Home Tags Death

Tag: death

ಅಟೋಮೊಬೈಲ್ ಶಾಪ್’ನಲ್ಲಿ ಅಗ್ನಿ ಅವಘಡ ; ಇಬ್ಬರ ಸಾವು!!

0
ಜೋರ್ಹತ್(ಅಸ್ಸೋಂ):      ಆಟೋಮೊಬೈಲ್ ಶಾಪ್​ವೊಂದರಲ್ಲಿ ನಿನ್ನೆ ರಾತ್ರಿ ಭಾರಿ ಬೆಂಕಿ ಅವಘಡ ಸಂಭವಿಸಿ ಇಬ್ಬರು ಸಾವಿಗೀಡಾಗಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.      ನಿನ್ನೆ ಮಧ್ಯರಾತ್ರಿ ಆಟೋಮೊಬೈಲ್​ ಮಳಿಗೆಗೆ ಬೆಂಕಿ ತಗುಲಿದ್ದು,ಆಟೋಮೊಬೈಲ್​...

ಕೋವಿಡ್-19 ಆಸ್ಪತ್ರೆಯಲ್ಲಿ ಬೆಂಕಿ : 8 ರೋಗಿಗಳ ಸಜೀವ ದಹನ!!

0
ಅಹಮದಾಬಾದ್ :       ಖಾಸಗಿ ಆಸ್ಪತ್ರೆಯಲ್ಲಿ ಮುಂಜಾನೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಎಂಟು ಮಂದಿ ಕರೋನಾ ರೋಗಿಗಳು ಮೃತಪಟ್ಟಿರುವ ದುರಂತ ಘಟನೆ ನಡೆದಿದೆ.      ನವರಂಗ್ ಪುರದಲ್ಲಿರುವ ಶ್ರೀ ಆಸ್ಪತ್ರೆಯಲ್ಲಿ...

ಕೌಟುಂಬಿಕ ಕಲಹ : ಇಬ್ಬರು ಮಕ್ಕಳ ಜೊತೆ ಕೆರೆಗೆ ಹಾರಿದ ತಾಯಿ!!

0
ಚಿಕ್ಕಮಗಳೂರು:     ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇಬ್ಬರು ಹೆಣ್ಣು ಮಕ್ಕಳ ಜೊತೆ ತಾಯಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಹುಣಸೇಕೊಪ್ಪ ಗ್ರಾಮದಲ್ಲಿ ನಡೆದಿದೆ. ...

ಕ್ರೇನ್ ಕುಸಿದು ಬಿದ್ದು 11 ಮಂದಿ ದುರ್ಮರಣ!!

0
ವಿಶಾಖಪಟ್ಟಣಂ:      ಭೀಕರ ಕ್ರೇನ್​ ಅಪಘಾತದಲ್ಲಿ 11 ಮಂದಿ ಮೃತಪಟ್ಟಿರುವ ಘಟನೆ ವಿಶಾಖಪಟ್ಟಣಂನ ಹಿಂದೂಸ್ತಾನ್ ಷಿಪ್ ಯಾರ್ಡ್ ಲಿಮಿಟೆಡ್ ಘಟಕದಲ್ಲಿ ನಡೆದಿದೆ.     ದಿನ ನಿತ್ಯದಂತೆಯೇ ಇಂದೂ ಕೂಡ ಶಿಪ್ ಯಾರ್ಡ್ ನಲ್ಲಿ...

2 ವಿಮಾನಗಳ ಡಿಕ್ಕಿ, ಸಂಸದ ಸೇರಿ 7 ಮಂದಿ ದುರ್ಮರಣ!

0
ಅಲಾಸ್ಕ:     ಎರಡು ವಿಮಾನಗಳ ಮಧ್ಯೆ ಪರಸ್ಪರ ಡಿಕ್ಕಿ ಉಂಟಾಗಿ ಶಾಸಕ ಸೇರಿ 7 ಮಂದಿ ಮೃತಪಟ್ಟಿರುವ ಘಟನೆ ಅಮೆರಿಕದ ಅಲಾಸ್ಕದಲ್ಲಿ ಶುಕ್ರವಾರ ನಡೆದಿದೆ.      ವಿಮಾನದಲ್ಲಿ 4 ಪ್ರವಾಸಿಗರು, ಓರ್ವ...

ಹಾಸನ :  ಸಮವಸ್ತ್ರದಲ್ಲಿಯೇ ಪಿಎಸ್‌ಐ ನೇಣಿಗೆ ಶರಣು!!!

0
ಹಾಸನ :       ಇಂದು ಮಧ್ಯ ರಾತ್ರಿಯಷ್ಟೇ ಒಂದು ಕೊಲೆ ಪ್ರಕರಣ ಭೇದಿಸಿದ್ದ ಪಿಎಸ್​ಐ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.      ...

ಮದ್ಯದ ಬದಲು ಸ್ಯಾನಿಟೈಸರ್ ಸೇವನೆ ; 9 ಮಂದಿ ಸಾವು..!

0
ಅಮರಾವತಿ:       ಸ್ಯಾನಿಟೈಸರ್ ಸೇವಿಸಿದ ಪರಿಣಾಮ 9 ಮಂದಿ ಕುಡುಕರು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಕುರಿಚೇಡು ಎಂಬಲ್ಲಿ ನಡೆದಿದೆ.      ಮೃತರನ್ನು ಶ್ರೀನು ಬೋಯಾ (25),...

ಬೆಂಗಳೂರು : ವಾಕಿಂಗ್’​​ಗೆ ಬಂದಿದ್ದ ವ್ಯಕ್ತಿ ಅನುಮಾನಾಸ್ಪದ ಸಾವು!!

0
ಬೆಂಗಳೂರು:     ಮುಂಜಾನೆ ವಾಕಿಂಗ್​​ಗೆ ಎಂದು ಪಾರ್ಕ್​​ಗೆ ಬಂದಿರುವ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಆರ್.ಟಿ ನಗರದಲ್ಲಿ ನಡೆದಿದೆ.       ಇಂದು ಬೆಂಗಳೂರಿನ ಆರ್‌ಟಿ ನಗರದಲ್ಲಿ ವ್ಯಕ್ತಿಯೊಬ್ಬರು ವಾಕಿಂಗ್‌ಗೆ ಎಂದು...

ಕಲಬುರ್ಗಿ : ಕೊರೋನಾಗೆ ಪಿಡಿಒ ಬಲಿ!!

0
ಕಲಬುರ್ಗಿ :     ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ,  ಇಂದು ಕೊರೋನಾಗೆ ಪಿಡಿಒ ಬಲಿಯಾಗಿದ್ದಾರೆ.      ಜಿಲ್ಲೆಯ ಶಹಾಬಾದ್‌ ತಾಲ್ಲೂಕಿನ ಮರತೂರು ಪಂಚಾಯತ್ ನ 58 ವರ್ಷದ ಅಭಿವೃದ್ಧಿ...

ಮೈಸೂರು :  ಕಾಲುಜಾರಿ ಕೆರೆಗೆ ಬಿದ್ದು ತಂದೆ, ಮಗ ಸಾವು!!

0
ಮೈಸೂರು:       ಹಸು ತೊಳೆಯಲು ಕೆರೆಗೆ ಹೋಗಿದ್ದಾಗ ಕಾಲು ಜಾರಿ ಕೆರೆಗೆ ಬಿದ್ದು ತಂದೆ, ಮಗ ಸಾವಿಗೀಡಾಗಿರುವ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಮುಲೆಪೆಟ್ಲುನಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.   ...
Share via