರಾಫಿಕ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೂವರು ಪೊಲೀಸರಿಗೆ ಕೊರೊನಾ ದೃಢಪಟ್ಟಿದೆ.
ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಪೊಲೀಸರಲ್ಲಿ ಸಹ ಕೋವಿಡ್ 19 ಪತ್ತೆಯಾಗಿದ್ದು,...
ಬೆಂಗಳೂರು : 80ರ ಗಡಿ ದಾಟಿದ ಪೆಟ್ರೋಲ್ ದರ!!!
ಬೆಂಗಳೂರು: ಸತತ 12ನೇ ದಿನವೂ ತೈಲ ಬೆಲೆ ಏರಿಕೆ ಕಂಡಿದ್ದು, ಬೆಂಗಳೂರಿನಲ್ಲಿ ಇಂದು (ಗುರುವಾರ)ಕೂಡ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆಯಾಗಿದೆ. ನವದೆಹಲಿಗೆ ಅನ್ವಯಿಸುವಂತೆ ಪೆಟ್ರೋಲ್ ದರ ಲೀಟರ್ ಗೆ...
ವಿಧಾನ ಪರಿಷತ್ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳು ಫೈನಲ್!!
ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳನ್ನು ಕಾಂಗ್ರೆಸ್ ಹೈಕಮಾಂಡ್ ಫೈನಲ್ ಮಾಡಿದ್ದು, ಬಿ.ಕೆ. ಹರಿಪ್ರಸಾದ್ ಹಾಗೂ ನಸೀರ್ ಅಹ್ಮದ್ ಹೆಸರನ್ನು ಘೋಷಣೆ ಮಾಡಿದೆ. ಕರ್ನಾಟಕ ವಿಧಾನಸಭೆಯಿಂದ ವಿಧಾನ...
ಟ್ರ್ಯಾಕ್ಟರ್-ಲಾರಿ ಮುಖಾಮುಖಿ : 9 ಮಂದಿ ದುರ್ಮರಣ!!
ವೇದಾದ್ರಿ(ಆಂಧ್ರಪ್ರದೇಶ): ಟ್ರ್ಯಾಕ್ಟರ್-ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ 9 ಮಂದಿ ದುರ್ಮರಣಕ್ಕೀಡಾಗಿರುವ ಘಟನೆ ಆಂಧ್ರಪ್ರದೇಶದ ವೇದಾದ್ರಿಯಲ್ಲಿ ನಡೆದಿದೆ. ಘಟನೆಯಲ್ಲಿ ಸಾವನ್ನಪ್ಪಿದವರು ತೆಲಂಗಾಣ ರಾಜ್ಯಕ್ಕೆ ಸೇರಿದವರಾಗಿದ್ದಾರೆ. ವೇದಾದ್ರಿ ಗ್ರಾಮದಲ್ಲಿ ವಾಸವಾಗಿದ್ದ...













