Tag: kannada flash news
ಉದ್ಯೋಗ ಮೇಳ: ಯಾರಿಗೆ ಎಷ್ಟು ಅನುಕೂಲ…?
ತುಮಕೂರು `ತುಮಕೂರು ನಗರದಲ್ಲಿ ಆಯೋಜಿತವಾಗಿದ್ದ ``ಬೃಹತ್ ಉದ್ಯೋಗ ಮೇಳ'' ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಯುವ ಉದ್ಯೋಗಾರ್ಥಿಗಳಿಗೆ ವಿಪುಲ ಅವಕಾಶಗಳನ್ನು ಮುಕ್ತವಾಗಿ ತೆರೆದಿಟ್ಟಿದೆ' ಎಂದೇ `ಮೇಳ'ದ ಸಫಲತೆ ಕುರಿತು ವಿಶ್ಲೇಷಿಸಲಾಗುತ್ತಿದೆ.
ಇದೇ...
ಪರ್ಯಾಯ ಉದ್ಯೋಗ, ಪರಿಹಾರ ನೀಡಲು ಬೀಡಿ ಕಾರ್ಮಿಕರ ಆಗ್ರಹ
ತುಮಕೂರು ಧೂಮಪಾನ ನಿಷೇಧ ಹಾಗೂ ತಂಬಾಕು ನಿಷೇಧ ನೀತಿಯಿಂದಾಗಿ ಕೆಲಸ ಕಳೆದುಕೊಳ್ಳುತ್ತಿರುವ ಎಲ್ಲ ಕಾರ್ಮಿಕರಿಗೆ ಸೂಕ್ತ ಪರ್ಯಾಯ ಉದ್ಯೋಗ ಹಾಗೂ ಕನಿಷ್ಠ 5 ಲಕ್ಷ ರೂಪಾಯಿ ಪರಿಹಾರ, ಮಾಸಿಕ 5 ಸಾವಿರ...
ಗೋಶಾಲೆಗೆ ಒತ್ತಾಯಿಸಿ ಮಿಡಿಗೇಶಿ ರೈತರಿಂದ ಪ್ರತಿಭಟನೆ
ಮಿಡಿಗೇಶಿ ಕಳೆದ ನಾಲ್ಕಾರು ವರ್ಷಗಳಿಂದಲೂ ಮಳೆ ಬಾರದೆ, ಬೆಳೆ ಬೆಳೆಯದೆ ಹಕ್ಕಿಪಕ್ಷಿಗಳೂ ಸೇರಿದಂತೆ ಮೂಕ ಪ್ರಾಣಿಗಳಿಗೆ ಕುಡಿಯಲು ನೀರಿಲ್ಲ, ತಿನ್ನಲು ಮೇವಿಲ್ಲ. ಮಧುಗಿರಿ ತಾಲ್ಲೂಕಿನ ಬಹುತೇಕ ಎಲ್ಲಾ ಕೆರೆ-ಕಟ್ಟೆ, ಕುಂಟೆಗಳಲ್ಲಿ...
ಲೋಕಸಭೆ ಚುನಾವಣೆ : ಖರ್ಗೆ ಸೋಲಿಸಲು ಬಿಜೆಪಿ ರಣತಂತ್ರ
ಬೆಂಗಳೂರು ಬರುವ ಲೋಕಸಭಾ ಚುನಾವಣೆಯಲ್ಲಿ ಹಿರಿಯ ಧುರೀಣ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪರಾಭವಗೊಳಿಸಲು ರಾಷ್ಟ್ರಮಟ್ಟದಲ್ಲಿ ಬಿಜೆಪಿ ನಾಯಕರು ಭಾರಿ ತಂತ್ರಗಾರಿಕೆ ನಡೆಸುತ್ತಿದ್ದು, ಕಾಂಗ್ರೆಸ್ ಶಾಸಕ ಉಮೇಶ್...
ಬಸವಣ್ಣನವರ ವಚನಗಳ ಮೂಲಕ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ
ಕಲಬುರ್ಗಿ ಬಸವಣ್ಣನವರ ವಚನಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆಯಲ್ಲಿನ ಕಾಂಗ್ರೆಸ್ ಪಕ್ಷದ ಸಂಸದೀಯ ಮಂಡಳಿಯ ನಾಯಕ ಡಾ. ಮಲ್ಲಿಕಾರ್ಜುನ್ ಖರ್ಗೆಯವರು ಗುರುವಾರ ಇಲ್ಲಿ ವಾಗ್ದಾಳಿ ನಡೆಸಿದರು. ...
ಬೆಳ್ಳಂದೂರು ಮೂಲಸೌಕರ್ಯಗಳ ಪರಿಶೀಲನೆ ಖುದ್ದು ಮಾಡುತ್ತೇನೆ : ಪರಮೇಶ್ವರ್
ಬೆಂಗಳೂರು ಬೆಳಂದೂರು ವ್ಯಾಪ್ತಿಯಲ್ಲಿನ ಮೂಲಸೌಕರ್ಯಗಳ ಸಮಸ್ಯೆ ಖುದ್ದು ಪರಿಶೀಲಿಸಲು ಮುಂದಿನ ವಾರ ತೆರಳುವುದಾಗಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು. ಬೆಳ್ಳಂದೂರು ಕ್ಷೇಮಾಭಿವೃದ್ಧಿ ಅಸೋಸಿಯೇಷನ್‌ನ ಸದಸ್ಯರು ಇಂದು...
ತೇಜಸ್ ಹಗುರ ಯುದ್ಧ ವಿಮಾನದಲ್ಲಿ ಬಿಪಿನ್ ರಾವತ್ ಹಾರಾಟ
ಬೆಂಗಳೂರು ಎಚ್‍ಎಎಲ್ ತಯಾರಿಸಿರುವ ತೇಜಸ್ ಹಗುರ ಯುದ್ಧ ವಿಮಾನದಲ್ಲಿ ಸೇನಾ ಮುಖ್ಯಸ್ಥ ಜನರಲ್‍ಬಿಪಿನ್ ರಾವತ್ ಗುರುವಾರ ಹಾರಾಟ ನಡೆಸಿದರು.ಎರಡು ಆಸನಗಳ ದೇಶೀಯ ನಿರ್ಮಿತ ತೇಜಸ್ ವಿಮಾನಕ್ಕೆ ಬುಧವಾರವಷ್ಟೇ ಭಾರತೀಯ...
ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತು : ಕುಮಾರಸ್ವಾಮಿ
ಬೆಂಗಳೂರು ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗೆ ಒತ್ತು ನೀಡುವ ವಿದ್ಯಾರ್ಥಿಗಳಿಗೆ ಕೌಶಲ್ಯ ಹೆಚ್ಚಿಸುವ ಗುಣಮಟ್ಟದ ಶಿಕ್ಷಣವನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು .ನಗರದಲ್ಲಿಂದು ಮಹಾರಾಣಿ...
ಮಹಾತ್ಮಾಗಾಂಧಿ ನರೇಗಾ: ಕೇಂದ್ರದಿಂದ ಬಾಕಿ ಕೂಲಿ ಮೊತ್ತ ರಾಜ್ಯದಿಂದಲೇ ಪಾವತಿ
ಬೆಂಗಳೂರು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಪಾವತಿಗೆ ಬಾಕಿ ಇರುವ ಕೂಲಿ ಮೊತ್ತವನ್ನೂ ಸಹ ರಾಜ್ಯ ಸರ್ಕಾರದ ಮುಂಗಡ ಹಣದಿಂದಲೇ ಕೂಲಿಕಾರರಿಗೆ ಬಿಡುಗಡೆ ಮಾಡುವ ಪ್ರಕ್ರಿಯೆಗೆ...
ಕೌಂಪೌಂಡ್ ಉದ್ಘಾಟನಾ ಸಮಾರಂಭ
ಗುಬ್ಬಿ ಧರ್ಮ ಮತ್ತು ಧಾರ್ಮಿಕ ಮೌಲ್ಯಗಳಿಂದ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದ್ದು ಗ್ರಾಮೀಣ ಜನತೆ ಇಂದಿಗೂ ಸನಾತನ ಧಾರ್ಮಿಕ ಆಚರಣೆಗಳನ್ನು ನಡೆಸುವುದರ ಜೊತೆಗೆ ಉತ್ತಮ...












