Tag: kannada flash news
ಮಧುಗಿರಿ ಸಮೀಪ ಹಿಟ್ ಅಂಡ್ ರನ್ ಪ್ರಕರಣ
ಮಧುಗಿರಿ ಇಂದು ಸಾಯಂಕಾಲ ಸುಮಾರು 6 ಗಂಟೆಗೆ ಅವರಗಲ್ ನ ಮಡಿವಾಳರ ಪುಟ್ಟರಾಜು(38) ಅವರು ಹಾರೆನಹಳ್ಳಿಯ ಮನೆಗಳಿಗೆ ಸ್ವಚ್ಚಪಡಿಸಿದ್ದ ಬಟ್ಟೆಗಳನ್ನು ಹಿಂತಿರುಗಿ ಬರುವ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ಬಂದ ಕಾರು...
ಚಿರತೆ ಸಾವು
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಅಮ್ಮಸಂದ್ರ ಕ್ರಾಸ್ ಬಳಿಯ ಅರಣ್ಯ ಪ್ರದೇಶದಲ್ಲಿ ಸುಮಾರು 3 ರಿಂದ 4 ವರ್ಷದ ಗಂಡು ಚಿರತೆಯೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ. ಕಾಡು...
ಅಮೃತಸರ್ ರೈಲ್ವೆ ದುರಂತಕ್ಕೆ ರೈಲ್ವೆ ಇಲಾಖೆಯೇ ಹೊಣೆ:ಖರ್ಗೆ
ಬೆಂಗಳೂರು: ಅಮೃತಸರ್ ರೈಲ್ವೆ ದುರಂತಕ್ಕೆ ರೈಲ್ವೆ ಇಲಾಖೆಯೇ ಹೊಣೆಯಾಗಿದ್ದು, ತನಿಖಾ ತಂಡ ನಿರ್ಮಿಸಿ ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ...
ಸಾಲಬಾದೆ ತಾಳದೆ ಮಹಿಳೆ ಆತ್ಮಹತ್ಯೆ.
ಗುಬ್ಬಿ ಸ್ಥಳೀಯ ಬ್ಯಾಂಕ್ ಮತ್ತು ಕೈ ಸಾಲ ತೀರಿಸಲು ಸಾಧ್ಯವಾಗದ ಮತ್ತು ಜಮೀನು ವ್ಯಾಜ್ಯ ಬಗೆಹರಿಯದ ಹಿನ್ನೆಲೆಯಲ್ಲಿ ಮನ ನೊಂದು ಮಹಿಳೆ ಗ್ರಾಮದ ಕಟ್ಟಿಯಲ್ಲಿ ಬಿದ್ದು ಆತ್ಮಹತ್ಯೆ...
ಕನಕದಾಸರ ಮುಂಡಿಗೆಗಳಿಗೆ ವಿಶಿಷ್ಟ ಸ್ಥಾನವಿದೆ – ಮುರಳೀಕೃಷ್ಣಪ್ಪ
ತುಮಕೂರು: ದಾಸ ಸಾಹಿತ್ಯದಲ್ಲಿ ಕನಕ ದಾಸರು, ಪುರಂದರ ದಾಸರು ಪ್ರಸನ್ನವೆಂಕಟ ದಾಸರು ಮತ್ತು ಭಾಗಣ್ಣ ದಾಸರು ತಮ್ಮ ಕೃತಿಗಳಲ್ಲಿ ಅನುಷಂಗಿಕವಾಗಿ ಮುಂಡಿಗೆಗಳನ್ನು ತಂದಿದ್ದಾರೆ ಇವರುಗಳಲ್ಲಿ ಕನಕದಾಸರ ಮುಂಡಿಗೆಗಳಿಗೆ ವಿಶಿಷ್ಟವಾದ ಮತ್ತು...
ನಟ ಅರ್ಜುನ್‍ಸರ್ಜಾರನ್ನು ಬಿಡದ ‘ಮೀ ಟೂ’ ಬಿಸಿ
ಬೆಂಗಳೂರು: ಇದೀಗ ಸ್ಯಾಂಡಲ್ ವುಡ್ ನಲ್ಲಿಯೂ #MeToo ಆರೋಪಗಳು ಒಂದೊಂದಾಗಿಯೇ ಹೊರಬರುತ್ತಿದೆ. ಸಂಜನಾ ಗಲ್ರಾಣಿಯ ಬೆನ್ನಲ್ಲೇ ನಟಿ ಶೃತಿ ಹರಿಹರನ್ ಅವರು ಇಂದು ನಟ ಅರ್ಜುನ್ ಸರ್ಜಾ...
ರಾಷ್ಟ್ರದ ಹಿತದೃಷ್ಟಿಯಿಂದ ಮೈತ್ರಿ; ದೇವೇಗೌಡ
ಬೆಂಗಳೂರು; ರಾಷ್ಟ್ರದ ಹಿತದೃಷ್ಟಿಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಂದಾಗಿ ನವೆಂಬರ್ 3 ರಂದು ನಡೆಯಲಿರುವ ಲೋಕಸಭಾ ಉಪಚುನಾವಣೆಯನ್ನು ಎದುರಿಸಲಿವೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ...
ಕೇರಳದ ಕನ್ನಡಿಗ ಶಾಸಕ ಇನ್ನಿಲ್ಲ
ಕಾಸರಗೋಡು: ಕೇರಳ ವಿಧಾನಸಭೆಯ ಕನ್ನಡದ ಕಟ್ಟಾಳು ಮಂಜೇಶ್ವರ ಶಾಸಕ ಪಿ.ಬಿ. ಅಬ್ದುಲ್ ರಜಾಕ್(63) ನಿಧನರಾಗಿದ್ದಾರೆ.ಅಬ್ದುಲ್ ರಜಾಕ್ ಅವರು ಅನೇಕ ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಕಾಸರಗೋಡಿನ...
ಹೈದರಾಬಾದ್ ನಲ್ಲಿ ಶ್ವಾನ ಉದ್ಯಾನವನ ಉದ್ಗಾಟನೆ
ಹೈದರಾಬಾದ್: ಶ್ವಾನ ಎಂದರೆ ನಿಯತ್ತಿನ ಪ್ರಾಣಿ ಜೊತೆಗೆ ಆಪ್ತ ಗೆಳೆಯ ಎಂದು ತಿಳಿಯುವವರಿದ್ದಾರೆ ಅಂತಹವರಿಗಾಗಿಯೇ ದೇಶದಲ್ಲಿಯೇ ಪ್ರಪ್ರಥಮ ಶ್ವಾನ ಪಾರ್ಕ್ ಲೋಕಾರ್ಪಣೆಗಂಡಿದೆ ಇದು ಹೈದರಾಬಾದ್ ನಲ್ಲಿ ಉದ್ಘಾಟನೆಯಾಗಿದೆ. ಶ್ವಾನಗಳಿಗೆ...
11 ಗಂಟೆಗೆ ಕೈ-ದಳ ನಾಯಕರ ಮಹತ್ವದ ಸಭೆ…!!!
ಬೆಂಗಳೂರು :
ಮೈತ್ರಿ ಸರ್ಕಾರದ ಮಿತ್ರ ಪಕ್ಷಗಳ ನಾಯಕರು ಇಂದು ಬೆಳಿಗ್ಗೆ 11 ಗಂಟೆಗೆ ಖಾಸಗಿ ಹೋಟೆಲ್ ಒಂದರಲ್ಲಿ ಜಂಟಿ ಸಭೆ ಕರೆದಿದ್ದಾರೆ ಈಸಭೆಯಲ್ಲಿ ಸರ್ಕಾರದ...













