Home Tags Kannada flash news

Tag: kannada flash news

ತಾಲ್ಲೂಕಿನ ಬಹುತೇಕ ಕೆರೆಗಳಲ್ಲಿ ನೀರು ಲೀಕೇಜ್

0
ಚಳ್ಳಕೆರೆ      ತಾಲ್ಲೂಕಿನ ಬಹುತೇಕ ಕೆರೆಗಳು ಅ.18ರ ಗುರುವಾರ ರಾತ್ರಿ ಬಿದ್ದ ಮಳೆಯಿಂದ ಕೆರೆಗಳಲ್ಲಿ ನೀರು ಅಲ್ಪ ಪ್ರಮಾಣದಲ್ಲಿ ದಾಸ್ತಾನಿದ್ದು, ಕರೆಯಲ್ಲಿ ಬೆಳೆದಿರುವ ಜಾಲಿ ಗಿಡಗಳಿಂದ ಕೆರೆ ಏರಿಯಲ್ಲಿ ನೀರು...

ರೋಗಮುಕ್ತ ದೇಶ ನಿರ್ಮಾಣ ನಮ್ಮ ಗುರಿ

0
ಚಿತ್ರದುರ್ಗ     ಭಾರತದ ಯಾವುದೇ ವ್ಯಕ್ತಿ ರೋಗದಿಂದ ನರಳಿ ಅಥವಾ ಹಸಿವಿನಿಂದ ನರಳಿ ಸಾಯಬಾರದು, ರೋಗ ಮುಕ್ತ, ಹಸಿವುಮುಕ್ತ ಭಾರತವನ್ನು ನಿರ್ಮಾಣ ಮಾಡುವುದು ಪತಂಜಲಿ ಯೋಗ ಪೀಠದ ಮುಖ್ಯ ಉದ್ದೇಶವಾಗಿದೆ " ಎಂದು...

ಪೊಲೀಸ್ ಠಾಣೆ ನೊಂದವರಿಗೆ ಭರವಸೆಯ ಕೇಂದ್ರವಾಗಬೇಕು; ಜಿಲ್ಲಾಧಿಕಾರಿ ಗಿರೀಶ್ ಸಲಹೆ

0
ಚಿತ್ರದುರ್ಗ ಸಮಾಜದಲ್ಲಿ ನೊಂದವರು ಶೋಷಿತರಿಗೆ ಪೊಲೀಸ್ ಠಾಣೆಗಳು ಭರವಸೆಗಳನ್ನು ಈಡೇರಿಸುವ ಕೇಂದ್ರಗಳಾಗಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ಧಾರೆ.ಜಿಲ್ಲಾ ಸಶಸ್ತ್ರಮೀಸಲು ಪಡೆಯ ಆವರಣದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ಇಲಾಖೆ ಆಯೋಜಿಸಿದ್ದ  ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ...

ಆಸ್ತಿ ಒತ್ತುವರಿ ತೆರವಿಗೆ ಕ್ರಮ: ಅರಣ್ಯ ಸಚಿವ ಶಂಕರ್

0
ಚಿತ್ರದುರ್ಗ     ಮುರುಘಾಮಠಕ್ಕೆ ಸೇರಿದ ಆಸ್ತಿಯನ್ನು ಒತ್ತುವರಿಯಾಗಿರುವುದು ಕಂಡುಬಂದರೆ ತಕ್ಷಣ ತೆರವುಗೊಳಿಸಿ ಕೊಡುವುದಾಗಿ ಅರಣ್ಯ ಸಚಿವ ಶಂಕರ್ ಭರವಸೆ ನೀಡಿದರು.     ನಗರದ ಮುರುಘಾಮಠದ ಫ.ಗು.ಹಳಕಟ್ಟಿ ವೇದಿಕೆಯಲ್ಲಿ ಶನಿವಾರ ಶರಣಸಂಸ್ಕøತಿ ಉತ್ಸವ ಅಂಗವಾಗಿ...

ಜಯದೇವ ಜಂಗೀ ಕುಸ್ತಿ ಫಲಿತಾಂಶ

0
ಚಿತ್ರದುರ್ಗ;      ಚಿನ್ಮೂಲಾದ್ರಿ ಕೇಸರಿ ಪ್ರಶಸ್ತಿಗಾಗಿ ದಾವಣಗೆರೆಯ ಆನಂದ್ ಹಾಗು ಬಿಜಾಪುರ ಸಿದ್ದಪ್ಪ ಇವರ ಮಧ್ಯೆ ನಡೆದ ಅಂತಿವi ಪಂದ್ಯದಲ್ಲಿ ಸಮಬಲದ ಹೋರಾಟ ನಡೆಸಿ ಚಿನ್ಮೂಲಾದ್ರಿ ಕೇಸರಿ ಪ್ರಶಸ್ತಿಯನ್ನು ಜಂಟೀ ವಿಜೇತರನ್ನಾಗಿ...

ಮಲ್ಲಿಕಾರ್ಜುನ ಶ್ರೀಗಳ ಹಾದಿಯಲ್ಲಿ ಶರಣರ ಮುನ್ನಡೆ

0
ಹೊಳಲ್ಕೆರೆ;       ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ತೋರಿದ ಹಾದಿಯಲ್ಲಿ ಮುನ್ನಡೆಯುತ್ತಿರುವ ಶಿವಮೂರ್ತಿ ಮುರುಘಾ ಶರಣರು ಸಮಾಜದಲ್ಲಿ ಬದಲಾವಣೆಗಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆಂದು ಶಾಸಕ ಎಂ.ಚಂದ್ರಪ್ಪ ಹೇಳಿದರು       ಹೊಳಲ್ಕೆರೆಯ ಒಂಟಿಕಂಬದ...

ಮತದಾನದ ಮಹತ್ವ ಸಾರಿದ ಪಂಜಿನ ಮೆರವಣಿಗೆ

0
ಬಳ್ಳಾರಿ       ಮತದಾನದ ಶೇಕಡವಾರು ಪ್ರಮಾಣ ಹೆಚ್ಚಿಸುವ ಮತ್ತು ನೈತಿಕ ಮತದಾನಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಸ್ವೀಪ್ ಸಮಿತಿ ವತಿಯಿಂದ ನಗರದ ಕೌಲ್‍ಬಜಾರ್(ಮೊದಲ ಗೇಟ್)ದಿಂದ ಬೆಳಗಲ್ ಕ್ರಾಸ್‍ವರೆಗೆ ಶನಿವಾರ ರಾತ್ರಿ...

ಪೊಲೀಸ್ ಕುಟುಂಬಗಳ ನೋವು-ನಲಿವುಗಳಿಗೆ ಸ್ಪಂದಿಸಿ: ಡಿಸಿ ರಾಮ್ ಪ್ರಸಾತ್

0
ಬಳ್ಳಾರಿ      ದೇಶಸೇವೆಗಾಗಿ ಇಡೀ ಪ್ರಾಣವನ್ನೇ ಪಣಕ್ಕಿಟ್ಟು ಜೀವತೆತ್ತ ಪೊಲೀಸ್‍ರ ಕುಟುಂಬಗಳ ನೋವು-ನಲಿವುಗಳಿಗೆ ಹಾಗೂ ಕಷ್ಟಗಳಿಗೆ ಪೊಲೀಸ್ ಇಲಾಖೆ ಸ್ಪಂದಿಸುವ ಕೆಲಸ ಮಾಡಬೇಕು ಮತ್ತು ಈ ಮೂಲಕ ಅವರನ್ನು ಗೌರವಿಸಬೇಕು ಎಂದು...

ಉಗ್ರಪ್ಪ ಗೆಲುವು ಖಚಿತ:ಡಿಕೆಶಿ

0
ಬಳ್ಳಾರಿ:            ಇಡೀ ಜಿಲ್ಲೆಯ ಮತದಾರರು ಉಗ್ರಪ್ಪ ಉತ್ತಮ ಅಭ್ಯರ್ಥಿ ಎನ್ನುತ್ತಿದ್ದಾರೆ. ನಮ್ಮ ಅಭ್ಯರ್ಥಿಯನ್ನು ಪಾರ್ಲಿಮೆಂಟ್​​ಗೆ ಕಳುಹಿಸಲು ಜನ ತುದಿಗಾಲಲ್ಲಿ ನಿಂತಿದ್ದಾರೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ...

ಡಿಕೆಶಿ ವಿರುದ್ಧ ಗುಡುಗಿದ ಜಾರಕಿಹೋಳಿ

0
ಬಳ್ಳಾರಿ:       ಸಚಿವ ಡಿ.ಕೆ.ಶಿವಕುಮಾರ್​​ಗೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದ ಬಗ್ಗೆ ಅಕ್ಷೇಪ ಇದ್ರೇ ಕ್ಯಾಬಿನೆಟ್ ಚರ್ಚೆ ವೇಳೆ ಹೇಳಬೇಕಿತ್ತು. ಈ ರೀತಿ ಬಹಿರಂಗ ಕ್ಷಮೆ ಕೇಳುವ ಅಗತ್ಯವೇನಿತ್ತು ಎಂದು ಸಚಿವ...
Share via