Home Tags Kannada daily news paper

Tag: kannada daily news paper

ನಗರದಲ್ಲಿ ಸಂಚಾರ ಅಸ್ತವ್ಯಸ್ತ, ಪರದಾಟ

0
ತುಮಕೂರು      ತುಮಕೂರು ನಗರದಲ್ಲಿ ಲೋಕಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಯ ರಾಜಕೀಯ ಜಿದ್ದಾಜಿದ್ದಿನ ಶಕ್ತಿಪ್ರದರ್ಶನದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಟ್ರಾಫಿಕ್ ಜಾಮ್ ಉಂಟಾದ ಪರಿಣಾಮ, ಮಧ್ಯಾಹ್ನದ...

ವಿಶ್ವ ಜಲ ದಿನ ಹಾಗೂ ಎಸ್‍ಎಸ್‍ಐಟಿ ಐಜಿಬಿಸಿ ವಿದ್ಯಾರ್ಥಿ ಅಧ್ಯಯನ ಕಾರ್ಯಕ್ರಮ

0
ತುಮಕೂರು:       ನೈಸರ್ಗಿಕವಾಗಿದೊರೆಯುವ ಸಂಪನ್ಮೂಲಗಳನ್ನು ಅಗತ್ಯಕ್ಕೆತಕ್ಕಂತೆ ಬಳಸಿಕೊಳ್ಳಬೇಕು. ನೀರು ಮತ್ತು ವಿದ್ಯುತ್‍ನ್ನುಕಡಿಮೆ ಪ್ರಮಾಣದಲ್ಲಿ ಬಳಸುವ ಮನೋಭಾವವಿದ್ಯಾರ್ಥಿಗಳು ಬರಬೇಕು, ಆಗ ಮಾತ್ರ ಪರಿಸರವನ್ನು ಸಮತೋಲವಾಗಿ ಇಟ್ಟುಕೊಳ್ಳಲು ಸಾಧ್ಯಎಂದುಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ...

ನಾಳೆ ಬಿಜೆಪಿಯಿಂದ ಜಿ.ಎಸ್. ಬಸವರಾಜ್ ನಾಮಪತ್ರ ಸಲ್ಲಿಕೆ

0
ತುಮಕೂರು     ಲೋಕಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಯಾಗಿ ಶ್ರೀ ಜಿ.ಸ್. ಬಸವರಾಜ್ ದಿನಾಂಕ : 26/03/2019 ನೇ ಮಂಗಳವಾರ ನಾಳೆ ಬೆಳಿಗ್ಗೆ 9.30 ಕ್ಕೆ ಕಲ್ಟ್‍ಕ್ಸ್ ಸರ್ಕಲ್‍ನ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ...

ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಎಚ್.ಬಿ.ನಂಜೇಗೌಡ

0
ತುರುವೇಕೆರೆ                ತಾಲ್ಲೂಕಿನ ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮನೆಗೆ ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜ್‍ರವರೊಂದಿಗೆ...

ಕ್ಷಯ ರೋಗವಿದ್ದಲ್ಲಿ ಸೂಕ್ತ ಚಿಕಿತ್ಸೆ ಪಡೆಯಲು ಮನವಿ

0
ಶಿರಾ       ಸತತ 15 ದಿನಕ್ಕೂ ಹೆಚ್ಚು ಕಾಲ ಕೆಮ್ಮು ಮತ್ತು ಜ್ವರ ಇದ್ದರೆ ತಕ್ಷಣ ಸರ್ಕಾರಿ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ನಿರ್ಲಕ್ಷ್ಯ ತೋರಿದರೆ ಕ್ಷಯ ರೋಗದಂತಹ ಕಾಯಿಲೆಗಳು ತಮ್ಮ ದೇಹವನ್ನು...

ಶ್ರೀ ಘಂಟೆ ಬಸವೇಶ್ವರ ಸ್ವಾಮಿಗೆ ಬೆಳ್ಳಿಮುಖವಾಡ ಧಾರಣೆ

0
ಗುಬ್ಬಿ     ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಚಿಕ್ಕೂನಹಳ್ಳಿ ಮಜರೆ ನಡುವಲಪಾಳ್ಯ ಗ್ರಾಮದ ಶ್ರೀಘಂಟೆ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಪರೇವು ಮತ್ತು ಬೆಳ್ಳಿ ಕವಚ ಹಾಗೂ ಬೆಳ್ಳಿ ಮುಖವಾಡ ಧಾರಣೆ...

ಪಾಲಿಕೆ ಆವರಣದ ಸುಸಜ್ಜಿತ ಕಟ್ಟಡದಲ್ಲಿ ಚಾಲನೆಗೊಂಡಿರುವ ನಿರಾಶ್ರಿತರ `ಆಶ್ರಯ ಕೇಂದ್ರ’

0
ತುಮಕೂರು       ತುಮಕೂರು ಮಹಾನಗರ ಪಾಲಿಕೆ ಕಚೇರಿ ಆವರಣದ ``ತುಮಕೂರು ಒನ್'' ಕಚೇರಿ ಪಕ್ಕ -ಹಳೆಯ ಎಡಿಬಿ ಕಟ್ಟಡದ ಹಿಂಭಾಗದಲ್ಲಿ- `ದೀನದಯಾಳ್ ಅಂತ್ಯೋದಯ ಯೋಜನೆ'ಯಡಿ ಮಹಾನಗರ ಪಾಲಿಕೆಯು ಸುಸಜ್ಜಿತವಾಗಿ ನಿರ್ಮಿಸಿರುವ ``ವಸತಿ...

ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಅಭ್ಯರ್ಥಿಯಾಗಿ ದೇವೇಗೌಡರು ನಾಮಪತ್ರ ಸಲ್ಲಿಕೆ

0
ತುಮಕೂರು       ಜೆಡಿಎಸ್, ಕಾಂಗ್ರೆಸ್ ಮುಖಂಡರ ಏಕತೆಯ ಶಕ್ತಿ ಪ್ರದರ್ಶನದೊಂದಿಗೆ ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡರು ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸೋಮವಾರ ಮಧ್ಯಾಹ್ನ 2.11ಕ್ಕೆ ನಾಮಪತ್ರ ಸಲ್ಲಿಸಿದರು....

ಐದು ವರ್ಷ ಆಡಳಿತ ನಡೆಸಿದ ಪ್ರಧಾನಿಗೆ ಸ್ವಂತ ಶಕ್ತಿ ಮೇಲೆ ಶಂಕೆ:ದೇವೇಗೌಡ

0
ತುಮಕೂರು      ಮಹಾ ಘಟಬಂಧನದ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ಐದು ವರ್ಷದ ಆಡಳಿತ ವೈಖರಿಯ ಅರಿವಾಗಿದೆ. ತಮ್ಮ ಶಕ್ತಿಯನ್ನು ನಂಬಿಕೊಂಡರೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ...

ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಿ

0
ದಾವಣಗೆರೆ :        ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲಿಕ್ಕಾಗಿ, ಬಿಎಲ್‍ಓ, ಸೆಕ್ಟರ್ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ, ಕಡ್ಡಾಯವಾಗಿ ಮತದಾನ ಮಾಡುತ್ತೇವೆಂದು ಪ್ರತಿಜ್ಞೆ ಮಾಡಿಸಬೇಕೆಂದು ಜಿಲ್ಲಾ ಪಂಚಾಯತ್ ಸಿಇಒ...
Share via