Tag: covid 19
‘KPSC’ ಮುಖ್ಯ ಪರೀಕ್ಷೆ ಮುಂದೂಡಿದ ರಾಜ್ಯಸರ್ಕಾರ!!
ಬೆಂಗಳೂರು: ಕೆ.ಪಿ.ಎಸ್.ಸಿ. ಹಾಗೂ ಯು.ಪಿ.ಎಸ್.ಸಿ. ಎರಡೂ ಪರೀಕ್ಷೆಗಳು ಒಟ್ಟಿಗೆ ಬಂದ ಹಿನ್ನೆಲೆಯಲ್ಲಿ ಕೆ.ಪಿ.ಎಸ್.ಸಿ. ಮುಖ್ಯ ಪರೀಕ್ಷೆಯನ್ನು ಮುಂದೂಡಿ ಆದೇಶ ಹೊರಡಿಸಲಾಗಿದೆ. ಈ ಹಿಂದೆ ಕೇಂದ್ರ ಲೋಕಸೇವಾ ಅಯೋಗ...
ನಾಳೆ ಡಿ.ಕೆ.ಶಿವಕುಮಾರ್ ಪುತ್ರಿ – ಎಸ್.ಎಂ.ಕೃಷ್ಣ ಮೊಮ್ಮಗನ ನಿಶ್ಚಿತಾರ್ಥ!!
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಗಳು ಐಶ್ವರ್ಯಾ ಹಾಗೂ ಕೆಫೆ ಕಾಫಿ ಡೇ ಮಾಲೀಕರಾಗಿದ್ದ ಸಿದ್ಧಾರ್ಥ್ ಹೆಗ್ಡೆ ಪುತ್ರ ಅಮರ್ತ್ಯ ಅವರ ನಿಶ್ಚಿತಾರ್ಥ ನಾಳೆ (ಗುರುವಾರ) ನಡೆಯಲಿದೆ. ಕೆಂಪೇಗೌಡ...
ವಿಚಾರಣೆಗೆ ಗೈರು : ಈಶ್ವರ್ ಖಂಡ್ರೆಗೆ ಹೈಕೋರ್ಟ್’ನಿಂದ 5 ಲಕ್ಷ ದಂಡ!!
ಬೆಂಗಳೂರು : ಚುನಾವಣೆ ತಕರಾರು ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಗೆ ಹೈಕೋರ್ಟ್ ನಿಂದ 5 ಲಕ್ಷ ದಂಡ ವಿಧಿಸಿ ಆದೇಶಿಸಿದೆ. ಕೆಪಿಸಿಸಿ...
ಬೆಂಗಳೂರಿನಲ್ಲೇ ಚಳಿಗಾಲ ಅಧಿವೇಶನ : ಸತತ 2ನೇ ಬಾರಿಗೆ ಅಧಿವೇಶನ ವಂಚಿತ ಬೆಳಗಾವಿ!!
ಬೆಳಗಾವಿ : ಡಿಸೆಂಬರ್ 7ರಿಂದ 15ರವರೆಗೆ ಚಳಿಗಾಲದ ಅಧಿವೇಶನ ನಡೆಸಲು ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಇಂದಿನ ರಾಜ್ಯ ಸಚಿವ...
ಕಾರು ಅಪಘಾತ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ನಟಿ ಖುಷ್ಬೂ
ಮೇಲ್ಮರವತ್ತೂರ್ : ತಮಿಳುನಾಡು ಬಿಜೆಪಿ ನಾಯಕರಿ ಹಾಗೂ ನಟಿ ಖುಷ್ಬೂ ಸುಂದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಖುಷ್ಬೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಖುಷ್ಬೂ ಅವರು ಕಡಲೂರು ಕಡೆಗೆ ಪ್ರಯಾಣಿಸುತ್ತಿದ್ದರು. ಈ...
ಕೊರೋನಾ ಹಿನ್ನೆಲೆ : ಈ ಬಾರಿ ‘ಬಸವನಗುಡಿ ಕಡಲೆಕಾಯಿ ಪರಿಷೆ’ಗೆ ಬ್ರೇಕ್!!
ಬೆಂಗಳೂರು : ಕೊರೋನಾ ಸೋಂಕು ಹರಡುವ ಮುಂಜಾಗ್ರತಾ ಕ್ರಮವಾಗಿ, ಈ ಬಾರಿಯ ಬಸವನಗುಡಿಯ ಕಡಲೇಕಾಯಿ ಪರಿಷೆಗೆ ಬ್ರೇಕ್ ಹಾಕಲಾಗಿದೆ. ಈ ಕುರಿತಂತೆ ರಾಜ್ಯ ಮುಜುರಾಯಿ ಇಲಾಖೆ ಮಾಹಿತಿ ನೀಡಿದ್ದು,...
‘ಅನುಮೋದನೆ ಕೊಡದಿದ್ದರೆ ಜಿಪಂ ಸೂಪರ್’ಸೀಡ್ ‘- ಸಚಿವ ಜೆ.ಸಿ.ಮಾಧುಸ್ವಾಮಿ ಎಚ್ಚರಿಕೆ!!
ತುಮಕೂರು: ಜಿಪಂ ಲಿಂಕ್ ಡಾಕ್ಯೂಮೆಂಟ್ ಸೇರಿ 545.70ಕೋಟಿ ಮೊತ್ತದ ಕ್ರಿಯಾಯೋಜನೆಗೆ ಸಾಮಾನ್ಯಸಭೆಯಲ್ಲಿ ಅನುಮೋದನೆ ಕೊಡದಿದ್ದರೆ, ಅನುದಾನ ವಾಪಸ್ ಹೋಗಲಿದೆ. ಹೀಗಾಗಿ ನ.20ರ ಸಾಮಾನ್ಯ ಸಭೆಯಲ್ಲಿ ಜಿಪಂ ಸದಸ್ಯರು, ಶಾಸಕರು, ಸಂಸದರು ಸಹಕರಿಸಿ...
ಕೋವಿಡ್ ನಡುವೆ ಪದವಿ ಕಾಲೇಜುಗಳ ಆರಂಭ : ವಿದ್ಯಾರ್ಥಿಗಳ ನೀರಸ ಸ್ಪಂದನ!!
ತುಮಕೂರು : ಪದವಿ ಕಾಲೇಜುಗಳ ಆರಂಭಕ್ಕೆ ವಿಶ್ವವಿದ್ಯಾಲಯ ಅನುಮತಿ ನೀಡಿದ ಮೊದಲ ದಿನ ಮಂಗಳವಾರ ನಗರದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನೀರಸ ಸ್ಪಂದನ ವ್ಯಕ್ತವಾಯಿತು. ಬಹುತೇಕ ಕಾಲೇಜುಗಳಿಗೆ ಮೊದಲ ದಿನ ಬೆರಳೆಣಿಕೆಯ...
ಪಾವಗಡ : ಹಳೆ ದ್ವೇಷದಿಂದ ಗುಡಿಸಲು ಮನೆ ಧ್ವಂಸ!!
ಪಾವಗಡ : ಸುಮಾರು 50 ವರ್ಷಗಳಿಂದ ವಾಸವಿದ್ದ ಗುಡಿಸಲು ಮನೆಯನ್ನು ಹಳೆ ವೈಷಮ್ಯದಿಂದ ರಾತ್ರೋ ರಾತ್ರಿ ಪುಂಡರು ಕೆಡವಿದ್ದಾರೆ. ಈ ಕುರಿತು ಪಟ್ಟಣದ ಪೋಲಿಸ್ ಠಾಣೆಗೆ ದೂರು ನೀಡಿ, ತಪ್ಪಿತಸ್ಥರ...
ಟ್ರಕ್ ಗಳ ನಡುವೆ ಭೀಕರ ಅಪಘಾತ : 11 ಮಂದಿ ದಾರುಣ ಸಾವು!!
ಗುಜರಾತ್ : ಎರಡು ಟ್ರಕ್'ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಸಾವನ್ನಪ್ಪಿರುವ ಘಟನೆ ರಾಜ್ಯದ ವಡೋದರಾದಲ್ಲಿ ನಡೆದಿದೆ. ವಡೋದರಾದ ವಾಘೋಡಿಯಾ ಕ್ರಾಸ್ ರಸ್ತೆ ಬಳಿಯ ಇರುವ ಸೇತುವೆ...













