Tag: death
ಈರುಳ್ಳಿ ಕೊಳ್ಳಲು ಬಂದಿದ್ದವನಿಗೆ ಹೃದಯಾಘಾತ : ಸಾವು!!
ಗುಡಿವಾಡ: ಈರುಳ್ಳಿ ಖರೀದಿಸಲು ಮಾರುಕಟ್ಟೆಗೆ ಬಂದಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಗುಡಿವಾಡದಲ್ಲಿ ನಡೆದಿದೆ. 55 ವರ್ಷದ ಸಾಂಬಯ್ಯ ಮೃತಪಟ್ಟ ವ್ಯಕ್ತಿ....
ಕಾಬೂಲ್ : ಸೇನೆಯಿಂದ 15 ತಾಲಿಬಾನ್ ಉಗ್ರರ ಹತ್ಯೆ!!!
ಕಾಬೂಲ್: ತಾಲಿಬಾನ್ ಉಗ್ರರ ವಿರುದ್ಧ ಅಫ್ಘಾನ್ ಪಡೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಸುಮಾರು 15 ಉಗ್ರರನ್ನು ಹತ್ಯೆಗೈಯಲಾಗಿದೆ. ವಿಶೇಷ ಪಡೆ ಕಮಾಂಡರ್ ಈ ವಿಷಯವನ್ನು ತಿಳಿಸಿದ್ದು, ನಿಶ್ ಜಿಲ್ಲೆಯ ಖಿಂಜಾಕ್...
ಪಶುವೈದ್ಯೆ ಪ್ರಕರಣ : ಆರೋಪಿಗಳ ಅಂತ್ಯಸಂಸ್ಕಾರಕ್ಕೆ ಹೈಕೋರ್ಟ್ ತಡೆ!!!
ಹೈದರಾಬಾದ್: ಪಶುವೈದ್ಯೆ ಮೇಲೆ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿ ಹತ್ಯೆ ಪ್ರಕರಣದಲ್ಲಿ ಎನ್'ಕೌಂಟರ್ ನಲ್ಲಿ ಹತ್ಯೆಯಾದ ಆರೋಪಿಗಳ ಮೃತದೇಹಗಳ ಮರಣೋತ್ತರ ಪರೀಕ್ಷೆ ಅಂತ್ಯಗೊಂಡಿದ್ದು, ಆರೋಪಿಗಳ ಅಂತ್ಯಸಂಸ್ಕಾರ ನಡೆಸದಂತೆ ತೆಲಂಗಾಣ ಹೈಕೋರ್ಟ್...
ಬಸ್-ಟ್ರಕ್ ನಡುವೆ ಭೀಕರ ಅಪಘಾತ : 10 ಮಂದಿ ಸಾವು!!
ರೇವಾ : ಟ್ರಕ್ ಮತ್ತು ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 15 ಮಂದಿ ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆಮಧ್ಯಪ್ರದೇಶದ ರೇವಾದಲ್ಲಿ ಮುಂಜಾನೆ ನಡೆದಿದೆ. ರೇವಾದಿಂದ ಸಿಧಿ ಜಿಲ್ಲೆಗೆ ತೆರಳುತ್ತಿದ್ದ...
ತುಮಕೂರು : ಭೀಕರ ಅಪಘಾತದಲ್ಲಿ ಓರ್ವ ಸಾವು!!
ತುಮಕೂರು : ಭೀಕರ ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ತುಮಕೂರು-ಬೆಂಗಳೂರು ಮಾರ್ಗದ ಪಂಡಿತನಹಳ್ಳಿ ಬಳಿ ನಡೆದಿದೆ. ಎಸ್.ಆರ್.ಎಸ್.ಟೂರಿಸ್ಟ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ...
ಕಂದಕಕ್ಕೆ ಉರುಳಿದ ಬಸ್ : 22 ಮಂದಿ ದಾರುಣ ಸಾವು!!!
ಟ್ಯುನೇಷಿಯಾ : ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿ ಬಿದ್ದ ಪರಿಣಾಮ 22 ಮಂದಿ ಸಾವನ್ನಪ್ಪಿರುವ ದುರ್ಘಟನೆ ಟ್ಯುನೇಷಿಯಾದ ರಾಜಧಾನಿ ಸಮೀಪ ನಡೆದಿದೆ. ...
ನದಿಗೆ ಉರುಳಿದ ಪಿಕಅಪ್ ವಾಹನ : 7 ಮಂದಿ ಸಾವು!!!
ಮಹಾರಾಷ್ಟ್ರ : ಪಿಕ್ಅಪ್ ವಾಹನ ಭೀಕರ ಅಪಘಾತಕ್ಕೀಡಾಗಿ ಅಪಘಾತದಲ್ಲಿ 7 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ಧುಲೆ ಜಿಲ್ಲೆಯ ಬಿನ್ಚುನ್ ಗ್ರಾಮದಲ್ಲಿ ನಡೆದಿದೆ.
ಬಿನ್ಚುನ್ ಗ್ರಾಮದಲ್ಲಿರುವ...
ಅಮೆರಿಕದಲ್ಲಿ ಗುಂಡಿನ ದಾಳಿಗೆ ಮೈಸೂರಿನ ಯುವಕ ಬಲಿ!!
ಮೈಸೂರು: ಅಮೆರಿಕಾದಲ್ಲಿ ಎಂ.ಎಸ್. ವ್ಯಾಸಂಗ ಮಾಡುತ್ತಿದ್ದ ಮೈಸೂರು ಯುವಕನೊಬ್ಬ ಅಪರಿಚಿತ ವ್ಯಕ್ತಿಯ ಗುಂಡಿನ ದಾಳಿಗೆ ಬಲಿಯಾಗಿರುವ ಘಟನೆ ನಡೆದಿದೆ. ಮೈಸೂರಿನ ಕುವೆಂಪುನಗರದ ಪಿ ಅಂಡ್ ಎಫ್ ಬ್ಲಾಕ್ ನಲ್ಲಿ ವಾಸವಿರುವ...
ಭೀಕರ ರಸ್ತೆ ಅಪಘಾತ : ಮಹಿಳೆಯರು ಸೇರಿ ನಾಲ್ವರ ಬಲಿ!!
ರಾಯಗಢ : ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮುಂಬೈ - ಪುಣೆ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ನಡೆದಿದೆ. ಇಂದು ಬೆಳಗಿನ ಜಾವ 1: 30ರ ಸುಮಾರಿನಲ್ಲಿ...
ಮಂಗಳೂರು : ಸ್ಕೂಟರ್ ಗೆ ಲಾರಿ ಡಿಕ್ಕಿ ; ಮಹಿಳೆ ಸಾವು!!
ಮಂಗಳೂರು : ಟಿಪ್ಪರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಕುಂಟಿಕಾನ ಬಳಿ ನಡೆದಿದೆ. ನ.27 ರ ಬುಧವಾರ...













