Tag: covid 19
ವಿಜಯಪುರ : ಭೀಕರ ಅಪಘಾತದಲ್ಲಿ ತಂದೆ-3 ವರ್ಷದ ಮಗಳ ದುರ್ಮರಣ!!
ವಿಜಯಪುರ : ಕಾರು-ಬೈಕ್ ಡಿಕ್ಕಿಯಾಗಿ ತಂದೆ ಮತ್ತು 3 ವರ್ಷದ ಮಗಳು ಸಾವನ್ನಪ್ಪಿದ ದುರ್ಘಟನೆ ಜಿಲ್ಲೆಯ ಕೊಲ್ಹಾರದ ಯುಕೆಪಿ ಕ್ಯಾಂಪ್ ನಿಂದ ಬಸವನಬಾಗೇವಾಡಿಗೆ ಹೋಗುವ ಮಾರ್ಗದ ಬನ್ನಿಹಳ್ಳದ ಹತ್ತಿರ ಸಂಭವಿಸಿದೆ. ...
ಮುಖ್ಯಮಂತ್ರಿಗಳ ಇ-ಮೇಲ್ ಐಡಿ ಬದಲಾವಣೆ!
ಬೆಂಗಳೂರು: ನಿಮ್ಮ ಸಮಸ್ಯೆಗಳ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಿಗೆ ಏನಾದರೂ ಅಹವಾಲು ಸಲ್ಲಿಸಬೇಕೆಂದರೆ ಬೇರೆ ಬೇರೆ ಇ-ಮೇಲ್ ಐಡಿಗಳಿಗೆ ಇನ್ನು ಇ-ಮೇಲ್ ಮಾಡಬೇಕಾಗಿಲ್ಲ. ಒಂದೇ ಒಂದು ಇ-ಮೇಲ್ ಐಡಿಗೆ ಕಳುಹಿಸಿದರೆ ಸಾಕು. ...
ಬೆಳಗಾವಿ : ಮೊದಲ ಬಾರಿಗೆ ಪಾಲಿಕೆ ಎದುರು ಕನ್ನಡ ಧ್ವಜ ಹಾರಾಟ!!
ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಎದುರು ಕನ್ನಡ ಧ್ವಜ ಸ್ತಂಭ ನಿಲ್ಲಿಸಿ ಕನ್ನಡ ಧ್ವಜ ಹಾರಿಸಲು ಕನ್ನಡ ಪರ ಸಂಘಟನೆಗಳು ಮುಂದಾಗಿರುವ ಘಟನೆ ನಡೆದಿದೆ. ಕಳೆದ...
ಶಿರಾ : ಅಗಲಿದ ಸತಿ-ಪತಿಯನ್ನು ಒಗ್ಗೂಡಿಸಿದ ಗ್ರಾಪಂ ಚುನಾವಣೆ
ಶಿರಾ : ಕಳೆದ ನಾಲ್ಕು ವರ್ಷದ ಹಿಂದೆ ವಿವಾಹವಾಗಿದ್ದ ಸತಿ-ಪತಿಗಳಿಬ್ಬರು ತಮ್ಮ ಕುಟುಂಬದಲ್ಲಿ ಉಂಟಾದ ಕೆಲ ಭಿನ್ನಾಭಿಪ್ರಾಯಗಳಿಂದ ದೂರವಿದ್ದರಲ್ಲದೆ, ಸಂಸಾರದಲ್ಲಿ ವಿರಸ ಉಂಟಾಗಿತ್ತು. ಗ್ರಾಪಂ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರಿಗೆ ಮತ ಚಲಾಯಿಸಲು...
ತುಮಕೂರು : ‘ಸಹಕಾರ ರತ್ನ” ಎಸ್.ಎನ್.ಕೃಷ್ಣಯ್ಯ ಇನ್ನಿಲ್ಲ!!
ತುಮಕೂರು : ಜಿಲ್ಲೆಯ ಹಿರಿಯ ಸಹಕಾರಿ ಧುರೀಣ, 'ಸಹಕಾರಿ ರತ್ನ' ಪ್ರಶಸ್ತಿ ಪುರಸ್ಕೃತ ಶ್ರೀ ಎಸ್ ಎನ್ ಕೃಷ್ಣಯ್ಯ ನವರು ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೃಷ್ಣಯ್ಯನವರು ಸಿರಾದ ಸಾಮಾಜಿಕ...
ಗುಬ್ಬಿ : ರಸ್ತೆ ಅಪಘಾತದಲ್ಲಿ 8 ತಿಂಗಳ ಗರ್ಭಿಣಿ ಸಾವು!!
ಚೇಳೂರು : ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿ ತಾಳೆಕೊಪ್ಪದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 8 ತಿಂಗಳ ಗರ್ಭಿಣಿ ಮೃತಪಟ್ಟಿದ್ದಾರೆ. ಬಸವನಪಾಳ್ಯದ ಶಶಿಕಲಾ (22) ಅವರು ಶನಿವಾರ...
ಬೆಂಗಳೂರು : 2 ಕೋಟಿ ಮೌಲ್ಯದ ನಕಲಿ ನೋಟು ಪತ್ತೆ!!
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಖೋಟಾನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಬೃಹತ್ ಜಾಲವನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಜಮಾಲ್, ಇಮ್ರಾನ್, ಮುಬಾರಕ್ ಎಂದು ಗುರುತಿಸಲಾಗಿದೆ. ಲಾಕ್...
‘ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ’ -ಎಚ್.ಡಿ.ಡಿ
ಬೆಂಗಳೂರು : ಇತ್ತೀಚೆಗೆ ಪ್ರಾದೇಶಿಕ ಪಕ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಮಾತು ಕೇಳಿಬರುತ್ತಿವೆ. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು. ...
ಮಲಬಾರ್ ಗೋಲ್ಡ್ & ಡೈಮಂಡ್ಸ್ “ಮೈನ್ ಡೈಮಂಡ್ ಫೆಸ್ಟಿವಲ್”
ಬೆಂಗಳೂರು : ವಿಶ್ವದ ಅತಿದೊಡ್ಡ ಆಭರಣ ಚಿಲ್ಲರೆ ವ್ಯಾಪಾರಿಗಳಲ್ಲಿ ಒಂದಾದ ಮಲಬಾರ್ ಗೋಲ್ಡ್ & ಡೈಮಂಡ್ಸ್ ದೇಶದ ಎಲ್ಲ ಶೋ ರೂಂಗಳಲ್ಲಿ 'ಮೈನ್ ಡೈಮಂಡ್ ಫೆಸ್ಟಿವಲ್' ಅನ್ನು ಪ್ರಾರಂಭಿಸಿದೆ.
ಅದರ...
ಮಾಸ್ಕ್ ಉತ್ಪಾದನಾ ಘಟಕದಲ್ಲಿ ಬೆಂಕಿ ಅವಘಡ : ಓರ್ವ ಸಾವು,
ನವದೆಹಲಿ : ಮಾಸ್ಕ್ ತಯಾರಿಕಾ ಘಟಕದಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ಸಾವನ್ನಪ್ಪಿದ್ದು, ಗಾಯಗೊಂಡಿರುವ ಘಟನೆ ಮಾಯಾಪುರಿ ಪ್ರದೇಶದಲ್ಲಿ ನಡೆದಿದೆ. ಇಂದು ಬೆಳಗ್ಗೆ 3.54ಕ್ಕೆ ಅಗ್ನಿ...













