Tag: kannada flash news
ಶಿವುಪತ್ತಾರ್ ಸಾವಿನ ತನಿಖೆಗೆ ಒತ್ತಾಯ
ತುರುವೇಕೆರೆ ಹಿಂದೂ ಗೋರಕ್ಷಕ ಶಿವು ಉಪ್ಪಾರ್‍ನನ್ನು ದೇಶ ದ್ರೋಹಿಗಳು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದು, ಕೂಡಲೇ ರಾಜ್ಯ ಸರ್ಕಾರ ಸೂಕ್ತ ತನಿಖೆ ಮಾಡಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ತಾಲ್ಲೂಕು...
ಖಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ
ತಿಪಟೂರು : ಹೊಸದುರ್ಗ ಜಿಲ್ಲೆ ಗವಿರಂಗನಾಥ ಸ್ವಾಮಿ ಬೆಟ್ಟದ ಸಂತೆಯಿಂದ ತಿಪಟೂರು ನಗರದ ಗಾಂಧಿನಗರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ರಕ್ಷಿಸಿದ ಘಟನೆ ನಗರದಲ್ಲಿ ಇಂದು ಬೆಳಗ್ಗೆ ಭಜರಂಗದಳದ ಕಾರ್ಯಕರ್ತರು...
ಪರಿಸರ ಪ್ರೇಮಿ ಆಗದೆ, ಪರಿಸರ ಆರಾಧಕರಾಗಿ : ಬಿ.ಶಿವಕುಮಾರ್
ತಿಪಟೂರು : ಎಲ್ಲರೂ ನಾನು ಪರಿಸರ ಪ್ರೇಮಿ, ನಾನು ಪರಿಸರ ಪ್ರೇಮಿಗಳೆಂದರೆ ಪರಿಸರವನ್ನು ಉಳಿಸಲು ಸಾಧ್ಯವಿಲ್ಲ ಆದರೆ ಎಲ್ಲರೂ ಪರಿಸರ ಆರಾಧಕರಾಗಿ ಪ್ರಕೃತಿಗೆ ತಲೆಬಾಗಿದರೆ ಮಾತ್ರ ಪರಿಸರವನ್ನು ಉಳಿಸಬಹುದೆಂದು 5ನೇ...
ಸಾರಿಗೆ ಸಂಸ್ಥೆಯ ನೂನ್ಯತೆಗಳನ್ನು ಬಗೆಹರಿಸಲು ಕಟ್ಟುನಿಟ್ಟಿನ ಕ್ರಮ -ಬಿ,ಸತ್ಯನಾರಾಯಣ್
ಶಿರಾ: ಸಾರಿಗೆ ನಿಗಮ ಮಂಡಳಿಯ ಅಧ್ಯಕ್ಷನಾದ ನಂತರ ಹಂತಹಂತವಾಗಿ ನಿಗಮದ ಮೂಲ ಸಮಸ್ಯೆಗಳ ಬಗ್ಗೆ ಗಮನಹರಿಸಿದ್ದು ಗ್ರಾಮೀಣ ಸಾರಿಗೆಯ ಕಡೆ ಹೆಚ್ಚಿನ ಗಮನಹರಿಸುವ ಮೂಲಕ ಗ್ರಾಮೀಣರ ಸಾರಿಗೆ ವ್ಯವಸ್ಥೆಗೆ ತುರ್ತು...
ರಸ್ತೆ ಬದಿಯ ಮರಗಳನ್ನು ಕಡಿದರೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು-ನಾಡೋಜ ಸಾಲು ಮರದ ತಿಮ್ಮಕ್ಕ
ಶಿರಾ: ದಿನ ದಿನಕ್ಕೂ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು ಜನರು ನೀರಿಗಾಗಿ ಹಪಹಪಿಸುವಂತಹ ಕಾಲ ಬರುತ್ತಿದೆ. ಇಂತಹ ಅಚಾತುರ್ಯಗಳಿಗೆ ಹಸಿರು ಮರೆಯಾಗುತ್ತಿರುವುದೇ ಕಾರಣವಾಗಿದ್ದು ರಸ್ತೆ ಬದಿಯ ಮರಗಳನ್ನು ಕಡಿಯುವವರ ವಿರುದ್ಧ ಸರ್ಕಾರ...
ಗ್ರಾ ಪಂ ನಲ್ಲಿ ಪಿಡಿಓ ಹಾಗೂ ಸದಸ್ಯರ ಸಭೆ
ಹೊಸದುರ್ಗ: ಗ್ರಾಮದ ಘನ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣ ಘಟಕ ಸ್ಥಾಪನೆಗೆ ವಿವಿಧ ಅನುದಾನಗಳ ಮೂಲಕ 42 ಲಕ್ಷರೂ ಅನುದಾನ ಮಂಜೂರಾಗಿದ್ದು ಶೀಘ್ರವಾಗಿ ಕಾರ್ಯರೂಪಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳಿ...
ಮಳೆಯಿಂದಾಗಿ ಶಾಲೆಗೆ ತೆರಳದಂತಾದ ಮಕ್ಕಳು
ಹರಪನಹಳ್ಳಿ: ಮಳೆ ಸುರಿದು ಹಳ್ಳ ತುಂಬಿರುವ ಕಾರಣ ತಾಲ್ಲೂಕಿನ ಪುಣ್ಯನಗರ ರಸ್ತೆ ಸಮರ್ಪಕ ಕಡಿತಗೊಂಡು ಇಲ್ಲಿನ ಮಕ್ಕಳು ಶಾಲೆಗೆ ತೆರಳದಂತ ದುಸ್ಥಿತಿ ಉಂಟಾಗಿದೆ. ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ...
ಬಿಜೆಪಿಯಿಂದ ಅಭಿನಂದನಾ ಕಾರ್ಯಕ್ರಮ
ಹೊನ್ನಾಳಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನ್ನ ಪ್ರತಿಸ್ಪರ್ಧಿಯಾಗಿ ಕಾಂಗ್ರೇಸ್ ಪಕ್ಷದಿಂದ ಹೊನ್ನಾಳಿ ಕ್ಷೇತ್ರದ ಅಭ್ಯರ್ಥಿಯೇ ಇದ್ದುದ್ದರಿಂದ ಸ್ಥಳೀಯ ಬಿಜೆಪಿಯವರಿಗೆ ಒಂದು ರೀತಿಯ ಸ್ವಾಭೀಮಾನದ ಪ್ರಶ್ನೆಯಾಗಿತ್ತು ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ...
ಉಚಿತ ನೇತ್ರ ತಪಾಸಣಾ ಶಿಬಿರ
ಚಿತ್ರದುರ್ಗ: ನೇತ್ರದಾನ ಮತ್ತು ರಕ್ತದಾನ ಇವೆರಡು ಅತ್ಯಂತ ಅಮೂಲ್ಯವಾದುದು. ಹಾಗಾಗಿ ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸಬೇಕಾಗಿದೆ. ಅದೇ ರೀತಿ ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಬೇಕೆಂದು ದಾವಣಗೆರೆ...
ಪರಿಸರ ನಾಶವಾದರೆ ನೀರಿಗೂ ಪರದಾಟ
ಚಿತ್ರದುರ್ಗ: ಗಿಡ-ಮರಗಳನ್ನು ರಕ್ಷಿಸಿ ಪರಿಸರವನ್ನು ಕಾಪಾಡದಿದ್ದರೆ ಮುಂದೊಂದು ದಿನ ಹನಿ ನೀರಿಗೂ ಪರದಾಡುವಂತ ಭೀಕರತೆ ಎದುರಾಗುವುದರಲ್ಲಿ ಅನುಮಾನವಿಲ್ಲ. ಅದಕ್ಕಾಗಿ ವಿದ್ಯಾರ್ಥಿಗಳು ತಮ್ಮ ತಮ್ಮ ಶಾಲಾ ಆವರಣ, ಮನೆ, ಹೊಲ ಗದ್ದೆ,...













