Tag: death
ದುರ್ಗಾಮಾತಾ ಮೆರವಣಿಗೆ ವೇಳೆ ಲಾರಿ ಹರಿದು ಮೂವರ ಸಾವು!!
ಚಿಕ್ಕೋಡಿ: ದುರ್ಗಾಮಾತಾ ದೌಡ ಗುಂಪಿನ ಮೇಲೆ ಲಾರಿ ಹರಿದು ಮೂವರು ಸಾವನ್ನಪ್ಪಿರುವ ದುರ್ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ...
ದುರ್ಗಾಮೂರ್ತಿ ವಿಸರ್ಜನೆಗೆ ಹೋಗಿದ್ದ 10 ಮಂದಿ ಜಲಸಮಾಧಿ!!!
ಧೋಲ್ಪುರ: ದುರ್ಗಾ ಮೂರ್ತಿ ವಿಸರ್ಜಿಸುವ ವೇಳೆ ನದಿಯಲ್ಲಿ ಮುಳುಗಿ 10 ಮಂದಿ ಸಾವನ್ನಪ್ಪಿರುವ ದುರ್ಘಟನೆ ರಾಜಸ್ಥಾನದ ಧೋಲ್ಪುರದಲ್ಲಿ ನಡೆದಿದೆ. ಇಲ್ಲಿನ ಪರ್ಬಾತಿ ನದಿಯಲ್ಲಿ ಮಂಗಳವಾರ ಈ ಘಟನೆ...
ಆಯುಧಪೂಜೆ ಮುಗಿಸಿ ಕೆರೆಗೆ ಈಜಲು ಹೋದ 3 ಬಾಲಕರ ಸಾವು!!
ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ಚಿಕ್ಕಮಗಳೂರಿ ತಾಲೂಕಿನ ಬಿಳೇಕಲ್ ಸಮೀಪದ ಕೆಂಚಿನಕಟ್ಟಿ ಕೆರೆಯಲ್ಲಿ ನಡೆದಿದೆ. ಹೌಸಿಂಗ್ ಬೋರ್ಡ್...
ಹಾಸನ : ಸೇತುವೆಗೆ ಹಾರಿದ ಬೈಕ್ ; ಇಬ್ಬರ ದುರ್ಮರಣ!!!
ಹಾಸನ: ಬೈಕ್ ಸಮೇತ ಸೇತುವೆಯಿಂದ ಬಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಅರಕಲಗೂಡು ತಾಲೂಕಿನ ಬಸವನಹಳ್ಳಿಯಲ್ಲಿ ನಡೆದಿದೆ. ಮೃತರನ್ನು ರಂಗಸ್ವಾಮಿ, ಸಿದ್ದರಾಜು ಎಂದು ಗುರುತಿಸಲಾಗಿದ್ದು,...
ತಡರಾತ್ರಿ ನದಿಗೆ ಉರುಳಿ ಬಿದ್ದ ಬಸ್ : 6 ಮಂದಿ ಸಾವು!!!
ಭೋಪಾಲ್:
ಪ್ರವಾಹದ ಹಂತದಲ್ಲಿದ್ದ ರಾಯ್ಸೇನ್ ನದಿಗೆ ಬಸ್ ಉರುಳಿದ ಪರಿಣಾಮ ಆರು ಜನ ಜಲ ಸಮಾಧಿಯಾಗಿರುವ ದುರ್ಘಟನೆ ಮಧ್ಯರಾತ್ರಿ 1.30 ರ ಸುಮಾರಿನಲ್ಲಿ ಮಧ್ಯ ಪ್ರದೇಶದಲ್ಲಿ ನಡೆದಿದೆ.
...
ದಾಳಿಗೆ ಯತ್ನಿಸಿದ ಮೂವರು ಉಗ್ರರ ಹತ್ಯೆಗೈದ ಸೇನೆ!!
ಶ್ರೀನಗರ : ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದೆ. ಶ್ರೀನಗರದ ಬಾಟೋಟ್ ಪ್ರದೇಶದಲ್ಲಿ ಉಗ್ರರು ಸ್ಥಳೀಯರ ಮೇಲೆ ಭಾರೀ ದಾಳಿಗೆ ಯತ್ನಿಸಿ ವಿಫಲವಾಗಿದ್ದಾರೆ ಎನ್ನಲಾಗಿದೆ. 2-3 ಜನ...
ಬಿಲ್ ಕಟ್ಟಿಲ್ಲ ಎಂದು ಕನೆಕ್ಷನ್ ಕಟ್ : ಬೆಸ್ಕಾಂ ನಿರ್ಲಕ್ಷ್ಯಕ್ಕೆ ಯುವಕ ಬಲಿ!!
ಕೊಪ್ಪಳ: ಕನೆಕ್ಷನ್ ಕಟ್ ಆಗಿದ್ದ ವಿದ್ಯುತ್ ವೈರ್ ತುಳಿದು ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ಜಿಲ್ಲೆಯ ಹುಲಿಗಿ ಎಂಬ ಗ್ರಾಮದಲ್ಲಿ ನಡೆದಿದೆ. 215 ರೂಪಾಯಿ ವಿದ್ಯುತ್ ಬಿಲ್ ಕಟ್ಟಿಲ್ಲ...
ಶೂಟೌಟ್ : ಭಾರತೀಯ ಮೂಲದ ಸಿಖ್ ಪೊಲೀಸ್ ಅಧಿಕಾರಿ ಹತ್ಯೆ!!
ಟೆಕ್ಸಾಸ್: ಅಮೆರಿಕಾದ ಟೆಕ್ಸಾಸ್‍ನಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಮತ್ತು ಗುಂಡಿನ ದಾಳಿ ಮುಂದುವರೆದಿದ್ದು, ಭಾರತೀಯ ಸಂಜಾತ ದಕ್ಷ ಸಿಖ್ ಪೊಲೀಸ್ ಉನ್ನತಾಧಿಕಾರಿ ಟ್ರಾಫಿಕ್ ನಲ್ಲಿ ಪುರುಷ ಹಾಗೂ ಮಹಿಳೆಯೊಬ್ಬರಿದ್ದ...
ಕೊರಟಗೆರೆ : ಭೀಕರ ಅಪಘಾತದಲ್ಲಿ ಇಬ್ಬರು ಯುವಕರ ಸಾವು!!
ಕೊರಟಗೆರೆ : ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಕೊನೆಯುಸಿರೆಳೆದಿರುವ ಘಟನೆ ತಾಲೂಕಿನ ಕತ್ತಿನಾಗೇನಹಳ್ಳಿ ಬಳಿ ನಡೆದಿದೆ. ಕಾರಿನಲ್ಲಿದ್ದ ಮಂಜು (20),...
ಡೀಸೆಲ್ ಟ್ಯಾಂಕರ್ ಗೆ ನಕ್ಸಲರಿಂದ ನೆಲಬಾಂಬ್ ಸ್ಫೋಟ : 3 ಸಾವು!!
ಛತ್ತೀಸ್ ಗಢ್ : ಡೀಸೆಲ್ ಟ್ಯಾಂಕರ್ ಅನ್ನು ನಕ್ಸಲೀಯರು ಸ್ಫೋಟಿಸಿದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಛತ್ತೀಸ್ ಗಢದ ಕಾನ್ಕೇರ್ ಜಿಲ್ಲೆಯಲ್ಲಿ ನಡೆದಿದೆ. ಸೋಮವಾರ ರಾತ್ರಿ...












