Tag: Gubbi
ಗುಬ್ಬಿ : ಬಿದಿರೆ ಜೈನ ಬಸದಿಯಲ್ಲಿ ವಿಜಯನಗರ ಕಾಲದ ಶಾಸನ ಪತ್ತೆ!!
ಗುಬ್ಬಿ : ತಾಲೂಕಿನ ಬಿದಿರೆ ಗ್ರಾಮದ ಜೈನ ಬಸದಿಯಲ್ಲಿ ಸುಮಾರು 15ನೆ ಶತಮಾನಕ್ಕೆ ಸೇರಿದ ಅಪ್ರಕಟಿತ ಶಾಸನ ಪತ್ತೆಯಾಗಿದೆ. ಈ ಶಾಸನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನ ಶಾಸ್ತ್ರದ ವಿದ್ಯಾರ್ಥಿನಿ...
‘ಶ್ರೀನಿವಾಸ್’ರನ್ನು ಮಂತ್ರಿ ಮಾಡಿದ ತಪ್ಪಿಗೆ ದ್ರೋಹ’ – ಎಚ್‍ಡಿಕೆ
ಗುಬ್ಬಿ : 2004 ರಲ್ಲಿ ಲಿಂಗಾಯತ ಮುಖಂಡ ಶಿವನಂಜಪ್ಪನವರಿಗೆ ಪಕ್ಷದ ಸೀಟನ್ನು ನಮ್ಮ ತಂದೆಯವರು ನೀಡಿದ್ದರು. ಆಗ ಕಾಂಗ್ರೆಸ್ ಜಿಪಂ ಸದಸ್ಯರಾಗಿದ್ದ ಸ್ನೇಹಿತ ಎಸ್.ಆರ್.ಶ್ರೀನಿವಾಸ್‍ಗೆ ನಾನೇ ಪಕ್ಷೇತರನಾಗಿ ನಿಲ್ಲಲು ಹೇಳಿದ ತಪ್ಪಿಗೆ...
ಯಲಚೀಹಳ್ಳಿ ಗ್ರಾಮದ ಕೆರೆl
ಗುಬ್ಬಿ:ಸುದ್ದಿ ನಮ್ಮ ಜಿಲ್ಲೆಗೆ ಹೆಮೆಯ ಹಂಚಿಕೆ ನಿಯಮಾನುಸಾರವಾಗಿದೆ ಮಂಡ್ಯ ಜಿಲ್ಲೆಗಳಿಗೂ ಹೇಮೆ ಹಂಚಿಕೆ ನಿಯಮಾನುಸಾರ ಮಾಡಲಾಗಿದೆ. ಅಡಳಿತ ವ್ಯವಸ್ಥೆ ಸರಿಪಡಿಸಿದ್ದ ಕಾರಣ ಎಲ್ಲಿಯೂ ಗೊಂದಲ ಕಾಣ ಸಲಿಲ್ಲ. ಈ ಮೊದಲು ವ್ಯವಸ್ಥೆ ಮಾಡಬಹುದಿತ್ತು....
ಗುಬ್ಬಿ: ಅದ್ವಾನಗೊಂಡ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ಸಾಹಸ!!
ಗುಬ್ಬಿ : ನಗರಗಳನ್ನು ಸಂಪರ್ಕಿಸುವ ಒಂದು ಪ್ರಮುಖ ಪಟ್ಟಣವಾಗಿ ಗುಬ್ಬಿ ಬೆಳೆಯುತ್ತಾ ಸಾಗಿದ್ದರೂ ಇಲ್ಲಿನ ಸುಗಮ ಸಂಚಾರಕ್ಕೆ ರಸ್ತೆಗಳು ಅಡ್ಡಿಯಾಗಿ ನಿಂತಿವೆ. ವರ್ಷದಿಂದಲೂ ಕೆಲವು ರಸ್ತೆಗಳು ಅದ್ವಾನಗೊಂಡಿದ್ದು, ಅಂತಹ ಪ್ರದೇಶಗಳಲ್ಲಿ...
ಗುಬ್ಬಿ : ಕೆಡಿಪಿ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಶಾಸಕರ ಕಿಡಿ!
ಗುಬ್ಬಿ : ತಾಲ್ಲೂಕಿನ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚಿಸಲು ತ್ರೈಮಾಸಿಕ ಸಭೆಗೆ ಆಗಮಿಸಲು ತಿಳಿಸಿದ್ದರೂ ಸಭೆಗೆ ಹಾಜರಾಗದೆ ರಜೆ ಕಾರಣ ನೀಡಿದ ತಹಸೀಲ್ದಾರ್ ಹಾಗೂ ಬೆಸ್ಕಾಂ ಎಇಇ ಇವರುಗಳ ವಿರುದ್ದ...
ಗುಬ್ಬಿ ತಾ. 32 ಗ್ರಾಪಂಗಳಿಗೆ ಶಾಂತಿ ಮತದಾನ
ಗುಬ್ಬಿ : ತಾಲ್ಲೂಕಿನ 32 ಗ್ರಾಮಪಂಚಾಯ್ತಿಗಳಿಗೆ ಮಂಗಳವಾರ ಶಾಂತಿಯುತ ಮತದಾನ ನಡೆಯಿತು. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು 9 ಗಂಟೆ ವೇಳೆಗೆ ಶೇ7.19 ರಷ್ಟು ಮತದಾನವಾಗಿತ್ತು...
ಗುಬ್ಬಿ : ಮ್ಯಾನ್‍ಹೋಲ್‍ಗೆ ಬಿದ್ದಿದ್ದ ಹಸು ರಕ್ಷಣೆ
ಗುಬ್ಬಿ : ಪಟ್ಟಣದಲ್ಲಿ ನಡೆದಿರುವ ಯುಜಿಡಿ ಕಳಪೆ ಕಾಮಗಾರಿಯಿಂದಾಗಿ ರಾಯವಾರ ಸಂಪರ್ಕ ರಸ್ತೆಯ ಬದಿಯಲ್ಲಿ ಯುಜಿಡಿ ಕಾಮಗಾರಿ ಸಂದರ್ಭದಲ್ಲಿ ನಿರ್ಮಿಸಿರುವ ಮ್ಯಾನ್ ಹೋಲ್ ಮುಚ್ಚಳ ಮುರಿದು ಬಿದ್ದಿದ್ದು ಮೇಯಲು ಬಂದಿದ್ದ...
ಪಟ್ಟಣ ಪಂಚಾಯಿತಿಯಲ್ಲಿ ದ್ವಿಪಕ್ಷೀಯ ಆಡಳಿತ : ಪಕ್ಷೇತರ ಸದಸ್ಯೆ ಬೆಂಬಲಿಸಿದ ಜೆಡಿಎಸ್!
ಗುಬ್ಬಿ : ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಪರಿಶಿಷ್ಟ ಪಂಗಡದ ಏಕೈಕ ಅಭ್ಯರ್ಥಿ ಬಿಜೆಪಿಯ ಜಿ.ಎನ್.ಅಣ್ಣಪ್ಪಸ್ವಾಮಿ ಅವಿರೋಧವಾಗಿ ಆಯ್ಕೆಯಾದರು. ಆದರೆ ತೀವ್ರ ಕುತೂಹಲಕ್ಕೆ ಕಾರಣವಾದ ಸಾಮಾನ್ಯ ಮಹಿಳಾ ಮೀಸಲಿನ ಉಪಾಧ್ಯಕ್ಷ...
ಗುಬ್ಬಿ : ತಹಸೀಲ್ದಾರ್ ಗೆ ಕೊರೋನಾ ಸೋಂಕು ದೃಢ!!
ತುಮಕೂರು : ತಾಲೂಕಿನ ತಹಸೀಲ್ದಾರ್ ಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. ಸ್ವಯಂಪ್ರೇರಿತ ಹೋಂ ಕ್ವಾರಂಟೈನ್ ನಲ್ಲಿರುವ ಪ್ರದೀಪ್ ಕುಮಾರ್ ಅವರು ಸೂಕ್ತ ಚಿಕಿತ್ಸೆಯನ್ನು ಪಡೆಯುತ್ತಿದ್ದು...
ಚೇಳೂರು ಅರಣ್ಯ ವಲಯದಲ್ಲಿ ಕಾಣಿಸಿಕೊಂಡ ಬೆಂಕಿ..!
ಗುಬ್ಬಿ: ತಾಲ್ಲೂಕಿನ ಚೇಳೂರು ಹೋಬಳಿಯ ಕಾಡಿನಲ್ಲಿ ದಿ.14/04/2020 ರಂದು ಬೆಂಕಿ ಕಾಣಿಸಿಕೊಂಡು ಕಾಡಿನ ಅಂಚಿನಲ್ಲಿರುವ ಸಾರ್ವಜನಿಕರನ್ನು ತೀವ್ರ ಭಯಭೀತರನ್ನಾಗಿ ಮಾಡಿದೆ ಎಂದು ಪ್ರತ್ಯಕ್ಷ್ಯ ದರ್ಶಿಗಳು ತಿಳಿಸಿದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿ ಶಾಮಕ...













