Tag: covid 19
‘ಮೋದಿ, ಶಾ ಬೆಂಬಲ ಇರುವವರೆಗೂ ಯಾರು ಏನೂ ಮಾಡಲಾಗದು’-ಸಿಎಂ
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಬೆಂಬಲ ಇರುವವರೆಗೆ ನನ್ನ ವಿರುದ್ಧ ನೂರು ಆರೋಪಗಳು ಕೇಳಿ ಬಂದರೂ ಎದುರಿಸಿ ಗೆದ್ದು ಬರುತ್ತೇನೆ ಎಂದು ಮುಖ್ಯಮಂತ್ರಿ...
ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ; ನಾಳೆಯಿಂದ ಚಿತ್ರ ಮಂದಿರ ಹೌಸ್’ಫುಲ್!!
ಬೆಂಗಳೂರು : ಬರೋಬ್ಬರಿ 11 ತಿಂಗಳುಗಳ ಅನಂತರ ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಸೀಟು ಭರ್ತಿಗೆ ಕೇಂದ್ರ ಸರಕಾರ ಅನುಮತಿ ನೀಡಿದೆ. ರಾಜ್ಯ ಸರ್ಕಾರ ನಿನ್ನೆ ಥಿಯೇಟರ್...
ಯುದ್ಧ ವಿಮಾನ ತೇಜಸ್ ನಲ್ಲಿ ಸಂಸದ ತೇಜಸ್ವಿ ಸೂರ್ಯ ಹಾರಾಟ
ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಎರಡನೇ ದಿನದ ಏರೋ ಇಂಡಿಯಾ ಶೋದಲ್ಲಿ ತೇಜಸ್ ಯುದ್ಧ ವಿಮಾನ ಏರಿ ಸಂಸದ ತೇಜಸ್ವಿ ಸೂರ್ಯ ಸುಮಾರು 15 ಸಾವಿರ ಅಡಿ ಎತ್ತರದಲ್ಲಿ ಹಾರಾಟ...
ಪ್ರೇಮವಿವಾಹ : ಯುವಕನ 250 ಅಡಿಕೆ ಮರಗಳ ಕಡಿದ ಯುವತಿ ಪೋಷಕರು!!?
ತುಮಕೂರು : ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆಯಾದ ಹಿನ್ನೆಲೆ ಹುಡುಗನ ಮನೆಯವರ ಅಡಿಕೆ ಗಿಡಗಳನ್ನು ಹುಡುಗಿ ಮನೆಯವರು ಕಡಿದು ಹಾಕಿರುವ ಆರೋಪ ಪ್ರಕರಣ ತಾಲೂಕಿನ ಮಲ್ಲಸಂದ್ರಪಾಳ್ಯದಲ್ಲಿ ನಡೆದಿದೆ.
...
ತುಮಕೂರು : ‘ಅನುದಾನ ರದ್ದಾದರೆ ಅಧಿಕಾರಿಗಳೇ ಹೊಣೆ’ – ಜಿಪಂ ಅಧ್ಯಕ್ಷೆ
ತುಮಕೂರು : ಜಿಲ್ಲಾ ಪಂಚಾಯತ್ ಅನುದಾನದಲ್ಲಿ ವಿವಿಧ ಇಲಾಖೆಗಳು ಕೈಗೊಂಡು ಪೂರ್ಣಗೊಳಿಸಿರುವ ಯೋಜನಾ ಕಾಮಗಾರಿಗಳಿಗೆ ಸಂಬಂಧಿಸಿದ ಬಿಲ್ಲುಗಳ ಪಾವತಿಗಾಗಿ ಕೂಡಲೇ ಸಲ್ಲಿಸಬೇಕು, ಅನುದಾನ ರದ್ದಾದರೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆ ಮಾಡಲಾಗುತ್ತದೆ...
ಬೆಂಗಳೂರು-ಮೈಸೂರು ನಡುವೆ ಶೀಘ್ರ 10 ಪಥದ ಎಕ್ಸ್ಪ್ರೆಸ್ ವೇ!!
ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮೈಸೂರು-ಬೆಂಗಳೂರು ನಡುವೆ ಶೀಘ್ರ 10 ಪಥದ ಎಕ್ಸ್ ಪ್ರೆಸ್ ವೇ ಅಭಿವೃದ್ಧಿ ಪಡಿಸಲಿದೆ ಎಂದು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಬುಧವಾರ ವಿಧಾನ...
ಬೆಂಗಳೂರು : 60 ಲಕ್ಷ ಎಟಿಎಂ ಹಣದೊಂದಿಗೆ ಚಾಲಕ ಪರಾರಿ!!
ಬೆಂಗಳೂರು : ಎಟಿಎಂಗೆ ತುಂಬಲು ತಂದಿದ್ದ 60 ಲಕ್ಷ ರೂ. ಹಣದ ಸಮೇತ ಪರಾರಿಯಾಗಿರುವ ಘಟನೆ ಸುಬ್ರಮಣ್ಯನಗರದ ಎಟಿಎಂ ನಲ್ಲಿ ನಡೆದಿದೆ. ಬೆಂಗಳೂರಿನ ಸುಬ್ರಹ್ಮಣ್ಯನಗರದ ಆಕ್ಸಿಸ್ ಬ್ಯಾಂಕ್ ಗೆ...
ಚಿಕ್ಕನಾಯಕನಹಳ್ಳಿ : ಸುಳ್ಳು ಕಾಮಗಾರಿ ಬಿಲ್ ಮಾಡಿದರೆ ಪಿಡಿಒಗಳಿಗೆ ತೊಂದರೆ
ಚಿಕ್ಕನಾಯಕನಹಳ್ಳಿ: ಎಸ್.ಸಿ-ಎಸ್.ಟಿ ಹಣವನ್ನು ಖರ್ಚು ಮಾಡಬೇಕಾದರೆ, ನಿಜವಾದ ಫಲಾನುಭವಿಗಳಿಗೆ ಮಾತ್ರ ಹಣ ದೊರೆಯಬೇಕು, ಈ ಹಣವನ್ನು ಖರ್ಚು ಮಾಡುವಾಗ ಮೀಸಲಿರುವುದಕ್ಕೆ ಬಿಟ್ಟು ಸಾಮಾನ್ಯ ಕಾಮಗಾರಿಗಳಿಗೆ ಬಳಸಬಾರದು ಎಂದು ತಾ.ಪಂ.ಸದಸ್ಯ ಸಿಂಗದಹಳ್ಳಿ...
ಕುಣಿಗಲ್ : ಹಣಕ್ಕಾಗಿ ಮೊಮ್ಮಗನಿಂದಲೇ ಅಜ್ಜಿಯ ಹತ್ಯೆ!!
ಕುಣಿಗಲ್ : ಅಜ್ಜಿ ಹಣ ನೀಡಲಿಲ್ಲ ಎಂದು ಮೊಮ್ಮಗ ಕೊಲೆ ಮಾಡಿ ಪರಾರಿಯಾಗಿರುವುದು ವರದಿಯಾಗಿದೆ. ತಾಲೂಕಿನ ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯ ಯಡಿಯೂರಿನ ಬೀರ್ ಗಾನ...
ಸದನದಲ್ಲಿ ಸರ್ಕಾರದ ವಿರುದ್ಧ ಸಿಡಿದ ಬಸನಗೌಡ ಯತ್ನಾಳ್
ಬೆಂಗಳೂರು : ಪಂಚಮಸಾಲಿ, ಕುರುಬ, ಗಂಗಾಮತಸ್ಥ ಮೊದಲಾದ ಸಮುದಾಯಗಳಿಗೆ ಮೀಸಲಾತಿಯನ್ನು ಯಾವಾಗ ಕೊಡಲಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ ಚಾಟಿ ಬೀಸಿದ ಘಟನೆ ನಡೆಯಿತು. ...













