ಮಧುಗಿರಿ
ಇಂದು ಸಾಯಂಕಾಲ ಸುಮಾರು 6 ಗಂಟೆಗೆ ಅವರಗಲ್ ನ ಮಡಿವಾಳರ ಪುಟ್ಟರಾಜು(38) ಅವರು ಹಾರೆನಹಳ್ಳಿಯ ಮನೆಗಳಿಗೆ ಸ್ವಚ್ಚಪಡಿಸಿದ್ದ ಬಟ್ಟೆಗಳನ್ನು ಹಿಂತಿರುಗಿ ಬರುವ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಪುಟ್ಟರಾಜು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ನಂತರ ಆ ಕಾರು ನಿಲ್ಲಿಸದೆ ಆಂಧ್ರದ ರೊಳ್ಳೆಯ ಕಡೆ ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಈ ಸಂಬಂಧ ಮಧುಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ