Home Tags Death

Tag: death

ಆತ್ಮಹತ್ಯೆ ಎಂದು ಹೆದರಿಸಲು ಹೋದ ಯುವಕ ಸುಟ್ಟುಭಸ್ಮ!!!

0
ಬೆಂಗಳೂರು:     ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದರಿಸಲು ಹೋಗಿ ಯುವಕನೊಬ್ಬ ರೈಲು ಎಂಜಿನ್ ಮೇಲೆ ಹತ್ತಿ ವಿದ್ಯುತ್ ಶಾಕ್ ನಿಂದ ಸುಟ್ಟು ಭಸ್ಮವಾದ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ನಲ್ಲಿ ನಡೆದಿದೆ. ...

ಟ್ರಾಕ್ಟರ್ ಗೆ ಬಸ್ ಡಿಕ್ಕಿ : ಇಬ್ಬರ ದುರ್ಮರಣ!!

0
ಬಳ್ಳಾರಿ:      ಬೆಂಗಳೂರಿನಿಂದ ಗಂಗಾವತಿಗೆ ಹೊರಟಿದ್ದ ಸಾರಿಗೆ ಸಂಸ್ಥೆಯ ರಾಜಹಂಸ ಬಸ್ ಟ್ರಾಕ್ಟರ್‍ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.     ...

ಮತಗಟ್ಟೆಯಿಂದ ಹೊರಬಂದ ಮಹಿಳೆಯ ಸಾವು!!

0
ವಿಜಯಪುರ:      ಮತದಾನ ಮಾಡಲೆಂದು ಮತಗಟ್ಟೆಗೆ ಬಂದಿದ್ದ ಮಹಿಳೆ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಐರಸಂಗ ಗ್ರಾಮದಲ್ಲಿ ನಡೆದಿದೆ.      ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಹಿರಸಂಗ ಗ್ರಾಮದ ಮತಗಟ್ಟೆ ಸಂಖ್ಯೆ...

ಕೊರಟಗೆರೆ : ಬೈಕ್ ಡಿಕ್ಕಿ- ಪಾದಚಾರಿ ಸಾವು!

0
ಕೊರಟಗೆರೆ:     ದ್ವಿಚಕ್ರ ವಾಹನವೊಂದು ರಸ್ತೆ ಬದಿ ಚಲಿಸುತ್ತಿದ್ದ ಪಾದಾಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೊರಟಗೆರೆ ಪಟ್ಟಣದ ಜೆಟ್ಟಿಅಗ್ರಹಾರ ರಸ್ತೆ ಬಳಿ ನಡೆದಿದೆ.      ಜೆಟ್ಟಿಅಗ್ರಹಾರ...

ಪೊಲೀಸ್ ಠಾಣೆಯಲ್ಲೇ ಪೇದೆ ಆತ್ಮಹತ್ಯೆ!!

0
ಚಿಕ್ಕಮಗಳೂರು:      ಕರ್ತವ್ಯನಿರತ ಪೊಲೀಸ್ ಪೇದೆಯೋರ್ವರು ಮೃತಪಟ್ಟ ಘಟನೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.      ಮೃತರನ್ನು ಯೊಗೀಶ್ (31) ಎಂದು ಗುರುತಿಸಲಾಗಿದ್ದು, ಠಾಣೆಯ ವಿಶ್ರಾಂತಿ...

ಬಸ್ ಪಲ್ಟಿ:ತಾಯಿ-ಮಗಳು ಸೇರಿ ಮೂವರ ದುರ್ಮರಣ!

0
ಶಿವಮೊಗ್ಗ:       ಖಾಸಗಿ ಬಸ್ ಪಲ್ಟಿಯಾಗಿ ತಾಯಿ ಮಗಳು ಸೇರಿದಂತೆ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ.      ಸಾಗರ ಸಮೀಪದ ಉಳ್ಳೂರು ಎಂಬಲ್ಲಿ ಈ...

ಚುನಾವಣಾ ಕರ್ತವ್ಯದಲ್ಲಿದ್ದ ಮತಗಟ್ಟೆ ಅಧಿಕಾರಿ ಸಾವು!!

0
ಚಾಮರಾಜನಗರ:       ಹೃದಯಾಘಾತದಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಅಧಿಕಾರಿಯೊಬ್ಬರು ಮತಗಟ್ಟೆಯಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.      ಚಾಮರಾಜನಗರದ ಸುಲ್ತಾನ್‌ ಷರೀಫ್‌ ಬಳಿಯಿರುವ ಮತಗಟ್ಟೆ ಸಂಖ್ಯೆ 48 ರಲ್ಲಿ ನಿಯೋಜನೆಗೊಂಡಿದ್ದ ಮತಗಟ್ಟೆ...

ಅಕಾಲಿಕ ಮಳೆಗೆ 36 ಬಲಿ : ಕೇಂದ್ರದಿಂದ 2 ಲಕ್ಷ ಪರಿಹಾರ!

0
ನವದೆಹಲಿ:       ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್​ ಹಾಗೂ ಮಹಾರಾಷ್ಟ್ರ ನಾಲ್ಕು ರಾಜ್ಯಗಳಲ್ಲಿ ಮಂಗಳವಾರ ಅಬ್ಬರಿಸಿದ ಗುಡುಗು-ಮಿಂಚು ಸಹಿತ ಗಾಳಿ-ಮಳೆಗೆ ಸುಮಾರು 34 ಮಂದಿ ಅಸುನೀಗಿದ್ದು, ಮೃತರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ...

ಮನೆಗೆ ನುಗ್ಗಿದ ಲಾರಿ : ಇಬ್ಬರ ಧಾರುಣ ಸಾವು!!

0
ಹೊಸಕೋಟೆ:      ಮನೆಗೆ ಲಾರಿ ನುಗ್ಗಿ ಛಾವಣಿ ಕುಸಿದ ಪರಿಣಾಮ ಇಬ್ಬರು ಮಲಗಿದ್ದಲ್ಲೇ ಮೃತಪಟ್ಟ ದಾರುಣ ಘಟನೆ ಹೊಸಕೋಟೆ ಸಮೀಪದ ಬೋಧನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.       ಬೆಳಗಿನ ಜಾವ ಸಿಮೆಂಟ್...

ವಿದ್ಯುತ್ ತಂತಿ ತುಳಿದು ಕುಟುಂಬದ ನಾಲ್ವರ ದುರ್ಮರಣ!!

0
ಬೆಳಗಾವಿ :      ಗಾಳಿಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಒಂದೇ ಕುಟುಂಬದ ನಾಲ್ವರು ದುರ್ಮರಣ ಹೊಂದಿದ ಘಟನೆ, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕೆ.ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.   ...
Share via