Tag: death
ಚಿತ್ರದುರ್ಗ : ಗ್ರಾಮಸ್ಥರಿಂದ ಚಿರತೆಯ ಹತ್ಯೆ!!
ಚಿತ್ರದುರ್ಗ : ಅರಣ್ಯ ಇಲಾಖೆಯ ಅಧಿಕಾರಿಗಳ ಎದುರೇ ಚಿರತೆಯನ್ನು ಕೊಚ್ಚಿ ಕೊಚ್ಚಿ ಕೊಂದ ಘಟನೆ ಹೊಸದುರ್ಗ ತಾಲೂಕಿನ ಕುರುಬರ ಹಳ್ಳಿ ಎಂಬಲ್ಲಿ ನಡೆದಿದೆ. ಇಂದು ಬೆಳಗ್ಗೆ ಗ್ರಾಮಕ್ಕೆ ನುಗ್ಗಿದ...
ಚಿಂತಾಮಣಿ : ಭೀಕರ ಅಪಘಾತ ; 11 ಮಂದಿ ಸಾವು!!
ಚಿಂತಾಮಣಿ : ಟಾಟಾ ಏಸ್ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿ 11 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದುರ್ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಬಳಿ ನಡೆದಿದೆ. ...
ಶಿರಾ : ಲಾರಿಗೆ ಟಾಟಾ ಏಸ್ ಡಿಕ್ಕಿ : ದಂಪತಿಗಳ ದುರ್ಮರಣ!!
ಶಿರಾ: ನಿಂತಿದ್ದ ಲಾರಿಗೆ ಟಾಟಾ ಏಸ್ ವಾಹನ ಡಿಕ್ಕಿ ಹಿಂಬದಿಯಿಂದ ಡಿಕ್ಕಿ ಹೊಡೆದು ದಂಪತಿಗಳಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ರಾಷ್ಟ್ರೀಯ ಹೆದ್ದಾರಿ - 48ರ ಕಾಮತ್ ಹೋಟೆಲ್ ಬಳಿ ಸಂಭವಿಸಿದೆ. ...
ರೈಲಿನಿಂದ ಬಿದ್ದು ಯುವಕನ ಸಾವು!!!
ಕಾಸರಗೋಡು: ಮುಂಬೈಯಿಂದ ಕಾಸರಗೋಡಿಗೆ ಹೋಗುತ್ತಿದ್ದ ರೈಲಿನಿಂದ ಬಿದ್ದು ಕಾಸರಗೋಡಿನ ಯುವಕನೋರ್ವ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಬೇಕಲಪಳ್ಳಿಕೆರೆ ಚೇಟುಕುಂಡುವಿನ ನಿತೀಶ್ (26) ಮೃತ ದುರ್ದೈವಿ. ರೈಲ್ವೆ ಹಳಿ...
500 ಕೆಜಿ ತೂಕದ ಗೇಟ್ ಬಿದ್ದು ಸೆಕ್ಯೂರಿಟಿ ಗಾರ್ಡ್ ಸಾವು!!
ಬೆಂಗಳೂರು: ಸುಮಾರು 500 ಕೆಜಿ ತೂಕದ ಗೇಟ್ ಬಿದ್ದು ಸೆಕ್ಯೂರಿಟಿ ಗಾರ್ಡ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿರುವ ಟಾಟಾ...
ಕಂದಕಕ್ಕೆ ಉರುಳಿದ ಬಸ್ : 33 ಮಂದಿ ಸಾವು!!
ಜಮ್ಮು : ಗುಡ್ಡಗಾಡು ರಸ್ತೆಯಲ್ಲಿ ಮಿನಿ ಬಸ್‌ವೊಂದು ಆಳವಾದ ಕಂದರಕ್ಕೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 33 ಮಂದಿ ಪ್ರಯಾಣಿಕರು ಮೃತಪಟ್ಟಿರುವ ಘಟನೆ ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.https://twitter.com/ANI/status/1145555808454881281 ...
ಮಧ್ಯರಾತ್ರಿ ಕುಸಿದ ಗೋಡೆ : 15 ಕಾರ್ಮಿಕರು ಸಾವು!!!
ಪುಣೆ :
ಭಾರೀ ಮಳೆಯಿಂದ 60 ಅಡಿ ಉದ್ದದ ಕಾಂಪೌಂಡ್ ಗೋಡೆ ಕುಸಿದು ಕನಿಷ್ಠ 15 ಜನರು ಮೃತಪಟ್ಟಿರುವ ದುರ್ಘಟನೆ ಪುಣೆ ಸಮೀಪದ ಕೊಂಧ್ವಾ ಪ್ರದೇಶದಲ್ಲಿ ಶನಿವಾರ ಸಂಭವಿಸಿದೆ.
https://twitter.com/ANI/status/1144783631271059456 ...
ಕರ್ನಾಟಕದ ಯೋಧ ಸೇರಿ ಮೂವರು ಹುತಾತ್ಮ!!
ಬಿಜಾಪುರ್: ನಕ್ಸಲರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕದ ಕಲಬುರಗಿಯ ಯೋಧ ಸೇರಿ ಮೂವರು ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಕಲಬುರ್ಗಿಯ ಕಮಲಾಪುರ ತಾಲ್ಲೂಕಿನ ಮರಗುತ್ತಿ ಗ್ರಾಮದ ಮಹಾದೇವ ಇಂದ್ರಸೇನ್ ಪಾಟೀಲ...
ಜಮೀನಿನಲ್ಲಿ ಕುರಿ ಮೇಯಿಸಬೇಡಿ ಎಂದ ಮಾಲೀಕನ ಬರ್ಬರ ಹತ್ಯೆ!!!
ಬೆಳಗಾವಿ: ಜಮೀನಿನಲ್ಲಿ ಕುರಿ, ಎಮ್ಮೆ, ಮೇಕೆಗಳನ್ನು ಮೇಯಿಸಬೇಡಿ ಎಂದು ಹೇಳಿದ್ದಕ್ಕೆ ಜಮೀನಿನ ಮಾಲೀಕನನ್ನೇ ಬರ್ಬರವಾಗಿ ಹತ್ಯೆಗೈದ ಘಟನೆ ಇಲ್ಲಿನ ಮುತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ. ಸಿದ್ರಾಯಿ ಕಣ್ಣಪ್ಪ ನಾಯಿಕ(30)...
ಟ್ರಕ್ ಗೆ ಡಿಕ್ಕಿ ಹೊಡೆದ ಬಸ್ : ಮಗು ಸೇರಿ ಐವರ ಸಾವು!!!
ಆಗ್ರಾ: ಡಬ್ಬಲ್ ಡೆಕ್ಕರ್ ಬಸ್ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಐದು ಪ್ರಯಾಣಿಕರು ಸಾವನ್ನಪ್ಪಿದ್ದು, 50 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ಇಂದು ಬೆಳಗ್ಗೆ ಆಗ್ರಾ-...













