Tag: kannada flash news
ಹೆಲ್ಮೆಟ್ ಜಾಗೃತಿ ಜಾಥಾಗೆ ಚಾಲನೆ
ಬಳ್ಳಾರಿ ನಗರದ ತಾಲೂಕು ಕಚೇರಿ ಆವರಣದಲ್ಲಿರುವ ಗ್ರಾಮೀಣ ಪೊಲೀಸ್ ಠಾಣೆಯ ಆವರಣದಲ್ಲಿ ದ್ವಿಚಕ್ರ ವಾಹನದ ಹೆಲ್ಮೆಟ್ ಜಾಗೃತಿಗೆ ಶುಕ್ರವಾರರಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಕೋಳೂರು ಅವರು...
ಹಂಪಿ ಉತ್ಸವ : ವೇದಿಕೆ ಸಿದ್ದತೆಗೆ ಜಿಲ್ಲಾಧಿಕಾರಿ ಪರಿಶೀಲನೆ
ಬಳ್ಳಾರಿ ಹಂಪಿಯಲ್ಲಿ ಮಾರ್ಚ್ 2 ಮತ್ತು 3 ರಂದು ನಡೆಯಲಿರುವ ಹಂಪಿ ಉತ್ಸವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಅಧಿಕಾರಿಗಳೊಂದಿಗೆ ಶುಕ್ರವಾರ ಹಂಪಿಯಲ್ಲಿ ವೇದಿಕೆ ಸಿದ್ಧತೆಯ...
ಭಕ್ತ ಮಾರ್ಕಂಡೇಯ ಜಯಂತಿ
ಚಳ್ಳಕೆರೆ ಕಳೆದ ಹಲವಾರು ವರ್ಷಗಳಿಂದ ನೇಕಾರರ ಸಮುದಾಯ ಆರಾಧ್ಯದೈವ ಭಕ್ತ ಮಾರ್ಕಂಡೇಯ ಜಯಂತಿಯನ್ನು ಸಂಭ್ರಮ ಸಡಗರಗಳಿಂದ ಆಚರಿಸುತ್ತಿದ್ದು, ಸಮುದಾಯದ ಸಂಘಟನೆಗೆ ಈ ಕಾರ್ಯಕ್ರಮ ಹೆಚ್ಚು ಶಕ್ತಿ ನೀಡುತ್ತದೆ ಎಂದು ತಾಲ್ಲೂಕು...
ಪ.ನಾ.ಹಳ್ಳಿಯಲ್ಲಿ ನಡೆದ ಸಾಂಸ್ಕೃತಿಕ ಕಲಾ ಉತ್ಸವ
ಪ.ನಾ.ಹಳ್ಳಿ ಗ್ರಾಮೀಣ ಸೊಗಡಿನ ಜನಪದ ಕಲೆ, ಈ ನಾಡಿನ ಸಂಸ್ಕøತಿಕ ಪರಂಪರೆಯ ಗತವೈಭವವನ್ನು ಸಾರುತ್ತದೆ. ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಇಂತಹ ಕೋಲಾಟ, ಸೋಬಾನೆ ಪದ, ರಂಗಗೀತೆಗಳನ್ನು ಪರಿಚಯಿಸುವ ಮೂಲಕ ಜನಪದ...
ಗ್ರಾಮೀಣ ಪ್ರದೇಶದಿಂದಲೂ ಕನ್ನಡ ಮಾಯಾ
ದಾವಣಗೆರೆ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲೂ ಕನ್ನಡ ಮಾಯಾವಾಗುತ್ತಿದೆ ಎಂದು ಹಿರಿಯ ಸಾಹಿತಿ, 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಆರ್.ಜಿ.ಹಳ್ಳಿ ನಾಗರಾಜ್ ಆತಂಕ ವ್ಯಕ್ತಪಡಿಸಿದರು. ...
ಜಂತು ರೋಗ ನಿಯಂತ್ರಣ ಮಾತ್ರೆಗಳ ವಿತರಣೆ
ಚಳ್ಳಕೆರೆ ಮಕ್ಕಳನ್ನು ಅನಾರೋಗ್ಯಕ್ಕೆ ಈಡು ಮಾಡುವ ಪ್ರಾಣಕ್ಕೆ ಅಪಾಯವನ್ನುಂಟು ಮಾಡುವ ಜಂತು ಹುಳುಗಳನ್ನು ನಿವಾರಣೆ ಮಾಡುವ ಆರೋಗ್ಯ ಇಲಾಖೆಯ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಶುಕ್ರವಾರ ನಗರ ಸರ್ಕಾರಿ...
ಭಗೀರಥ ಜಯಂತೋತ್ಸವ
ಚಿತ್ರದುರ್ಗ: ಭಗೀರಥಪೀಠ ಬ್ರಹ್ಮವಿದ್ಯಾನಗರ ಸುಕ್ಷೇತ್ರದಲ್ಲಿ ಫೆ.9 ಮತ್ತು 10 ರಂದು ಅಖಿಲ ಭಾರತ ಭಗೀರಥ ಜಯಂತ್ಯೋತ್ಸವ ಪಟ್ಟಾಭಿಷೇಕದ 19 ನೇ ವಾರ್ಷಿಕ ಮಹೋತ್ಸವ, ಸಾಮೂಹಿಕ ವಿವಾಹಗಳು, ಸಾಂಸ್ಕತಿಕೋತ್ಸವ,...
ಪೊಲೀಸ್ ತಂಡದ ನಾಟಕದ ಕಾಣಿಕೆ ಮೊತ್ತ ವೃದ್ಧಾಶ್ರಮಕ್ಕೆ ಕೊಡುಗೆ
ಚಿತ್ರದುರ್ಗ ಜಿಲ್ಲಾ ಪೋಲೀಸ್ ಸಾಂಸ್ಕೃತಿಕ ಕಲಾ ಮಂಡಳಿ ಮತ್ತು ಪೋಲೀಸ್ ಸಿಬ್ಬಂದಿ ವತಿಯಿಂದ ಕಳೆದ ಫೆ.02 ರಂದು ಮೊದಲನೇ ಬಾರಿಗೆ ನಗರದಲ್ಲಿ ಪ್ರದರ್ಶಿಸಿದ ನಾಟಕದಲ್ಲಿ ಪಾತ್ರಧಾರಿಗಳಿಗೆ ಜನರಿಂದ ಬಂದ...
ಫಲ ಪುಷ್ಪ ಪ್ರದರ್ಶನ
ಚಿತ್ರದುರ್ಗ ಚಿತ್ರದುರ್ಗ ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಸಹಯೋಗದಲ್ಲಿ ಆಕರ್ಷಕ ಫಲ-ಪುಷ್ಪ ಪ್ರದರ್ಶನವನ್ನು ಫೆ. 10 ರಿಂದ 12 ರವರೆಗೆ ಮೂರು ದಿನಗಳ ಕಾಲ...
ಮುಂಬರುವ ಜಯಂತಿಗಳ ಪೂರ್ವಭಾವಿ ಸಭೆ
ದಾವಣಗೆರೆ ಫೆ. 19 ರಂದು ಶ್ರೀ ಛತ್ರಪತಿ ಶಿವಾಜಿ ಜಯಂತಿಯನ್ನು ಹಾಗೂ ಫೆ.20 ರಂದು ಶ್ರೀ ಸರ್ವಜ್ಞ ಜಯಂತಿ ಕಾರ್ಯಕ್ರಮಗಳನ್ನು ಎಲ್ಲ ಸಮಾಜದವರು ಒಗ್ಗೂಡಿ ಆಚರಿಸುವಂತೆ ಹಾಗೂ ಈ ಜಯಂತಿಗಳಿಗೆ...













