Home Tags Kannada flash news

Tag: kannada flash news

ಗ್ರಾ ಪಂ ನಲ್ಲಿ ಪಿಡಿಓ ಹಾಗೂ ಸದಸ್ಯರ ಸಭೆ

0
ಹೊಸದುರ್ಗ:    ಗ್ರಾಮದ ಘನ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣ ಘಟಕ ಸ್ಥಾಪನೆಗೆ ವಿವಿಧ ಅನುದಾನಗಳ ಮೂಲಕ 42 ಲಕ್ಷರೂ ಅನುದಾನ ಮಂಜೂರಾಗಿದ್ದು ಶೀಘ್ರವಾಗಿ ಕಾರ್ಯರೂಪಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳಿ...

ಮಳೆಯಿಂದಾಗಿ ಶಾಲೆಗೆ ತೆರಳದಂತಾದ ಮಕ್ಕಳು

0
ಹರಪನಹಳ್ಳಿ:     ಮಳೆ ಸುರಿದು ಹಳ್ಳ ತುಂಬಿರುವ ಕಾರಣ ತಾಲ್ಲೂಕಿನ ಪುಣ್ಯನಗರ ರಸ್ತೆ ಸಮರ್ಪಕ ಕಡಿತಗೊಂಡು ಇಲ್ಲಿನ ಮಕ್ಕಳು ಶಾಲೆಗೆ ತೆರಳದಂತ ದುಸ್ಥಿತಿ ಉಂಟಾಗಿದೆ.    ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ...

ಬಿಜೆಪಿಯಿಂದ ಅಭಿನಂದನಾ ಕಾರ್ಯಕ್ರಮ

0
ಹೊನ್ನಾಳಿ:      ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನ್ನ ಪ್ರತಿಸ್ಪರ್ಧಿಯಾಗಿ ಕಾಂಗ್ರೇಸ್ ಪಕ್ಷದಿಂದ ಹೊನ್ನಾಳಿ ಕ್ಷೇತ್ರದ ಅಭ್ಯರ್ಥಿಯೇ ಇದ್ದುದ್ದರಿಂದ ಸ್ಥಳೀಯ ಬಿಜೆಪಿಯವರಿಗೆ ಒಂದು ರೀತಿಯ ಸ್ವಾಭೀಮಾನದ ಪ್ರಶ್ನೆಯಾಗಿತ್ತು ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ...

ಉಚಿತ ನೇತ್ರ ತಪಾಸಣಾ ಶಿಬಿರ

0
ಚಿತ್ರದುರ್ಗ:    ನೇತ್ರದಾನ ಮತ್ತು ರಕ್ತದಾನ ಇವೆರಡು ಅತ್ಯಂತ ಅಮೂಲ್ಯವಾದುದು. ಹಾಗಾಗಿ ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸಬೇಕಾಗಿದೆ. ಅದೇ ರೀತಿ ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಬೇಕೆಂದು ದಾವಣಗೆರೆ...

ಪರಿಸರ ನಾಶವಾದರೆ ನೀರಿಗೂ ಪರದಾಟ

0
ಚಿತ್ರದುರ್ಗ:     ಗಿಡ-ಮರಗಳನ್ನು ರಕ್ಷಿಸಿ ಪರಿಸರವನ್ನು ಕಾಪಾಡದಿದ್ದರೆ ಮುಂದೊಂದು ದಿನ ಹನಿ ನೀರಿಗೂ ಪರದಾಡುವಂತ ಭೀಕರತೆ ಎದುರಾಗುವುದರಲ್ಲಿ ಅನುಮಾನವಿಲ್ಲ. ಅದಕ್ಕಾಗಿ ವಿದ್ಯಾರ್ಥಿಗಳು ತಮ್ಮ ತಮ್ಮ ಶಾಲಾ ಆವರಣ, ಮನೆ, ಹೊಲ ಗದ್ದೆ,...

ಪ್ರತಿಭೆಗಳಿಗೆ ಅವಕಾಶಗಳ ಕೊರತೆ ಇಲ್ಲ;ಶಿಮೂಶ

0
ಚಿತ್ರದುರ್ಗ    ಪ್ರಸ್ತುತ ಸನ್ನಿವೇಶದಲ್ಲಿ ಪ್ರತಿಭೆಗಳಿಗೆ ಅವಕಾಶಗಳ ಕೊರತೆ ಇಲ್ಲ. ನಿಮ್ಮ ಬದುಕಿನ ನೀವೇ ಏಣಿ ಏರಬೇಕಿದೆ ಎಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮುರುಘಾ ಮಠದ ಪೀಠಾಧ್ಯಕ್ಷ ಡಾ. ಶಿವಮೂರ್ತಿ ಮುರುಘಾ ಶರಣ...

ಸ್ವಾರ್ಥಕ್ಕೆ ನೈಸರ್ಗಿಕ ಸಂಪತ್ತು ನಾಶ;ಶಂಕರಮೂರ್ತಿ

0
ಚಿತ್ರದುರ್ಗ:     ಮನುಷ್ಯನ ಸ್ವಾರ್ಥಕ್ಕೆ, ನಿಸ್ವಾರ್ಥ ನೈಸರ್ಗಿಕ ಸಂಪತ್ತು ನಾಶವಾಗುತ್ತಿದೆಎಂದು ಸ್ಫೂರ್ತಿ ವಿಕಲಚೇತನರ ಸಂಸ್ಥೆಯತುರುವನೂರು ಶಂಕರಮೂರ್ತಿ ಹೇಳಿದರು.     ಕೆ.ಎಸ್.ಆರ್.ಟಿ.ಸಿ. ಡಿಪೋರಸ್ತೆಯಲ್ಲಿಸ್ಫೂರ್ತಿ ವಿಕಲಚೇತನರ ಸಂಸ್ಥೆಯ ವತಿಯಿಂದಏರ್ಪಡಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ...

ಮಹಿಳೆ ಶಿಕ್ಷಣವಂತಳಾದರೆ ಮಾತ್ರ ಬಾಲ್ಯವಿವಾಹ ನಿರ್ಮೂಲನೆ ಸಾಧ್ಯ : ನ್ಯಾ ದೇವೇಂದ್ರ ಪಂಡಿತ್.

0
ಚಳ್ಳಕೆರೆ     ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇಯಾದ ಸ್ಥಾನಮಾನಗಳಿಂದ ತನ್ನ ಬದುಕನ್ನು ಉತ್ತಮ ರೀತಿಯಲ್ಲಿ ಸಾಗುವಂತೆ ಮಾಡಲು ನಮ್ಮ ಕಾನೂನು ಅವಕಾಶ ಮಾಡಿಕೊಟ್ಟಿದೆ. ಕಾನೂನಿನ ಸಹಕಾರವಿಲ್ಲದೆ ಯಾವುದೇ ರೀತಿಯ ಚಟುವಟಿಕೆ ನಡೆಸಲು ಸಾಧ್ಯವಾಗುವುದಿಲ್ಲ....

ಮೀಸಲಾತಿ ಪಾದಯಾತ್ರೆಗೆ ಎಸ್ಟಿ ನೌಕರರ ಬೆಂಬಲ

0
ದಾವಣಗೆರೆ: .     ಪರಿಶಿಷ್ಟ ಪಂಗಡಕ್ಕೆ ಪ್ರಸ್ತುತ ನೀಡುತ್ತಿರುವ ಮೀಸಲಾತಿಯನ್ನು ಶೇ.3ರಿಂದ 7.5ಕ್ಕೆ ಹೆಚ್ಚಿಸಲು ಒತ್ತಾಯಿಸಿ, ಇಂದಿನಿಂದ (ಜೂ.9ರಿಂದ) ರಾಜನಹಳ್ಳಿ ವಾಲ್ಮೀಕಿ ಗುರುಪೀಠದಿಂದ ಶ್ರೀಪ್ರಸನ್ನನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನ ವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ...

24ರಂದು ಪಟ್ಟಣ ಹಾಗೂ ರಾಷ್ಟ್ರೀಯ ಹೆದ್ದಾರಿ ಬಂದ್ ಗೆ ನಿರ್ಣಯ.

0
ಕೂಡ್ಲಿಗಿ:      ತಾಲ್ಲೂಕಿಗೆ ಸಮಗ್ರ ನೀರಾವರಿ ಕಲ್ಪಿಸಲು ನಡೆಸುತ್ತಿರುವ ಹೋರಾಟವನ್ನು ತೀವ್ರಗೊಳಿಸಲು ಚಿಂತನೆ ನಡೆಸಲಾಗಿದ್ದು, ಈ ದಿಶೆಯಲ್ಲಿ ಇದೇ 24ರಂದು ಕೂಡ್ಲಿಗಿ ಪಟ್ಟಣ ಹಾಗೂ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು...
Share via