Tag: death
ಉಡುಪಿ : ಪತ್ನಿ, ಮಕ್ಕಳನ್ನು ಕೊಂದು ನೇಣಿಗೆ ಶರಣಾದ ವ್ಯಕ್ತಿ!!
ಉಡುಪಿ : ಕೌಟುಂಬಿಕ ಕಲಹಕ್ಕೆ ಬೇಸತ್ತ ವ್ಯಕ್ತಿಯೊಬ್ಬ ಪತ್ನಿ ಮಕ್ಕಳನ್ನು ಕೊಂದು ತಾನೂ ನೇಣಿಗೆ ಶರಣಾಗಿರುವ ಘಟನೆ ಕುಂದಾಪುರದಲ್ಲಿ ಗೋಳಿಯಾಂಗಡಿ ಎಂಬಲ್ಲಿ ಘಟನೆ ನಡೆದಿದೆ. ಸೂರ್ಯನಾರಾಯಣ ಭಟ್...
ಉರುಳಿ ಬಿದ್ದ ಮಿನಿ ಬಸ್ : 12 ಮಂದಿ ಧಾರುಣ ಸಾವು!!
ಜೈಪುರ : ಅಪಘಾತಕ್ಕೀಡಾಗುತ್ತಿದ್ದ ಗೂಳಿಯನ್ನು ರಕ್ಷಿಸುವ ಯತ್ನದಲ್ಲಿ ಮಿನಿ ಬಸ್ಸೊಂದು ಉರುಳಿ ಬಿದ್ದು ಮರಕ್ಕೆ ಅಪ್ಪಳಿಸಿದ ಪರಿಣಾಮ 12 ಮಂದಿ ಮೃತಪಟ್ಟರುವ ದುರ್ಘಟನೆ ನಾಗೌರ್ ಜಿಲ್ಲೆಯ ಕುಚಮನ್ ನಗರದ ಮೆಗಾ...
ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರಿಂದಲೇ ಯುವಕನ ಬರ್ಬರ ಹತ್ಯೆ!!!
ಬೆಂಗಳೂರು: ಕ್ರಿಕೆಟ್ ಆಡುವ ವೇಳೆ ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನನ್ನು ಆತನ ಸ್ನೇಹಿತರೇ ಚೂರಿಯಿಂದ ಇರಿದು ಹತ್ಯೆಗೈದಿರುವ ದುರ್ಘಟನೆ ನಂದಿನಿ ಲೇಔಟ್‍ನ ಸರಸ್ವತಿಪುರದಲ್ಲಿ ನಡೆದಿದೆ. ...
ಕೆರೆಗೆ ಬಿದ್ದ ಕಾರು : ಒಂದೇ ಕುಟುಂಬದ 8 ಮಂದಿ ದುರ್ಮರಣ!!
ಬೆಮೆತಾರಾ : ಕಾರೊಂದು ಕೆರೆಗೆ ಬಿದ್ದ ಪರಿಣಾಮ ಒಂದು ಮಗು ಸೇರಿ ಒಂದೇ ಕುಟುಂಬದ ಎಂಟು ಮಂದಿ ಸಾವನ್ನಪ್ಪಿರುವ ಘಟನೆ ಛತ್ತೀಸ್ಗಢದ ಬೆಮೆತಾರಾದಲ್ಲಿ ನಡೆದಿದೆ. ಗುರುವಾರ ತಡರಾತ್ರಿ ಕಾರಿನಲ್ಲಿ...
ಭೀಕರ ಅಪಘಾತ : ಲಾರಿ ಹರಿದು 20ಕ್ಕೂ ಹೆಚ್ಚು ಕುರಿ, ಮಹಿಳೆ ಸಾವು!!
ಹಳಿಹಾಳ : ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಲಾರಿ ಹರಿದು 20ಕ್ಕೂ ಹೆಚ್ಚು ಕುರಿಗಳು ಹಾಗೂ ಕುರಿಗಾಹಿ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕಲಘಟಗಿ-ಹಳಿಯಾಳ ರಸ್ತೆಯಲ್ಲಿರುವ ಜನಗಾ ಕ್ರಾಸ್ನಲ್ಲಿ ನಡೆದಿದೆ.
...
ಜಾಂಡೀಸ್ : ಮಂಡ್ಯ ಯೋಧ ಚೆನ್ನೈನಲ್ಲಿ ಸಾವು!!
ಮಂಡ್ಯ: ಚೆನ್ನೈನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ಆರ್.ಪಿ.ಎಫ್. ಯೋಧ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಜಾಂಡೀಸ್ನಿಂದ ಬಳಲುತ್ತಿದ್ದ ಮಂಡ್ಯ ತಾಲೂಕು ಹನಿಯಂಬಾಡಿ ಗ್ರಾಮದ ನಿವಾಸಿ ದೇವರಾಜು (40) ಮೃತ ಯೋಧ. ಜಾಂಡೀಸ್...
ದಾಬಸ್ ಪೇಟೆ : MLA S.ಶಿವಶಂಕರಪ್ಪ ಮಗನ ಕಾರು ಅಪಘಾತ ; ಓರ್ವ ಸಾವು!!
ದಾಬಸ್ ಪೇಟೆ : ಶಾಸಕ ಶಾಮನೂರು ಶಿವಶಂಕರಪ್ಪ ರವರ ಮಗನ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟಿರುವ ದುರ್ಘಟನೆ ನೆಲಮಂಗಲದ ತಾಲ್ಲೂಕಿನ ದಾಬಸ್ ಪೇಟೆ ಕೈಗಾರಿಕಾ...
ಟ್ರಕ್ಗೆ ಹಿಂಬದಿಯಿಂದ ಗುದ್ದಿದ ಕಾರು : 8 ಮಂದಿ ಸಾವು!!!
ಓರಂಗ್ : ಕಾರೊಂದು ಟ್ರಕ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ಪ್ರಯಾಣಿಕರು ಮೃತಪಟ್ಟಿರುವ ದುರ್ಘಟನೆ ಅಸ್ಸಾಂ ನ ಒರಂಗ್ ನಲ್ಲಿ ನಡೆದಿದೆ. ಮಂಗಲ್ದೊಯ್ನಲ್ಲಿ ಮದುವೆ ಕಾರ್ಯಕ್ರಮವನ್ನು...
ಪುತ್ತೂರು : ದುಷ್ಕರ್ಮಿಗಳಿಂದ ಅಜ್ಜ-ಮೊಮ್ಮಗಳ ಬರ್ಬರ ಹತ್ಯೆ!!
ಪುತ್ತೂರು: ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಇಬ್ಬರನ್ನು ಕೊಲೆಗೈದಿರುವ ದುರ್ಘಟನೆ ಕುರಿಯ ಗ್ರಾಮದ ಅಜಲಾಡಿ ಹೊಸಮಾರಿನಲ್ಲಿ ನಡೆದಿದೆ. ಹೊಸ್ಮಾರು ನಿವಾಸಿ ಕೊಗ್ಗು ಸಾಹೇಬ್ (62) ಹಾಗು ಅವರ ಮೊಮ್ಮಗಳು...
ಸಿಯಾಚಿನ್ ನಲ್ಲಿ ಹಿಮಪಾತ : 4 ಮಂದಿ ಯೋಧರು ಸೇರಿ 6 ಸಾವು!!
ನವದೆಹಲಿ : ದೊಡ್ಡ ಪ್ರಮಾಣದಲ್ಲಿ ಹಿಮಪಾತ ಸಂಭವಿಸಿ ನಾಲ್ವರು ಯೋಧರು, ಇಬ್ಬರು ಪೋರ್ಟರ್ ಸೇರಿ 6 ಮಂದಿ ಸಾವನ್ನಪ್ಪಿರುವ ದುರ್ಘಟನೆ ಲಡಾಖ್ ನ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ನಡೆದಿದೆ. ...













