Tag: kannada flash news
ಲೋಕ ಕಣದಲ್ಲಿ ಉಳಿದ 25 ಅಭ್ಯರ್ಥಿಗಳು
ದಾವಣಗೆರೆ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಲ್ಲಿಸಿದ ಉಮೇದುವಾರಿಕೆಯನ್ನು ವಾಪಾಸ್ ಪಡೆಯಲು ಕೊನೆಯ ದಿನವಾಗಿದ್ದ ಸೋಮವಾರ ಪಕ್ಷೇತರ ಅಭ್ಯರ್ಥಿಯೊಬ್ಬರು ನಾಮಪತ್ರ ವಾಪಾಸ್ ಪಡೆದಿದ್ದು, ಕಣದಲ್ಲಿ ಅಂತಿಮವಾಗಿ 25 ಅಭ್ಯರ್ಥಿಗಳು...
ತಾಯಿಯನ್ನೆ ಹತ್ಯೆ ಮಾಡಿದ ಪುತ್ರನನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು
ಹಾವೇರಿ : ತಾಯಿಯನ್ನ ಹತ್ಯೆ ಮಾಡಿದ್ದ ಆರೋಪಿ ಕುಮಾರ ಕಟಗಿಯನ್ನ ಹಿಡಿದು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸದ ಘಟನೆ ತಾಲೂಕಿನ ನೆಗಳೂರು ಗ್ರಾಮದಲ್ಲಿ ನಡೆದಿದೆ.ಮಾರ್ಚ್ 16,2019ರಂದು ತಾಯಿ ಕರಿಯವ್ವ ಕಟಗಿ...
ಪೇಯ್ಡ್ ನ್ಯೂಸ್ ಮೇಲೆ ಕಣ್ಣೀಡಿ; ಕಂಡುಬಂದಲ್ಲಿ ಕ್ರಮ ಜರುಗಿಸಿ
ಬಳ್ಳಾರಿ ಕಾಸಿಗಾಗಿ ಸುದ್ದಿಗಳ ಮೇಲೆ ತೀವ್ರ ನೀಗಾ ವಹಿಸಿ; ಆ ರೀತಿ ಏನಾದರೂ ಕಂಡುಬಂದಲ್ಲಿ ಕೂಡಲೇ ಕ್ರಮ ಜರುಗಿಸಿ ಎಂದು ಚುನಾವಣಾ ಆಯೋಗದಿಂದ ನಿಯೋಜಿತರಾಗಿ ಆಗಮಿಸಿದ ಸಾಮಾನ್ಯ ವೀಕ್ಷಕ ಡಾ.ಎನ್.ಸುಬ್ಬಯ್ಯನ್...
ಶಿವಕುಮಾರ ಉದಾಸಿ ಪರ ಬಸನಗೌಡ ಪಾಟೀಲ ಯತ್ನಾಳ ಪ್ರಚಾರ
ಹಿರೇಕೆರೂರ : ಬಿಜೆಪಿ ಪಕ್ಷದ ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶಿವಕುಮಾರ ಉದಾಸಿಯವರ ಪರವಾಗಿ ಹಿರೇಕೆರೂರ ವಿಧಾನಸಭಾ ಕ್ಷೇತ್ರದಲ್ಲಿ ಬಿಜಾಪೂರದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಪ್ರಚಾರ...
ಅಹಿಂದ ಮತದಾರರು ಕಾಂಗ್ರೆಸ್ ಸ್ವತ್ತಲ್ಲ
ದಾವಣಗೆರೆ : ಹಿಂದುಳಿದ ಹಾಗೂ ದಲಿತ ವರ್ಗಗಳ ಮತದಾರರು ಬಿಜೆಪಿ ಪಕ್ಷವನ್ನು ಅಪೇಕ್ಷಿಸಿ ಬರುತ್ತಿದ್ದು, ಅಹಿಂದ ಮತಗಳು ಕಾಂಗ್ರೆಸ್ ಪಕ್ಷದ ಸ್ವತ್ತಲ್ಲ ಎಂದು ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ ತಿಳಿಸಿದ್ದಾರೆ. ...
ಬಿಜೆಪಿಗೆ ಜೆಡಿಯು ಬೆಂಬಲ
ತುಮಕೂರು: ಜೆಡಿಯು ರಾಷ್ಟ್ರಾಧ್ಯಕ್ಷ ನಿತೀಶ್‍ಕುಮಾರ್ ರಾಜಕೀಯ ರಂಗದ ಪ್ರಬುದ್ಧ ನಾಯಕ ಎಂದು ಜಿಲ್ಲಾ ಜೆಡಿಯು ಅಧ್ಯಕ್ಷ ಕೆ.ಜಿ.ಎಲ್. ರವಿ ಹೇಳಿದ್ದಾರೆ. ಬಿಹಾರದಲ್ಲಿ ಎನ್‍ಡಿಎ ಪರ ವಾತಾವರಣವಿದ್ದು, ಉತ್ತಮ ಅಭಿವೃದ್ಧಿ ಕಾರ್ಯಕ್ರಮಗಳನ್ನು...
ಸಿದ್ಧಗಂಗಾ ಶಾಲೆಯಲ್ಲಿ ಎಂ.ಎಸ್.ಎಸ್. ಲಿಖಿತ ಕ್ವಿಜ್
ದಾವಣಗೆರೆ: ಸಿದ್ಧಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕ ಎಂ.ಎಸ್.ಶಿವಣ್ಣನವರ ಗೌರವಾರ್ಥ ನಗರದ ಸಿದ್ಧಗಂಗಾ ಶಾಲೆಯಲ್ಲಿ ಎಂ.ಎಸ್.ಎಸ್ ಲಿಖಿತ ಕ್ವಿಜ್-2019 ಕಾರ್ಯಕ್ರಮ ನಡೆಯಿತು. ಎಂ.ಎಸ್.ಎಸ್. ಲಿಖಿತ ಕ್ವಿಜ್ ಸ್ಪರ್ಧೆಯಲ್ಲಿ ಎಸ್ಸೆಸ್ಸೆಲ್ಸಿ ರಾಜ್ಯ...
ನೈತಿಕ ಶಿಕ್ಷಣದ ಕೊರತೆಯಿಂದ ಸುಸಂಸ್ಕೃತವಾಗದ ಭಾರತ
ದಾವಣಗೆರೆ: ನೈತಿಕ ಶಿಕ್ಷಣದ ಕೊರತೆಯಿಂದಾಗಿ ಭಾರತವು ಸುಸಜ್ಜಿತವಾಗುತ್ತಿದೆಯೇ ಹೊರತು, ಸುಸಂಸ್ಕೃತವಾಗುತ್ತಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಸ್.ಮಂಜುನಾಥ ಕುರ್ಕಿ ವಿಷಾದ ವ್ಯಕ್ತಪಡಿಸಿದರು. ನಗರದ ಕುವೆಂಪು...
ಪ್ರಬಂಧ ಮಂಡನೆಯಲ್ಲಿ ಜಿಎಂಐಟಿಗೆ ಪ್ರಶಸ್ತಿ
ದಾವಣಗೆರೆ: ಧಾರವಾಡದ ಎಸ್.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ತಾಂತ್ರಿಕ ಮೇಳ ಇನ್‍ಸಿಗ್ನಿಯಾ ದಲ್ಲಿ ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಪ್ರಬಂಧ ಮಂಡಿಸಿ...
ಧರ್ಮ ಒಡೆಯುವ ಕೆಲಸಕ್ಕೆ ಕಾಂಗ್ರೆಸ್ ಕೈಹಾಕಲ್ಲ
ಹೂವಿನಹಡಗಲಿ ಒಂದು ಬಾರಿ ಕೆಲವರ ಮಾತು ಕೇಳಿ ಧರ್ಮ ಒಡೆಯುವ ಕೆಲಸಕ್ಕೆ ಕೈಹಾಕಿದ್ದೆವು ಇನು ಮುಂದೆ ಧರ್ಮ ಒಡೆಯುವ ಕೆಲಸಕ್ಕೆ ಕೈಹಾಕುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್...













