Tag: kannada flash news
ದಿ. ಇಂದಿರಾ ಗಾಂಧಿಯವರ 101 ನೇ ವರ್ಷದ ಹುಟ್ಟು ಹಬ್ಬ
ಶಿಗ್ಗಾವಿ : ಭಾರತ ದೇಶದ ಮಹಾನ್ ಉಕ್ಕಿನ ಮಹಿಳೆ ಹಾಗೂ ಮಾಜಿ ಪ್ರಧಾನಿಯಾದ ದಿ. ಇಂದಿರಾ ಗಾಂಧಿಯವರ 101 ನೇ ವರ್ಷದ ಹುಟ್ಟು ಹಬ್ಬವನ್ನು ಕಾಂಗ್ರೇಸ್ ಪಕ್ಷದ...
ಸಮಾಜದ ಏಳ್ಗಿಗಾಗಿ ದುಡಿದವರು ಶಾಶ್ವತವಾಗಿರುತ್ತಾರೆ
ಕೊಟ್ಟೂರು ಸಂಪತ್ತು ನಿಮ್ಮನ್ನು ದೊಡ್ಡ ವ್ಯಕ್ತಿಯನ್ನಾಗಿಸುವುದಿಲ್ಲ. ಬದಲಾಗಿ ನಿಮ್ಮ ಸನ್ನಡೆತೆ, ಸದ್ಗುಣ ಮತ್ತು ಸಮಾಜಮುಖಿ ಕಾರ್ಯದಿಂದ ನಿಮ್ಮ ಹೆಸರು ಸಮಾಜದಲ್ಲಿ ಶಾಶ್ವತವಾಗಿರಲು ಸಾಧ್ಯವೆಂದು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು...
ಸಂವಿಧಾನ ವಿರೋಧಿಗಳ ಕೈಗೆ ಅಧಿಕಾರ ಬೇಡ
ಚಿತ್ರದುರ್ಗ: ನೆಹರು ಕುಟುಂಬದ ಕುಡಿ ರಾಹುಲ್‍ಗಾಂಧಿ ದೇಶದ ಚುಕ್ಕಾಣಿ ಹಿಡಿಯಬೇಕಾಗಿರುವುದರಿಂದ ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ಈಗಿನಿಂದಲೇ ಸಿದ್ದರಾಗುವಂತೆ ಸಂಸದ ಬಿ.ಎನ್.ಚಂದ್ರಪ್ಪ ಕರೆ ನೀಡಿದರು. ...
ದುರ್ಗದಿಂದ ರಾಜದಾನಿಗೆ ಬಿಜೆಪಿ ಪಾದಯಾತ್ರೆ
ಚಿತ್ರದುರ್ಗ: ಬರದನಾಡು ಚಿತ್ರದುರ್ಗ ಜಿಲ್ಲೆಗೆ ನಿಗಧಿತ ಅವಧಿಯೊಳಗೆ ಭದ್ರಾಮೇಲ್ದಂಡೆ ಯೋಜನೆಯನ್ನು ಜಾರಿಗೊಳಿಸುವಂತೆ ರಾಜ್ಯ ಸಮ್ಮಿಶ್ರ ಸರ್ಕಾರದ ಮೇಲೆ ಒತ್ತಡ ಹೇರಲು ಜ.ಕೊನೆ ವಾರದಲ್ಲಿ ಚಿತ್ರದುರ್ಗದಿಂದ ಬೆಂಗಳೂರಿಗೆ ಬೃಹತ್ ಪಾದಯಾತ್ರೆ...
ಗ್ರಂಥಾಲಯ ಸಪ್ತಾಹ; ಸ್ಪರ್ದಾ ವಿಜೇತರಿಗೆ ಬಹುಮಾನ
ಚಿತ್ರದುರ್ಗ ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಡಿಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿರುವ ಅಂಜನಮೂರ್ತಿ ಹೆಚ್. ರಾಜ್ಯ ಮಟ್ಟದ ಮತ್ತು ಗ್ರಂಥಾಲಯ ಸಹಾಯಕರಾಗಿರುವ ಶ್ರೀಮತಿ ತಿಪ್ಪಮ್ಮ ಎಂ.ಬಿ. ಜಿಲ್ಲಾ ಮಟ್ಟದ...
ಸ್ವಚ್ಚತಾ ಆಂದೋಲನಕ್ಕೆ ಜಗತ್ತಿನ ಮನ್ನಣೆ;ತಿಪ್ಪಾರೆಡ್ಡಿ
ಚಿತ್ರದುರ್ಗ ಜಾಗತಿಕ ಮಟ್ಟದಲ್ಲಿ ಭಾರತದ ಯೋಗ ಹೇಗೆ ಮನ್ನಣೆ ಪಡೆದಿದೆಯೋ ಅದೇ ರೀತಿ, ಶೌಚಾಲಯ ನಿರ್ಮಾಣಕ್ಕೆ ರೂಪಿಸಿದ ಆಂದೋಲನವೂ ಜಗತ್ತಿನ ಪ್ರಶಂಸೆಗೆ ಪಾತ್ರವಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು ...
ಇಂದಿಗೂ ಜಾತಿನಿಂದನೆ ನಿಂತಿಲ್ಲ;ಡಾ.ಜಿ.ಬಸವರಾಜ್
ಚಿತ್ರದುರ್ಗ: ಬುಡಕ್ಕೆ ನೀರು ಬಂದಾಗ ಎಚ್ದೆತ್ತುಕೊಳ್ಳುವ ಬದಲು ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಯೊಬ್ಬರಿಗೂ ನೀಡಿರುವ ಹಕ್ಕಿನ ಶಕ್ತಿ ಏನೆಂಬುದನ್ನು ತಿಳಿದುಕೊಳ್ಳಿ ಎಂದು ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ.ಜಿ.ಬಸವರಾಜು ಎಚ್ಚರಿಸಿದರು. ...
ಸೋಮಗುದ್ದು ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ
ಚಳ್ಳಕೆರೆ ನಗರದ ಬಹುತೇಕ ಎಲ್ಲಾ ರಸ್ತೆಗಳು ಇತ್ತೀಚೆಗೆ ಪಾದಚಾರಿಗಳ ಮತ್ತು ವಾಹನ ಸಂಚಾರ ಜನದಟ್ಟಣೆ ಹೆಚ್ಚುತ್ತಿದ್ದು, ಕೆಲವೊಂದು ರಸ್ತೆಗಳನ್ನು ಅನಿವಾರ್ಯವಾಗಿ ಸಾರ್ವಜನಿಕ ಹಿತದೃಷ್ಠಿಯಿಂದ ಅಗಲೀಕರಣ ಮಾಡಬೇಕಿದ್ದು, ಪ್ರಾರಂಭದ ಹಂತದಲ್ಲಿ...
ಬಸ್ ಮಾರ್ಗದ ವಿಸ್ತರಣೆಗೆ ಖಂಡನೆ
ಬ್ಯಾಡಗಿ: ತಾಲ್ಲೂಕಿನ ಕಲ್ಲೆದೇವರು ಗ್ರಾಮಕ್ಕೆ ಬಂದು ವಾಪಸ್ ಬ್ಯಾಡಗಿ ಪಟ್ಟಣಕ್ಕೆ ಹೋಗುವ ಬಸ್‍ನ್ನು ಗುತ್ತಲದವರೆಗೆ ವಿಸ್ತರಿಸಿದ್ದನ್ನು ಖಂಡಿಸಿ ಸೋಮವಾರ ಕಲ್ಲೇದೇವರ ಗ್ರಾಮದ ನೂರಾರು ವಿದ್ಯಾರ್ಥಿಗಳು ಬಸ್ ತಡೆದು...
ಅನಧಿಕೃತ ಸಾಗುವಳಿ ಜಮೀನು ಸಕ್ರಮಕ್ಕೆ ಅರ್ಜಿ
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸರ್ಕಾರಿ ಜಮೀನುಗಳಲ್ಲಿನ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ತಾಲ್ಲೂಕು ಕಛೇರಿಯಲ್ಲಿ ಅರ್ಜಿ ನೀಡಲಾಗುತ್ತಿದೆ ಎಂದು ತಹಸೀಲ್ದಾರ್ ಸೋಮಪ್ಪಕಡಕೋಳ ತಿಳಿಸಿದರು. ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನಡೆದ...













