Home Tags Death

Tag: death

ಬೆಳಗಾವಿ: ಮೂವರು ಮಕ್ಕಳಿಗೆ ವಿಷವುಣಿಸಿ ತಂದೆ ಆತ್ಮಹತ್ಯೆ!!

0
ಬೆಳಗಾವಿ :      ತಂದೆಯೋರ್ವ ತನ್ನ ಮೂವರು ಮಕ್ಕಳಿಗೆ ವಿಷವುಣಿಸಿ, ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಗೋಕಾಕ್​ ತಾಲೂಕಿನ ಕಡಬಗಟ್ಟಿ ಗ್ರಾಮದಲ್ಲಿ ನಡೆದಿದೆ.      ಮೃತರನ್ನು ಹುಕ್ಕೇರಿ...

ಚಿತ್ರದುರ್ಗ: ಕಾರು-ಬಸ್ ಮುಖಾಮುಖಿ ; ಇಬ್ಬರ ದುರ್ಮರಣ!!

0
ಚಿತ್ರದುರ್ಗ:       ಖಾಸಗಿ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊಲ್ಲಹಳ್ಳಿ ಗೇಟ್ ಸಮೀಪದ ಬೆಳಗಾವಿ-ಶ್ರೀರಂಗಪಟ್ಟಣ ರಾಜ್ಯ...

ದೇಶದಲ್ಲಿ 33 ಲಕ್ಷ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ!!

0
ನವದೆಹಲಿ:      ಕಳೆದ 24 ಗಂಟೆಯಲ್ಲಿ ದಾಖಲಾದ 75,760 ಕೊರೊನಾ ಸೋಂಕು ಪ್ರಕರಣಗಳೊಂದಿಗೆ ಗುರುವಾರ ದೇಶದಲ್ಲಿ ಸೋಂಕಿತರ ಸಂಖ್ಯೆ 33 ಲಕ್ಷ ದಾಟಿದೆ.      ಕೇಂದ್ರ ಆರೋಗ್ಯ ಮತ್ತು ಕುಟುಂಬ...

ರಾಮನಗರ : ಆಸ್ಪತ್ರೆಯಲ್ಲೇ ಕೋವಿಡ್​ ಸೋಂಕಿತನ ಆತ್ಮಹತ್ಯೆ!!

0
ರಾಮನಗರ :      ಕೋವಿಡ್​ ಸೋಂಕಿತ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಪಟ್ಟಣ‌ ತಾಲೂಕಿನ ಹೊನ್ನಾಯಕನಹಳ್ಳಿಯಲ್ಲಿ ನಡೆದಿದೆ.     ಹೊಟ್ಟಿಗನಹೊಸಳ್ಳಿ ಗ್ರಾಮದ 37 ವರ್ಷದ ಕೋವಿಡ್​ ಸೋಂಕಿತ ವ್ಯಕ್ತಿ...

2 ಸಾರಿಗೆ ಬಸ್​ಗಳ ಮುಖಾಮುಖಿ ಡಿಕ್ಕಿ: 6 ಮಂದಿ ದುರ್ಮರಣ!!

0
ಲಖನೌ :      2 ಸಾರಿಗೆ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ ನಡುವೆ ಅಪಘಾತ ಸಂಭವಿಸಿ 6 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಲಖನೌ-ಹಾರ್ಡೋಯ್ ರಸ್ತೆಯಲ್ಲಿ ನಡೆದಿದೆ.   ...

ರಾಯಚೂರು: ದೇವಸ್ಥಾನದ ಬಳಿಯೇ ವ್ಯಕ್ತಿಯ ಬರ್ಬರ ಹತ್ಯೆ!

0
ರಾಯಚೂರು:      ದೇವರ ದರ್ಶನಕ್ಕೆ ಬಂದ ವ್ಯಕ್ತಿಯನ್ನು ಮಚ್ಚಿನಿಂದ ಕೊಲೆ ಮಾಡಿದ ಕೃತ್ಯ ತಾಲೂಕಿನ ಪುಚ್ಚಲದಿನ್ನಿಯಲ್ಲಿ ನಡೆದಿದೆ.      ನಂದಯ್ಯ ಸ್ವಾಮಿ (40) ಹತ್ಯೆಯಾದ ವ್ಯಕ್ತಿ. ಗ್ರಾಮದ ದೇವಾಲಯದ ಬಳಿ...

4 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ ಆತ್ಮಹತ್ಯೆ!!

0
ಮಧ್ಯಪ್ರದೇಶ :      ನಾಲ್ಕು ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಖರ್ಗಾಪುರದಲ್ಲಿ ನಡೆದಿದೆ.      ಮೃತರನ್ನು ಧರ್ಮದಾಸ್ ಸೋನಿ (62), ಪುಣೆ...

ಸೇನಾ ಎನ್‌ಕೌಂಟರ್​​’ಗೆ ಪಾಕಿಸ್ತಾನದ 3 ಉಗ್ರರ ಬಲಿ!

0
ಶ್ರೀನಗರ:       ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಲಷ್ಕರ್ - ಎ - ತೋಯ್ಬಾ (ಎಲ್‌ಇಟಿ) ಕಮಾಂಡರ್ ಜೊತೆಗೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು  ಉಗ್ರರನ್ನು ಹೊಡೆದುರುಳಿಸಲಾಗಿದೆ.       ಕಾಶ್ಮೀರದಲ್ಲಿ...

ದೇಶದಲ್ಲಿ ಒಂದೇ ದಿನ 1092 ಕೊರೊನಾ ಸೋಂಕಿತರ ಸಾವು!!

0
ನವದೆಹಲಿ :      ದೇಶದಲ್ಲಿ ಕೊರೋನ ವೈರಸ್ ಸೋಂಕು ಕಾಣಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಮಂಗಳವಾರ ಗರಿಷ್ಠ ಸಂಖ್ಯೆಯ (1,092) ಸೋಂಕಿತರು ಮೃತಪಟ್ಟಿದ್ದಾರೆ.       ಕೇಂದ್ರ ಆರೋಗ್ಯ ಮತ್ತು...

ವಿದ್ಯುತ್ ತಂತಿ ಸ್ಪರ್ಶ ; ಬೈಕ್ ಸಹಿತ ದಹಿಸಿದ ಸವಾರ!!

0
ಬೆಳ್ಳಾರೆ :    ರಸ್ತೆಗೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಷಿಸಿ ಬೈಕ್ ಸವಾರರೊಬ್ಬರು ಬೈಕ್ ಸಹಿತವಾಗಿ ಸಜೀವ ದಹಿಸಿದ ಘಟನೆ ದಕ್ಷಿಣಕನ್ನಡ ಕಡಬ ತಾಲೂಕಿನ ನಿಂತಿಕಲ್ಲು ಬಳಿ ಮಂಗಳವಾರ ಮುಂಜಾನೆ ನಡೆದಿದೆ.   ...
Share via