Tag: kannada flash news
ಒಣಗಿದ ಗೇರು ಬೆಳೆ : ರೈತರ ಆತಂಕ
ಹರಪನಹಳ್ಳಿ: ತೋಟಗಾರಿಕೆ ಬೆಳೆ ಗೇರು (ಗೋಡಂಬಿ) ಬೆಳೆ ಸಸಿ ಒಣಗಲಾರಂಭಿಸಿದ್ದು, ತಾಲ್ಲೂಕಿನ ಯರಬಾಳು ಗ್ರಾಮದಲ್ಲಿ ರೈತರೊಬ್ಬರಿಗೆ ಆತಂಕ ತಂದಿದೆ. ರೈತ ಪಾಲಾಕ್ಷಪ್ಪ ಬಣಕಾರ ತಮಗೆ...
ರಾಸುಗಳಿಗೆ ಕಾಲುಬಾಯಿ ರೋಗ ನಿರೋಧಕ ಲಸಿಕೆ ಹಾಕಿದ ವೈದ್ಯರ ತಂಡ
ಹರಪನಹಳ್ಳಿ : ತಾಲೂಕಿನ ಚಿಗಟೇರಿ ಹೊಬಳಿ ವ್ಯಾಪ್ತಿಯ ಗೌರಿಪುರ, ಬಸವನಾಳು, ಹಗರಿ ಗಜಾಪುರ, ಬಳಿಗನೂರು, ಕೊಂಗನಹೊಸೂರು, ಚಿಗಟೇರಿ, ಬಾವಿಹಳ್ಳಿ, ನಂದಿಬೇವೂರು ಸೇರಿದಂತೆ ವಿವಿಧೆಡೆ ಪಶು ಸಂಗೋಪನೆ ಇಲಾಖೆ ವೈದ್ಯರು ಮತ್ತು...
ಹಾವು ಕಚ್ಚಿ ವಿದ್ಯಾರ್ಥಿ ಸಾವು…!!!
ಹರಪನಹಳ್ಳಿ : ತಾಲೂಕಿನ ಅರಸೀಕೆರೆ ಗ್ರಾಮದ ಡಿವಿವಿಡಿಎಸ್ ಪ್ರೌಢಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಓದುತ್ತಿದ್ದ ವಿದ್ಯಾರ್ಥಿ ಕೊಳಚಿ ಹನುಮಂತಪ್ಪ (16) ಚಿಕ್ಕಕಬ್ಬಳ್ಳಿ ಗ್ರಾಮದ ಜಮೀನಿನಲ್ಲಿ ಹಾವು ಕಚ್ಚಿದ ಪರಿಣಾಮ ಗುರವಾರ ಬೆಳಗ್ಗೆ...
30ನೇ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ
ಮಧುಗಿರಿ: ಅಪ್ರಾಪ್ತರು ವಾಹನಗಳನ್ನು ಚಲಾಯಿಸುವಂತಿಲ್ಲ ಅಂತಹ ಪೋಷಕರ ವಿರುದ್ಧ ಕಾನೂನು ರೀತಿಯಲ್ಲಿಯೇ ಕ್ರಮ ಕೈಗೊಳ್ಳಲಾಗುವುದೆಂದು ಮೋಟರ್ ವಾಹನ ನೀರೀಕ್ಷ ಎಂ ಹೆಚ್ ರಘು ತಿಳಿಸಿದರು. ಪಟ್ಟಣದ ತುಮಕೂರು...
ಕುಷ್ಟರೋಗದ ಬಗ್ಗೆ ಹೆದರಿಕೆ ಬೇಡ,ಎಚ್ಚರಿಕೆ ಇರಲಿ
ಹುಳಿಯಾರು ಕುಷ್ಠರೋಗವು ತುಂಬಾ ಕಡಿಮೆ ಪ್ರಮಾಣದಲ್ಲಿ ಹರಡುವ ಒಂದು ಸಾಂಕ್ರಾಮಿಕ ರೋಗವಾಗಿದ್ದುಕುಷ್ಟರೋಗದ ಬಗ್ಗೆ ಹೆದರಿಕೆ ಬೇಡ, ಎಚ್ಚರಿಕೆ ಇರಲಿ ಎಂದು ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯಾಧಿಕಾರಿ ವೆಂಕಟರಾಮಯ್ಯ...
ಅಶೋಕ್ ಬಾದರದಿನ್ನಿ ಅವರ ವ್ಯಕ್ತಿತ್ವ ದೊಡ್ಡದು
ಚಿತ್ರದುರ್ಗ: ನಾಟಕ ನಿಜವಾದ ಪ್ರತಿಭೆಗಳನ್ನು ಹೊರತರುವ ಸಾಧನವಾಗಿರುವುದರಿಂದ ರಂಗಕಲಾವಿದರೆ ನಿಜವಾದ ಹೀರೋಗಳು ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶಾಂತವೀರಮಹಾಸ್ವಾಮಿ ಹೇಳಿದರು. ಕರ್ನಾಟಕ ರಂಗಪರಿಷತ್ ಕೇಂದ್ರ ಸಮಿತಿ...
ಕೊನೆಗೂ ಜಿ.ಪಂ.`ಅಧಿಕಾರ ಭಾಗ್ಯ’ರಗಳೆ ಅಂತ್ಯ
ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯ ಅಧಿಕಾರಕ್ಕಾಗಿ ಕಳೆದ ಹಲವು ತಿಂಗಳಿಂದ ನಡೆಯುತ್ತಿದ್ದ ನಾನಾ ನಮೂನೆಯ ನಾಟಕೀಯ ಬೆಳವಣಿಗೆ ಮತ್ತು ರಗಳೆಗಳಿಗೆ ಗುರುವಾರ ಕೊನೆಗೂ ತೆರೆ ಬಿದ್ದಿದೆ. ಅಧ್ಯಕ್ಷೆ...
ಮೇಯರ್-ಉಪಮೇಯರ್ ಕೊಠಡಿ ಪ್ರವೇಶ
ತುಮಕೂರು ತುಮಕೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಲಲಿತಾ ರವೀಶ್ (ಜೆಡಿಎಸ್) ಮತ್ತು ಉಪಮೇಯರ್ ಬಿ.ಎಸ್.ರೂಪಶ್ರೀ (ಕಾಂಗ್ರೆಸ್) ಅವರು ಗುರುವಾರ ಬೆಳಗ್ಗೆ ಮಹಾನಗರ ಪಾಲಿಕೆಯಲ್ಲಿರುವ ತಮ್ಮ ಅಧಿಕೃತ ಕೊಠಡಿಗಳಲ್ಲಿ ಪೂಜಾ...
`ಉದ್ದಿಮೆ ಪರವಾನಗಿ’ ಶುಲ್ಕ 2.12 ಕೋಟಿ ಬಾಕಿ
ತುಮಕೂರು ತುಮಕೂರು ನಗರದಲ್ಲಿರುವ ವಿವಿಧ ಉದ್ಯಮಗಳಿಂದ `ಉದ್ದಿಮೆ ಪರವಾನಗಿ' (ಟ್ರೇಡ್ ಲೈಸೆನ್ಸ್) ಶುಲ್ಕವಾಗಿ ಪ್ರಸಕ್ತ ಸಾಲಿನಲ್ಲಿ 2 ಕೋಟಿ 12 ಲಕ್ಷ ರೂ. ಬಾಕಿ ಉಳಿದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ತುಮಕೂರು ಮಹಾನಗರ...
ಕಸಾಪುರ ಗ್ರಾಮದಲ್ಲಿ ಮರೀಚಿಕೆಯಾದ ಸ್ವಚ್ಚತೆ ..!
ಮಿಡಿಗೇಶಿ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಕಸಾಪುರ ಗ್ರಾಮದಲ್ಲಿ ಕಳೆದ ಎರಡು ಮೂರು ವರ್ಷಗಳಿಂದಲೂ ಗ್ರಾಮದಲ್ಲಿನ ಯಾವುದೇ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ. ಆದ್ದರಿಂದ ಸದರಿ...













